ಸತ್ಯ - ಸಹನೆ - ಸಮರ್ಪಣೆ
8 ನೇ ವರ್ಷಾಚರಣೆಯಲ್ಲಿ KCF
covid -19 ಸಂದರ್ಭದಲ್ಲಿ ವಿಮಾನ ಸೌಕರ್ಯವಿಲ್ಲದೆ ಸಂಕಷ್ಟದಲ್ಲಿದ್ದ ಕನ್ನಡಿಗರನ್ನು ವಿವಿಧ ರಾಷ್ಟ್ರಗಳಿಂದ 12 ಚಾರ್ಟೆಡ್ ವಿಮಾನದ ಮೂಲಕ ತಾಯ್ನಾಡಿಗೆ ಕರೆದೊಯ್ದ ಏಕೈಕ ಕನ್ನಡದ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF
#KCFfoundationday
Honorable Chief Minister,We are living away from Kannada Nadu for various reasons but we are Kannadigas in our soul and mind. KNRI forum is for us. Appoint a vice chairman to KNRI committee from among us and solve our concerns.
#NRIAPPEALDAY@CMofKarnataka
@csogok
@CouncilKcf
ಸೌದಿ ಅರ��ಬಿಯಾದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲು ಹೆಚ್ಚಿನ ವಿಮಾನಯಾನ ಆರಂಭಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಇಂಡ್ಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಉಸ್ತಾದ್ ಪತ್ರ ಬರೆದರು.
@GrandMuftiIndia
@shkaboobacker
@PMOIndia
@CMofKarnataka
ಇಂದು ಕೆ.ಸಿ.ರೋಡ್ ನಲ್ಲಿ ಕೆ.ಸಿ.ಎಫ್.ರಿಯಾದ್ ಝೋನ್ ವತಿಯಿಂದ ಕೊಡುಗೆಯಾದ ಆಂಬ್ಯುಲೆನ್ಸ್ ವಾಹನವನ್ನು, ಕೆ.ಸಿ.ಎಫ್. ಹಾಗೂ ಎಸ್ಸೆಸ್ಸೆಫ್ ನಾಯಕರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್'ಗೆ ಹಸ್ತಾಂತರಿಸಲಾಯಿತು.
#KCF#SSF
ಇಡೀ ಮನಕುಲವೇ ಕರಗು��ಂತ ರೀತಿಯಲ್ಲಿ ಒಬ್ಬ ಅಮಾಯಕ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತನನ್ನು ಕ್ಷುಲಕ್ಕ ಕಾರಣಕ್ಕಾಗಿ ಆಡು ಹಗಲೇ ಕ್ರೂರಿಯಾ ರೀತಿ ಹತ್ಯೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆ ಆಗಬೇಕು. ಹಾಗೂ ಇದರ ಹಿಂದೆ ಇರುವ ಕಾಣದ ಕೈಗಳ ಮೇಲೂ ತನಿಖೆ ಆಗಬೇಕು.
#JusticeForAbdulLatheef
@spdkpolice @DCDK9 @CMofKarnataka
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೂಡಬಿದ್ರೆಯ ಹತ್ಯೆಯ ಆರೋಪಿಗಳನ್ನು ಮಾತ್ರವಲ್ಲ, ರೂವಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಲು ಆಗ್ರಹಿಸಿ ಟ್ವಿಟರ್ ಅಭಿಯಾನ.
7-06-2020 ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಯಿಂದ.
#JusticeForAbdulLatheef
ಎಲ್ಲರೂ ಕೈಜೋಡಿಸಿ, ನ್ಯಾಯಕ್ಕಾಗಿ ಧ್ವನಿಯೆತ್ತೋಣ...
@TrendDominators
ಕೆ.ಸಿ.ಎಫ್. ನಡೆಸುತ್ತಿರುವ ಸಾಂತ್ವನ ಚಟುವಟಿಕೆಯ ಭಾಗವಾಗಿ, ಬಡ ಕುಟುಂಬವೊಂದಕ್ಕೆ ಕೆ.ಸಿ.ಎಫ್. ಸೌದಿ ಅರೇಬಿಯಾ ವತಿಯಿಂದ ನಿರ್ಮಿಸಿದ *ದಾರುಲ್ ಅಮಾನ್* ಮನೆ ನಾಳೆ ಉದ್ಘಾಟನೆ ಹಾಗೂ ಹಸ್ತಾಂತರ.
ಅಲ್ಲಾಹು ಸ್ವೀಕರಿಸಲಿ.
#Karnataka Cultural Foundation
If we help the needy, Almighty will help us!
In this critical condition we should look after the needy people who are suffering from difficulties.
#SimpleEidThisRamadan#NoEidShopping