Following his election as National Joint Convener of Young Democrats, KA Mohamed Shameer was felicitated at the Republic Day meeting of SDPI Ernakulam District Committee, in the presence of State General Secretary Roy Arakkal and district leadership.
#YoungDemocrats#SDPI
ಮಾನ್ಯ @INCKarnataka ಅಧ್ಯಕ್ಷರಾದ @DKShivakumar ರವರೇ, ಒಕ್ಕಲಿಗರ ವಿರುದ್ಧ ಮಾತನಾಡಿದ್ದಾರೆ ಎಂಬುವ ಕಾರಣಕ್ಕೆ, ಸೀತಾರಾಮ್ ರವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿದ್ದೀರಿ? ಆದರೆ ಸಾಬ್ರಿಗೆ ಭೂ ಮಂಜೂರಾತಿ ಮಾಡಿದರೆ, ನೇಣಿಗೆ ಹಾಕ್ತೀನಿ ಎಂದು ಅಧಿಕಾರಿಗಳನ್ನು ಬೆದರಿಸಿದ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ಮೇಲೆ ಯಾವುದೇ ಕ್ರಮ ಯಾಕಿಲ್ಲ?
ಮಾನ್ಯ @CMofKarnataka@siddaramaiah ನವರೇ,
ಧರ್ಮಸ್ಥಳದ ನಿಗೂಢ ಕೊಲೆಗಳ ಬಗ್ಗೆ, ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಜನಧ್ವನಿಯನ್ನು ಆಲಿಸಿದ ತಮಗೆ ಧನ್ಯವಾದಗಳು.
ಇದೊಂದು ಅತ್ಯಂತ ಗಂಭೀರ ಸೂಕ್ಷ್ಮಪ್ರಕರಣ, SIT ಹಾಲಿ ಹೈಕೋರ್ಟ್ ನ್ಯಾಯಧೀಶರ ಮೇಲುಸ್ತುವಾರಿಯಲ್ಲಿಯೇ ನಡೆಯಬೇಕು ಎಂದು ಅಗ್ರಹಿಸುತ್ತೇವೆ.
ಮಾನ್ಯ@siddaramaiahನವರೆ..ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪುನರಾವರ್ತಿತ ಅಪರಾಧ ಮಾಡಿದ್ದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರು ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್ ನಿಂದ ಆದೇಶ ಬಂದಿದೆ.ಕಳೆದ ಜೂನ್ 26 ರಂದು ಹೆಚ್ಚುವರಿ ಎಡ್ವಕೇಟ್ ಜನರಲ್ ಗಳ ಕಾರ್ಯ ನಿರ್ವಹಣಾ ಸಭೆಯಲ್ಲಿ ತಾವು ಹೇಳಿದ್ದ ಮಾತಿಗೆ ಇಂದು ಕೂಡ ನೀವು 1/2
ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯ��� ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನ��ೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!
BJPಯ ಒ���್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ @siddaramaiah ಸರಕಾರ ಪರಾ��ಬರಿಸಿ ನೋಡಬೇಕು.
#StandwithRiyazKadambu
ಸಂತ್ರಸ್ತೆ ಹಿಂದು ಮಹಿಳೆಗೆ ನ್ಯಾಯ ಸಿಗಬಾರದೆಂದಲ್ಲವೇ??
ಹೇ ಪುತ್ತಿಲ.. ಜಿಹಾದ್ ಎಂದರೆ ಹೋರಾಟ ಎ���ದರ್ಥ, ನ್ಯಾಯ ನಿರಾಕರಣೆಯಾಗಿ ಧ್ವನಿ ಇಲ್ಲದವರಿಗೆ ಜಾತಿ ಧರ್ಮ ನೋಡದೆ ನ್ಯಾಯ ಸಿಗುವ ತನಕ ಜಿಹಾದ್(ಹೋರಾಟದ) ಪ್ರತಿಧ್ವನಿಯೊಂದಿಗೆ @sdpofindia ಸದಾ ಬೀದಿಯಲ್ಲಿರುತ್ತದೆ.2/2
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
��ಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !!
@compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ?
#DefeatFascism
ಬಿಜೆಪಿ ವಿರುದ್ಧ ಹರೀಶ್ ಕುಮಾರ್ ತಾಕತ್ತು ಏನು ಎಂದು ನಾವು ಬೆಳ್ತಂಗಡಿಯಲ್ಲಿ ಕಂಡಿದ್ದೇವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ನಿಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ತಾವು ಮತ್ತು ತಮ್ಮ ಬಣ ಯಾವುದರ ಬಿ ಟೀಮ್ ಆಗಿ ಕೆಲಸ ನಿರ್ವಹಿಸಿತ್ತು ಎಂದು ಕಾಂಗ್ರೆಸ್ ನ ಕಾರ್ಯಕರ್ತರೇ ಈ ಜಿಲ್ಲೆಗೆ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ನೆನಪಿಸುತ್ತೇನೆ.
ಅಂದು ಮುಸ್ಲಿಂ ಧರ್ಮಗುರುಗಳು ಬೀದಿಗಿಳಿದು ಹೋರಾಟಕ್ಕೆ ಕರೆಕೊಟ್ಟ ಬಳಿಕ ನಡೆದ ಜನಾಂದೋಲನದಿಂದ ಬ್ರಿಟಿಷರು ದೇಶಬಿಟ್ಟು ತೊಲಗಿದರು, ಅಂದಿನ ಉಲೇಮಾಗಳ ತಲೆಮಾರು ಇಂದು ಮಂಗಳೂರಿನಲ್ಲಿ ರಂಜಾನ್ ತಿಂಗಳ ಸುಡು ಬಿಸಿಲನ್ನೂ ಲೆಕ್ಕಿಸದೆ ಬೀದಿಗಿಳಿದಿದ್ದಾರೆ, ಧರ್ಮ ಗುರುಗಳು ನೇತೃತ್ವ ನೀಡಿದ ಹೋರಾಟಗಳೆಲ್ಲವೂ ತಾತ್ವಿಕ ಅಂತ್ಯ ತಲುಪಿದೆ.
List of India's largest beef exporting companies and their owners :
1) Al-Kabeer Exports Pvt. Ltd.
Owners: Mr. Shatish &Mr. Atul Sabharwal
2) Arabian Exports Owner: Mr.Sunil Kapoor
3) M.K.R Khan Frozen Food Exports Pvt. Ltd.Owner: Mr. Madan Abott @MankalSVaidya ಈವಾಗ ಯಾರಿಗೆ ಗುಂಡು