@hd_kumaraswamy@CMOMaharashtra@narendramodi@Dev_Fadnavis ಇಷ್ಟೆಲ್ಲಾ ಆಗ್ತಾ ಇದ್ರು ಶಾಸಕರು ತಾವಾಗಿಯೇ ರಾಜೀನಾಮೆ ಕೊಡತಾ ಇದ್ರು. ಹಾಗು ಕಾಂಗ್ರೆಸ್ ಶಾಸಕರುಗಳಿಗೆ ನೀವು ಸಿಎಂ ಆಗಿರೋದು ಇಷ್ಟ ಇಲ್ಲ ಅಂತ ಗೋತಿದ್ರು ಇನ್ನೂ ರಾಜೀನಾಮೆ ಕೊಡದೆ ಕುರ್ಚಿ ಗೆ ಆಂಟಿ ಕೂತಿರುವ ನಿಮ್ಮ ಅಂತ ನಾಚಿಕೆ ಗೆಟ್ಟ ಸಿಎಂ ಫಸ್ಟ್ ಟೈಮ್ ಕರ್ನಾಟಕ ಜನ ನೋಡ್ತಿದಾರೆ... Shame on u....
ಮುಂದಿನ 10-15 ದಿನ #IBPSMosa ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಆಗಿ ಇಡಬೇಕಾದ್ದು ಬಹಳ ಅವಶ್ಯಕ. 2014 ರ ನಿಯಮ ಮತ್ತೆ ಜಾರಿಯಾಗಬೇಕೆಂದು ಸರಕಾರದ ಮೇಲೆ ಒತ್ತಡ ಹಾಕಲು ನಮ್ಮ ರಾಜ್ಯದ MP ಗಳ ಬೆಂಬಲಕ್ಕೆ ನಾವೆಲ್ಲರೂ ನಿಲ್ಲಬೇಕು
@astitvam@GCC_MP@mepratap@ShobhaBJP
Sir @GCC_MP namge namma Kannada neladalle job sigta illa...obba samanya vaykti aagi yochisi nivu...our jobs getting looted by outsiders but no one noticing it...#IBPSmosa
ನಬಾರ್ಡ್ ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿಗೆ ಸಂಬಂಧಪಟ್ಟಂತೆ ಯಾವ ರೀತಿ ಸೂಚನೆ ನೀಡಿದೆ ಎಂದು ನೀವೇ ನೋಡಿ ಮೇಡಂ
Madam @nsitharaman, Plz see the NABARD recommendation to Rural Banks about local language. Hope this will be implemented soon.
#IBPSmosa
ಏಕೆ ಕನ್ನಡವಿಲ್ಲ? ಇದ್ದನಾ ಪಕ್ಷ ರಾಜಕೀಯದ ಹೊರತಾಗಿ ನೋಡುವ.
ಕನ್ನಡದಲ್ಲಿ ಸೇವೆಗೆ ಕೊಡಿ.
@rsprasad Please looking this, kannadigas are suffering due to non availability of kannada forms and service . #StopHindiImposition
Madam @nsitharaman as promised in the floor of the house please resolve #IBPSmosa, new notification is out but no changes reflected. Now not just Kannada students who are affected but common kannadiga who does basic banking. #StopHindiImposition
#IBPSmosa ಜೊತೆ ಇದ್ದನು ಕೇಳಬೇಕು ಅಲ್ಲವೇ
@nsitharaman According to 2014 rule, selected bank employees were supposed to learn local language in 6 months.Has any1 evaluated for language proficiency of folks selected? anybody's service been terminated because of lack of proficiency?
#IBPSMOSA ವಿಚಾರದಲ್ಲಿ ಸಣ್ಣ ಗೆಲುವು.. RRB IBPS ಪರೀಕ್ಷೆ ಇನ್ಮುಂದೆ ಕನ್ನಡ ಸೇರಿದಂತೆ 13 ಭಾರತೀಯ ಭಾಷೆಯಲ್ಲಿ
2014 ರ ನಿಯಮ ಮತ್ತೆ ಬರುವವರೆಗೆ ಈ ಹೋರಾಟ ಮುಂದುವರಿಯುತ್ತದೆ.
@nsitharaman you completely forgot the requirement of having to have studied local language in 10/12.
ನಿರ್ಮಲ ಸೀತಾರಾಮ್ ಅವರೇ ಕನ್ನಡಿಗರಿಗೆ ಮತ್ತೆ ಮೋಸ
(1)ನಾವು ಕೇಳಿದ್ದು #IBPS ಪರೀಕ್ಷೆಯನ್ನು ಮಾತೃಭಾಷೆಯಲ್ಲಿ ನಡೆಸುವ ಬಗ್ಗೆ
(2)ಸ್ಥಳೀಯ ಭಾಷೆಯಾದ ಕನ್ನಡವನ್ನುತಿಳಿದುಕೊಂಡು ಕೆಲಸ ಮಾಡುವವರ ಬಗ್ಗೆ, ಕರ್ನಾಟಕ ಉದ್ಯೋಗ ಕನ್ನಡಿಗರಿಗೆ ಸಿಗುವ ಬಗ್ಗೆ @nsitharaman Plz look into our request again and make the required changes
ಕನ್ನಡದಲ್ಲಿ ಪರೀಕ್ಷೆ ಜೊತೆಗೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕು
ಕೇಂದ್ರದಿಂದ ಸಂಪೂರ್ಣ ನ್ಯಾಯ ಸಿಕ್ಕಿಲ್ಲ
18 ಸಾವಿರ ಉದ್ಯೋಗದಲ್ಲಿ ಶೇ 85 ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ
ಮೊದಲಿದ್ದ ಕಾನೂನನ್ನು ಬಿಜೆಪಿ ಸರಕಾರ ಕಿತ್ತುಹಾಕಿದೆ
@nsitharaman attached are the exact list which kannadigas want the most
#IBPSmosa
ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ಇದ್ದರೆ ಸಾಲದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗವೂ ಬೇಕು- ಸಂಸದ ಜಿ.ಸಿ. ಚಂದ್ರಶೇಖರ್ ಆಗ್ರಹ
https://t.co/RVLvCleyTf
#Banking#IBPS#Jobs#ಕನ್ನಡಿಗ@GCC_MP@INCKarnataka
I thank the Honorable @nsitharaman for allowing Kannada in IBPS
ಮಾನ್ಯ ನಿರ್ಮಲಾ ಸೀತರಾಮನ್ ಅವರಿಗೆ ಅಭಿನಂದನೆ, ಇದರಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸಹಾಯವಾಗಲಿದೆ ಹಾಗೆಯೇ2014ರ ಮುಂಚೆ ಇದ್ದ ನಿಯಮದ ಪ್ರಕಾರ 10 ತರಗತಿಯಲ್ಲಿ ಕನ್ನಡ ಭಾಷೆಯನ್ನು ಓದಿದವರಿಗೆ ಅವಕಾಶ ನೀಡಬೇಕು ಕೇಂದ್ರದಿಂದ ಸಂಪೂರ್ಣ ನ್ಯಾಯ ಸಿಕ್ಕಿಲ್ಲ
ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯುವ ಜೊತೆಗೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಿಗಬೇಕು. ಬೇಡಿಕೆಯ ಒಂದು ಭಾಗ ಈಡೇರಿದೆ, 2014 ರ ಮೊದಲಿದ್ದ ನಿಯಮವೂ ಜಾರಿಯಾಗಬೇಕು
#IBPSmosa#KarnatakaJobsForKannadigas
ನಾಳೆ ಬೆಳಗ್ಗೆ 10 ರಿಂದ -11.30 ವರೆಗೆ ಪವರ್ ಟಿವಿಯ ' ಫೋನ್ ಇನ್ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ
080-46470044 ಅಥವಾ 080-46470063 ಗೆ ಕರೆಮಾಡಿ ನಿಮ್ಮ ಸಲಹೆ,ಸೂಚನೆ , ಜೊತೆಗೆ ಮುಂಬರುವ ದಿನಗಳಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ಮಾಡೋಣ
#IBPSmosa#KarnatakaJobsForKannadigas#NammaDhwajaNammaHakku
Madam @nsitharaman you have just addressed about getting option to write IBPS in Kannada but knowledge of Kannada being a compulsory for bank postings in Karnataka is completely ignored.
#IBPSmosa#KarnatakaJobsForKannadigas