"ندعوا الي الله"
Flag off for the Ramzaan Da'awa Activity in North Karnataka
On 01/04/2022, Friday after Juma
@ Padil Juma Masjid, Mangaluru
Da'awa Syndicate • SSF Karnataka
@RiyazfSDPI ಅಲ್ಲ ಕಣ್ರೀ..
ರಾಜ್ಯದಲ್ಲಿ ಇಷ್ಟೆಲ್ಲ ಗಲಾಟೆಗಳಾಗಿದ್ದು ಹಿಜಾಬ್ ಒಂದು ಧರ್ಮದ ಸಂಕೇತ ಅಂತ ಆಗಿದಕ್ಕೆ ಅಲ್ವ ?
ಈಗ ಹಿಜಾಬ್ ಧರ್ಮಕ್ಕೆ ಸಂಬಂಧಪಟ್ಟದ್ದು ಅಲ್ಲ ಅಂದ ಮೇಲೆ ಅದನ್ನು ಬ್ಯಾನ್ ಯಾಕೆ ಮಾಡ್ಬೇಕು..?? 🤔
#NewIndia#HinduRashtra
ಯಾವುದೇ ನಿರ್ಭಂದಗಳಿಲ್ಲದೆ ಹಿಜಾಬ್ ಧರಿಸುತ್ತಿದ್ದ ನಮ್ಮ ಸಮುದಾಯದ ವಿದ್ಯಾರ್ಥಿಗಳ ಹಕ್ಕನ್ನು ಫ್ಯಾಸಿಸ್ಟ್ ಶಕ್ತಿಗಲಿಗೆ ವಿವಾದದ ಅಸ್ತ್ರವಾಗಿ ಮಾಡಿ ಕೊಟ್ಟವರು ಈ ತೀರ್ಪಿಗೆ ಹೊಣೆಯನ್ನು ಹೊತ್ತುಕೊಳ್ಳಲಿ.
ಇವತ್ತು ಮರ್ಕಝ್ ಡೇ
1978 ಏಪ್ರಿಲ್ 18ರಂದು ಮಹಾತ್ಮರ ಪುಣ್ಯ ಸಾನಿಧ್ಯದಲ್ಲಿ ಶಿಲಾನ್ಯಾಸಗೈಯಲ್ಪಟ್ಟ ಮರ್ಕಝ್'ಗೆ ಈ ದಿನದಂದು 43 ವರ್ಷವು ತುಂಬುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅರಿವೆಂಬ ಬೆಳಕು ನೀಡಿ ಕತ್ತಲೆಯಿಂದ ದೂರಸರಿಸಿದ ಖ್ಯಾತಿಯನ್ನು ಮರ್ಕಝ್'ಗೆ ಹೇಳಲಿಕ್ಕಿದೆ.
#MarkazDay#MarkazFoundationDay#Markaz
Its the big day of humanity, peace and harmony as #UNO turns 75 years. United Nations maintains peace and coexistence in and out the national boundaries.
In this happiest occasion, I express my sincere wishes to the UNO.
Sheikh Abubakr Ahmad,
Chairman, Sheikh Zayed Peace Form
ನಮ್ಮ ಸ್ವಂತ ತಂದೆ ತಾಯಿಗಿಂತ ಹಾಗೂ ನಮ್ಮ ಸ್ವಂತ ಶರೀರಕ್ಕಿಂತ ಹೆಚ್ಚಾಗಿ ನಾವು ಪ್ರೀತಿಸುವ ನಮ್ಮ ಪ್ರವಾದಿ ﷺ ರವರ ಬಗ್ಗೆ ಚಲನಚಿತ್ರ ಮಾಡುವುದನ್ನು ನಾವು ಸಹಿಸುವುದಿಲ್ಲ.
ನಮ್ಮ ಪ್ರವಾದಿ ﷺ ರವರ ಬಗ್ಗೆ ಚಲನಚಿತ್ರ ಮಾಡುವವರ ವಿರುದ್ಧ ನಮ್ಮ ನಿರಂತರ.. ಇನ್ಷಾ ಅಲ್ಲಾಹ್.
#BoycottMovieOfProphet
ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಕ್ರೀದ್ & ಬಲಿದಾನದ ಕುರಿತು ಅತೀವ ಜಾಗರೂಕತೆಯನ್ನು ವಹಿಸಬೇಕೆಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕೆಂದೂ ಮನವಿ ಮಾಡಿದ್ದಾರೆ.
#COVID#Bakrid#GrandMufti#EidulAdha
ನೆಗೆಟಿವ್ ಸ್ವಾಬ್ ಟೆಸ್ಟ್ ರಿಸಲ್ಟ್ಗಳು ಪಾಸಿಟಿವ್. ಹಣದಾಸೆಗಾಗಿ ಬಡವರನ್ನು ಸುಲಿಗೆ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಗಂಟಲು ದ್ರವ ಪರೀಕ್ಷಾ ಕೇಂದ್ರಗಳು. ನಾಲ್ಕು ದಿನಗಳು ಕಳೆದರೂ ಬರದ ಹಲವರ ಟೆಸ್ಟ್ ರಿಸಲ್ಟ್. ಮೆಡಿಕಲ್ ಮಾಫಿಯಾದೊಂದಿಗೆ ಆಡಳಿತ ವರ್ಗ ಕೂಡ ಶಾಮೀಲಾಗಿರುವ ಶಂಕೆ. @DCDK9 ದಯವಿಟ್ಟು ಮಧ್ಯ ಪ್ರವೇಶಿಸಿ.🙏