ಇಂದು ನೀವು ನ್ಯಾಯಕ್ಕೆ ಬೇಕಾಗಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಬಂತು, ಆದರೆ ನಿಮ್ಮ ಪಕ್ಷ, ಸಂಘಟನೆ, ನಿಮ್ಮ ಜನ ಯಾರೂ ಇಲ್ಲದೇ ಒಬ್ಬಂಟಿಯಾಗಿದ್ದೀರಿ 'ಕಾಲ' ಅಂದರೆ ಇದುವೆ ತಾನೆ1/2 @RaghupathiBhat
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
ಕಳೆದ 2 ವರ್ಷದಿಂದ, ಟಿಪ್ಪು ಜಯಂತಿಯಂದು, ಟಿಪ್ಪು ಸಮಾಧಿಗೆ, ಭೇಟಿಕೊಡುವ ಟಿಪ್ಪು ಅಭಿಮಾನಿಗಳನ್ನು, ತಡೆಯುವ ಉದ್ದೇಶದಿಂದ, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ��ಾರಿಗೊಳಿಸಿದ, ರಾಜ್ಯ ಕಾಂಗ್ರೆಸ್ ಸರ್ಕಾರ, ಪ್ರತಿ ವರ್ಷ ಹನುಮ ಜಯಂತಿಯಂದು ಸಂಘ ಪರಿವಾರದ ಗೂಂಡಾಗಳು,ಮಸೀದಿಯ ಮುಂದೆ, ದರ್ಗಾದ ಮುಂದೆ, ಮುಸ್ಲಿಮರ ಮನೆಗಳ ಮುಂದೆ ದಾಂದಲೆ ನಡೆಸುತ್ತಾರೆ ಎಂದು ಗೊತ್ತಿದ್ದರೂ, ಏಕೆ ನಿಷೇಧಾಜ್ಞೆ ಜಾರಿಗೊಳಿಸುವುದಿಲ್ಲ. @INCKarnataka ಸರ್ಕಾರದಲ್ಲಿ ಮುಸ್ಲಿಮರಿಗೊಂದು ಕಾನೂನು, ಸಂಘಿಗಳಿಗೆ ಒಂದು ಕಾನೂನು ಇದೆಯಾ?
@CMofKarnataka
@siddaramaiah
@BZZameerAhmedK
@DKShivakumar
@PriyankKharge
@DgpKarnataka
@RLR_BTM
ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ,
ವಿಟ್ಲ–ಸಾಲೆತ್ತೂರು–ಮುಡಿಪು ಮಾರ್ಗದಲ್ಲಿ ಸರಕಾರಿ ಬಸ್ ಸೌಲಭ್ಯಗಳ ಕೊರತೆಯಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ KSRTC ಬಸ್ಗಳನ್ನು ಹೆಚ್ಚಿಸಬೇಕಾಗಿ ವಿನಂತಿ
ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಭಯೋತ್ಪಾದನೆಯ ಧರ್ಮ, ಪವಿತ್ರ ಕುರ್ಆನ್ ಭಯೋತ್ಪಾದಕರು ಓದುವ ಗ್ರಂಥ ಮತ್ತು ಮುಸಲ್ಮಾನರು ಭಯೋತ್ಪಾದಕರು ಇವರನ್ನು ದೇಶದಿಂದ ಗಡಿಪಾರು ಮಾಡಬೇಕು ಹಾಗೂ ಇನ್ನಿತರ ದ್ವೇಷಪೂರಿತ ಸಂದೇಶಗಳನ್ನು ರವಾನಿಸುವವರ ವಿರುದ್ಧಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@spdkpolice@compolmlr@DgpKarnataka
ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2
@spdkpolice@DgpKarnataka@siddaramaiah
ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2
ಬಿಜೆಪಿ ಸರ್ಕಾರ ತಂದ ಗೋಹತ್ಯೆ ನಿಷೇಧ ಕಾನೂನನ್ನು ಅಂದು ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರ ಇಂ���ು ಬಿಜೆಪಿಗಿಂತ ಬಹಳಷ್ಟು ಅಚ್ಚುಕಟ್ಟಾಗಿ ಅದರಲ್ಲೂ ಮುಸ್ಲಿಂರನ್ನು ಗುರಿಯಾಗಿಸಿ ಕಾನೂನನ್ನು ಜಾರಿ ಮಾಡುತ್ತಿದೆ.
#DKPoliceFakeFiring
#WeDemandJudicialEnquiry
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
SDPI strongly condemns Israel’s cowardly attack in Doha, violating Qatar’s sovereignty & intl. law. Targeting Hamas leaders endangers peace efforts & exposes Israel’s disregard for diplomacy. A threat not just to W. Asia but to all of Asia & beyond. #Qatar#Israel#Netanyahu
एसडीपीआई क़तर की संप्रभुता पर इस्राइल के कायराना हमले की कड़ी निंदा करती है। यह न केवल अंतरराष्ट्रीय क़ानून का उल्लंघन है बल्कि शांति प्रयासों को अस्थिर करने की साज़िश है। दुनिया को इस आक्रामकता के विरुद्ध आवाज़ उठानी होगी। #StandWithQatar#StopIsraeliTerror"
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊ��ಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
��ಲ್ಲಡ್ಕದಲ್ಲೊಂದು ನಗೆಚಟಾಕಿ!
ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಹತ್ತಾರು ಮಂದಿ ಬಂದರು, ರಸ್ತೆಯಲ್ಲಿ ನಿಂತರು, ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಗೆ ಒಂದು ಹೆಸರನ್ನು ಇಟ್ಟರು, ಬ್ಯಾನರ್ ಹಿಡಿದರು, ಪೋಟೋ ತೆಗೆಸಿಕೊಂಡರು, ಮನೆಗೆ ಹೋದರು.
ಏನ್ರೀ ಭಟ್ರೇ, ಬೀದಿಯಲ್ಲಿ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದಿರೇನೋ?
@NHAI_Official
ಬ್ರಾಹ್ಮಣ ವಿದ್ಯಾರ್ಥಿಗೆ ಉಚಿತ ಇಂಜಿನಿಯರ್ ಸೀಟ್ ನೀಡುತ್ತೀರಿ, ನಮ್��ನ್ನು ಇದುವರೆಗೂ ಪರೀಕ್ಷೆ ಬರೆದಿದ್ದೀರೋ ಇಲ್ಲವೋ ಎಂದು ಸೌಜನ್ಯಕ್ಕಾದರೂ ಕೇಳಿಲ್ಲ, ಇದು ನಮ್ಮ ವ್ಯವಸ್ಥೆ.!!
@siddaramaiah @eshwar_khandre @utkhader