ಮಾನ್ಯ ಶಿಕ್ಷಣ ಸಚಿವರೇ
GPSTR ಕೇಸ್ ನ ತೀರ್ಪು ಹೊರ ಬಂದ ಕೂಡಲೇ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ.
#GPSTR 2022
#Announce_counselling_date@CMofKarnataka@Madhu_Bangarapp
@MahaveerGhulan1 ಮಾನ್ಯ ಶಿಕ್ಷಣ ಸಚಿವರೇ ಈಗಾಗಲೇ gpstr non hk ವಿಭಾಗದ ಶಿಕ್ಷಕರ ನೇಮಕಾತಿಗೆ ಯಾವುದೇ ಕಾನೂನು ತೊಡಕಿಲ್ಲ, ದಯವಿಟ್ಟು ಬೇಗ ಜೂನ್ ಅಲ್ಲಿ ಆದೇಶ ನೀಡಿ 10 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿ
@CMofKarnataka@siddaramaiah ಮಾನ್ಯರೇ, ನಿರುದ್ಯೋಗಿಗಳಿಗೆ ಹಣ ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚು ಮಾಡುವುದಕ್ಕಿಂತ, ಉದ್ಯೋಗ ನೀಡುವುದು ಒಳಿತು.
#GPSTR2022 ಒಂದು ವರ್ಷದ ಹಿಂದೆಯೇ ಪರೀಕ್ಷೆ ಬರೆದು, ನೇಮಕಾತಿ ಗೆ ಕಾಯುತ್ತಿರುವ 13,000 ಶಿಕ್ಷಕರ ನೇಮಕಾತಿ(6-8) ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
@Madhu_Bangarapp#GPSTR 2022 ಶಿಕ್ಷಕರ ನೇಮಕಾತಿಯ ಬಗ್ಗೆ ಗಮನ ಹರಿಸಿ ಜೂನ್ ತಿಂಗಳಲ್ಲಿ ನಮಗೆ ನೇಮಕಾತಿ ಆದೇಶ ಪ್ರತಿ ನೀಡಿ sir🙏🙏🙏
#GPSTR 2022
#Complete -GPSTR-process
#Non-Hk-GPT-Candidates