ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಗುಡುಗಿದ ರೈತ ನಾಯಕ ಶಶಿಕಾಂತ್ ಗುರೂಜಿ. 🔥😎
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಇಂದು ನಡೆದ ರೈತರ ಹೋರಾಟ
ಒಂದು ಟನ್ ಕಬ್ಬಿಗೆ 5,500 ನೀಡಬೇಕು ಇದು ರೈತರ ಬೇಡಿಕೆಯಾಗಿದೆ..
ಕರ್ನಾಟಕ ಲೋಕಾಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿಯಲ್ಲಿ ಅಕ್ರಮ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತನಾಗಿರುವ ಕಿಂಗ್ಪಿನ್ ಬಸವರಾಜ್ ಕನ್ನಾಳೆಯನ್ನು 14 ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದ ಬೆಂಗಳೂರಿನ ನ್ಯಾಯಾಲಯ.
#KPSC#BasavarajKannale#EDCustody
ನೋಡ್ರಪ್ಪಾ ರೆಸಾರ್ಟ್ ಮುಗಿತು, ಇವಾಗ ಲಾಡ್ಜ್ಗಳು ಅಂತೆ. Next in bedroom with their GF/BF is loading!!?
ಗ್ಯಾರಂಟಿ ಸರ್ಕಾರದ ಈ ಗ್ಯಾರಂಟಿ ಸಾಕಲ್ಲವೇ ಈ ನಾಲಾಯಕ್ KPSC ಕ್ರಿಮಿಗಳು, ಬಡ ಪ್ರಾಮಾಣಿಕ ವಿದ್ಯಾರ್ಥಿಗಳ ರಕ್ತ ಹೀರಿದ್ದು?
@kanthakumarr ಜಾಣ ಮೌನ ಸಾಕು, ನಿಮ್ಮ ಮುಂದಿನ ಹೋರಾಟ ಯಾವಾಗ?
@AKSSAofficial
ಕೆಪಿಎಸ್ಸಿ ಹಗರಣ ಕೇಸ್; ಅಭ್ಯರ್ಥಿಗಳಿಗೆ ರೆಸಾರ್ಟ್ ಮಾತ್ರವಲ್ಲ ಲಾಡ್ಜ್ಗಳಲ್ಲೂ ತರಬೇತಿ
* ಕನ್ನಾಳೆಯಿಂದ ನಾನು 1.7 ಕೋಟಿ ಹಣ ಪಡೆದಿದ್ದೇನೆ ಅಷ್ಟೇ
* ಇ.ಡಿ ಮುಂದೆ ತಪ್ಪೊಪ್ಪಿಕೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ https://t.co/Y30aRg3lIx
#GyanendraKumar#KPSCScamCase#BasavarajKannale#KPSC#ED
ಕೆಪಿಎಸ್ಸಿ ಹಗರಣ ಕೇಸ್; ಅಭ್ಯರ್ಥಿಗಳಿಗೆ ರೆಸಾರ್ಟ್ ಮಾತ್ರವಲ್ಲ ಲಾಡ್ಜ್ಗಳಲ್ಲೂ ತರಬೇತಿ
* ಕನ್ನಾಳೆಯಿಂದ ನಾನು 1.7 ಕೋಟಿ ಹಣ ಪಡೆದಿದ್ದೇನೆ ಅಷ್ಟೇ
* ಇ.ಡಿ ಮುಂದೆ ತಪ್ಪೊಪ್ಪಿಕೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ https://t.co/Y30aRg3lIx
#GyanendraKumar#KPSCScamCase#BasavarajKannale#KPSC#ED
Watch this acceleration by Vithya Ramraj to overtake the Chinese athlete in the final leg!
- Helped India win its first Athletics Gold Medal at Asian Games 2026! 🥇
🔥🔥🔥🔥🔥🔥🔥🔥🔥🔥🔥🔥🔥
KPSC has disappointed lakhs of young aspirants. Brokers like Kannale have exploited innocent and poor candidates by giving them false hope of getting jobs.
This has affected both genuine and unsuspecting applicants. A diary linked to Broker Kannale contains candidates’ names, details of examinations, and financial transactions.
👉ಮೋಟಾರ್ ವಾಹನ ಇನ್ಸ್ಪೆಕ್ಟರ್ ನೇಮಕಾತಿ ಬ್ರಹ್ಮಾಂಡ ಭ್ರಷ್ಟಾಚಾರ.
👉 ನೇಮಕಾತಿ ರದ್ದು ಆಗಿದ್ದರು, KPSC ಕಾರ್ಯದರ್ಶಿ ಅಭ್ಯರ್ಥಿ ಮನವಿ ಸ್ವೀಕರಿಸಿ ಅದರ ಕೋರ್ಟ್ case ನೆಪದಲ್ಲಿ ಮತ್ತೆ ಲಿಸ್ಟ್ ಬಿಡುವ ಹುನ್ನಾರು ಸಹಿಸಲಾಗದು .
👉MVI ಪೇಪರ್ ಕೋಟಿ ಕೋಟಿ ಹಣಕ್ಕೆ ಡೀಲ್
Kingpin didn’t leave a single notification. Every notification, including BBMP AE, WRD, ADLR, and MVI notifications, appears to be rigged. Instead of carrying out such activities, call for an auction. All recruitment notifications should be cancelled.
@Girishbdwj@CMofKarnataka
KPSC Veterinary Recruitment Row: Candidates Protest At Bengaluru's Freed... https://t.co/2zVTR1kzCS via @YouTube
ಕಾಗೆ ಮತ್ತೊಂದು ನಾಟಕ . CID 😂😂!
ತಾಯಿ ಸ್ವಲ್ಪ ಕಾಯು ನೀಮ್ಮದು ಗಂಟು ಖರ್ಚು ಆಗಲ್ಲ !
SIT ಆರಂಭ ಆಗಿಲ್ಲ ಆದೇಶ ಬೇಕು 😂😂😂😂😂😂😂😂
ಮೊನ್ನೆ 4 ರಾಂಕ್ ಬಡವ ಅಂತ ಸುಗುರೇಶ್ ಕಥೆ ನೋಡಿದೆ
When students were preparing, some groups spread fear in the name of every possible irregularity. Now, when legal proceedings demand facts, they seek attention again. They only keep aspirants trapped in rumours, confusion & emotional drama. Beware of such groups!! @warriorsiff91
@Sandeep98886864 This is neither here nor there.
With the SIT probe having not even started, your demand for appointments for "genuine" candidates raises serious doubts.
On what basis are you determining who is genuine and who is not?
If you have invented such a miraculous device, do let us know.
When students were preparing, some groups spread fear in the name of every possible irregularity. Now, when legal proceedings demand facts, they seek attention again. They only keep aspirants trapped in rumours, confusion & emotional drama. Beware of such groups!! @warriorsiff91
KPSC is the gift that keeps on giving.
More than 3 decades of alleged corruption, paper leaks, exam rigging and scams and successive governments have conveniently failed to put a stop to it.
Suprisingly even the new @CJP_for_India does not want to stray anywhere near it.