ದೂರದ ಪರೀಕ್ಷಾ ಕೇಂದ್ರದ ಊರು ತಲುಪಿ ಮುಖ್ಯಪರೀಕ್ಷೆಗೆ ತಯಾರಿ ಆಗುತ್ತಿರುವ ಅಭ್ಯರ್ಥಿಗಳ ಪರವಾಗಿ ಮಾತಾಡಬೇಕಾ?
KAS ಮುಖ್ಯಪರೀಕ್ಷೆಗೆ ಅರ್ಹತೆ ಪಡೆಯದೆ ಹೊರಗುಳಿದ ಅಭ್ಯರ್ಥಿಗಳ ಪರವಾಗಿ ಧ್ವನಿಗೂಡಿಸಬೇಕಾ?
ಪರೀಕ್ಷೆ ಹಿಂದಿನ ದಿನ ಅರ್ಹತೆ ಪಡೆದು ಅರ್ಜಿ ಹಾಕಲು KPSC ಮುಂದೆ ಸರಿ ರಾತ್ರಿಯಲ್ಲಿ ಮಳೆಯಲ್ಲಿ ತೋಯುತ್ತಿರುವ ಅಭ್ಯರ್ಥಿಗಳ ಜೊತೆಗೆ ನಿಲ್ಲಬೇಕಾ?
ಎಲ್ಲರೂ ನಮ್ಮವರೇ.
KAS ಕಗ್ಗಂಟು!
Over 100 KAS aspirants are waiting infront of KPSC to recieve Hall ticket for tomorrows exam.
It's raining heavily.
Shame on KPSC and Government to treat the youth like this.
@secretarykpsc@siddaramaiah
ಇದೊಂದು ಐತಿಹಾಸಿಕ ನೇಮಕಾತಿ ಪರೀಕ್ಷೆಯಾಗಿ ದಾಖಲೆ ಸೃಷ್ಟಿಸಲಿದೆ!
ಕೆಎಎಸ್ ಹುದ್ದೆಯ ಪರೀಕ್ಷೆಗೆ ರಾತ್ರಿ 12 ಗಂಟೆವರೆಗೂ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯಬೇಕು!
#kpsc#KASExam
ಇಂದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರಿಗೆ TEAM AKSARA ವತಿಯಿಂದ ಮೇಲ್ಕಂಡ ಮನವಿ ಪತ್ರವನ್ನು ನೀಡಲಾಯಿತು, ಅಧ್ಯಕ್ಷರು ಎಲ್ಲಾ ಸದಸ್ಯರ ಜೊತೆ ಸಭೆ ನಡೆಸಿ ಮುಂದಿನ ನಡೆ ತಿಳಿಸುತ್ತೇವೆ ಎಂದು ನಮಗೆ ತಿಳಿಸಿದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿ ಮಾನ್ಯ @secretarykpsc@CMofKarnataka@siddaramaiah
@siddaramaiah@INCKarnataka
ನಿಮ್ಮ ಸರ್ಕಾರದಲ್ಲಿ ಸಮಾನತೆ ಸತ್ತು ಗೋರಿಯಾಗಿದೆ ;
ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ 185 ಜನ ಅಭ್ಯರ್ಥಿಗಳಿಗೆ ಮಾತ್ರ ಕೆಎಎಸ್ ಮುಖ್ಯ ಪರೀಕ್ಷೆಗೆ ಅವಕಾಶ ನೀಡಲಾಗಿದೆ
70 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು @rashtrapatibhvn ಅವರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ
@CMofKarnataka
@siddaramaiah@narendramodi ದೇಶದ ಬಗ್ಗೆ ಇಷ್ಟೊಂದು ಕಾಳಜಿ ಇರುವ ನಿಮಗೆ ನಾಡಿನ ಮಕ್ಕಳ ಮೇಲೆ ಯಾಕೆ ಇಲ್ಲ ಭ್ರಷ್ಟ #kpsc ತಾಳಕ್ಕೆ ಕುಣಿಯುತ್ತ ಕನ್ನಡ ಮಕ್ಕಳಿಗೆ ದ್ರೋಹ ಆಗುತ್ತಿದರು ನಾವೇ ತಿಳಿಸಿ ಹೇಳಿದರು ಕೊನೆಗೂ ನಿಮ್ಮಮನಸ್ಸು ಕರಗಲಿಲ್ಲ ಯಾರು ಕನ್ನಡವನ್ನು ಅವಮಾನಿಸುವರೋ ಕನ್ನಡಿಗ ಎಂದು ಹೇಳಿ ಕನ್ನಡಕ್ಕೆದ್ರೋಹ ಮಾಡುತರೊಅವರಿಗೆ ನಾಯಕನಾಗುವ ಯಾವ ಅರ್ಹತೆಯು ಇಲ್ಲ
@siddaramaiah ಹೌದು ಬಡವರು ಕೂಲಿಯಾಗ ಉಳಿಯಬೇಕು ಅವರ ಮಕ್ಕಳು ಅದೇ ಸಾಲಿನಲ್ಲಿ ಮುಂದೆ ವರಿಯಬೇಕು ಅದೇ ನಿಮ್ಮಂಥ ನಾಯಕರ ಗುರಿ ಅಲ್ಲವೇ ಆದರೆಅವರು ಹಠವಾದಿಗಳು ಹೇಗೋ ಕಷ್ಟಪಟ್ಟು ಕನ್ನಡಶಾಲೆಯಲ್ಲೇ ಕಲಿತು ದೇಶವನ್ನು ಸಮಾನತೆ ಇಂದ ಕಟ್ಟಬೇಕು ಎಂದು ಹಗಲುರಾತ್ರಿ ಶ್ರಮಿಸಿದರೂ ಬ್ರಷ್ಟ #kpsc ಅಡಿಯಲ್ಲಿಸಿಕ್ಕಿ ನಿಮ್ಮಂತನಾಯಕರಿಂದ ನ್ಯಾಯ ಸಿಗದೆಬೀದಿಗೆ ಬಂದಿರುವರು
@siddaramaiah ನ ಎಂದು ಕಾಣದ ಮುಖ್ಯಮಂತ್ರಿ , #KPSC ಭ್ರಷ್ಟಾ ಅಧಿಕಾರಿಗಳ ಬೆನ್ನೆಲುಬಾಗಿ ನಿಂತ @CMofKarnataka ಕನ್ನಡ ಮಕ್ಕಳ ಕಣ್ಣೀರು ನಿಮಗೆ ಶಾಪವಾಗಿ ತಗಲುವ ಮುನ್ನ KAS ಬರೆದ ಅಷ್ಟು ಕನ್ನಡ ಮಕ್ಕಳಿಗೆ ನ್ಯಾಯ ಕೊಡಿ ದಯವಿಟ್ಟು ಕಂಡರು ಕಾಣದೆ ಕೂತು ಯಾರ ಮನಸ್ಸಿಗೆ ಸಂತೋಷ ಪಡಿಸುತ್ತಿರುವಿರಿ ಮಾನವೀಯತೆ ಇಂದ ನೋಡಿ ಕನ್ನಡ ಮನಗಳ
Dear @CMofKarnataka, your timely intervention is crucial to uphold the sanctity of #KAS examination.
Allowing only those 144 candidates, who went to court, to write mains is unjust & deeply demoralizing for the entire aspirant community of the state.
#KPSC#Karnataka