@BSBommai ನಿಮ್ ಸರ್ಕಾರ ಎಷ್ಟು ಮಹಿಳಾ ಸಭಾಲೀಕರಣ ಮಾಡಿದ್ರಿ ಅಂದ್ರೆ..545 psi ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ತೇರ್ಗಡಯಾದ 130ಕ್ಕು ಅಧಿಕ ಮಹಿಳೆಯರನ್ನು ಅವರದಲ್ಲದ ತಪ್ಪಿಗೆ ಅವರನ್ನ ನಿರುದ್ಯೋಗಿಗಳನ್ನಾಗಿ ಮಾಡಿದಿರಾ.. ಅಷ್ಟೇ ಅಲ್ಲದೆ kptcl,gpstr, asst.Professor ಇನ್ನೆಷ್ಟು ಉಧಾಹರಣ��ಗಳು ಬೇಕು?? ನಿಮ್ಮಂತ ಕೆಟ್ಟ ಸರ್ಕಾರ ನಮಗೆ ಬೇಡ 🙏🏻
@BSBommai ನಿಮ್ಮ ಆಡಳಿತ ನೋಡಿದರೆ ತುಘಲಕ್ ಮೊಹಮದನ ಆಡಳಿತ ನೆನಪಿಸಿಕೊಳ್ಳುವ ಹಾಗೆ ಆಗಿದೆ.. ಕರ್ನಾಟಕ ಆಡಳಿತ ಅವಧಿಯಲ್ಲಿ ನಿಮ್ಮಂತ ಕೆಟ್ಟ ಆಡಳಿತ ಕೊಟ್ಟ ಇನ್ನೊಬ್ಬ ಮುಖ್ಯಮಂತ್ರಿ ಇನ್ನೊಬ್ಬರನ್ನ ಕಂಡಿಲ್ಲ... ಮುಂದೆ ಕಾಣಲು ಸಾಧ್ಯವಿಲ್ಲ...😑
@CMahadevappa@rajnathsingh ಸರ್ ನೋಡಿ ಇವರ ಭೇದಭಾವವನ್ನು ನಾವು ಏನು ಮಾಡೋಕೆ ಬರೋಲ್ಲ ಅಂತ ತಿಳಿದು ನಮಗೆ ಅನ್ಯಾಯ ಮಾಡುತ್ತಿದ್ದಾರೆ.545PSIರಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದ ನಾವುಗಳು ಕೇಳುತ್ತಿರುವುದು ಇದನ್ನೇ.ಯಾರೋ ಮಾಡಿದ(ಕೇವಲ 53ಜನರ)ತಪ್ಪಿಗೆ ಪ್ರಾಮಾಣಿಕವಾಗಿ ಆಯ್ಕೆಯಾದವರು ನಾವೇಕೆ ಮರುಪರೀಕ್ಷೆ ಬರೆಯಬೇಕು?ಇವರಿಗೊಂದು ನ್ಯಾಯ ನಮಗೊಂದು ನ್ಯಾಯವೇಕೆ?
@JCMBJP ಅವರೇ,
ಮಗ ಮಾಡಿದ ತಪ್ಪಿಗೆ ಅಪ್ಪ ಏಕೆ ರಾಜೀನಾಮೆ ಕೊಡಬೇಕು ಎಂದು ಕೇಳುವ ನಿಮಗೆ.....,
545PSI ನಲ್ಲಿ ಯಾರೋ ಕೆಲವೊಂದಿಷ್ಟು ಜನ ಅಕ್ರಮ ಮಾಡ���ದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಕೊಡಲು ಮುಂದಾಗಿದ್ದು ಸರಿಯೇ?
ನಮಗೆ ಯಾವುದೇ ರೀತಿಯಲ್ಲಿಯೂ ಕೂಡಾ ಸಂಬಂಧವೇ ಇಲ್ಲದ ವ್ಯಕ್ತಿಗಳು ಮಾಡಿದ ತಪ್ಪಿಗೆ ನಾವು ನಮ್ಮ ಹುದ್ದೆಯನ್ನು ಬಿಟ್ಟುಕೊಡೇಕೇ?
ಇದನ್ನೇ545PSIರಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದ ನಾವುಗಳು ಕೇಳುತ್ತಿರುವುದು.ಯಾರೋ ಮಾಡಿದ(ಕೇವಲ 53ಜನರ)ತಪ್ಪಿಗೆ ಪ್ರಾಮಾಣಿಕವಾಗಿ ಆಯ್ಕೆಯಾದವರು ನಾವೇಕೆ ಮರುಪರೀಕ್ಷೆ ಬರೆಯಬೇಕು?ನಿಮಗೊಂದು ನ್ಯಾಯ ನಮಗೊಂದು ನ್ಯಾಯವೇಕೆ ಮಂತ್ರಿಗಳೇ?
ಬೇಗ ಪ್ರಾಮಾಣಿಕರಿಗೆ ನೇಮಕಾತಿ ಆದೇಶ ನೀಡಿ
@JnanendraAraga@BSBommai@JCMBJP@prajavani
@RaamCommondo@DgpKarnataka@santoshHappyyy We are also have same intention that genuine should get job.. Rather thn reexamination... You don't advice me to get prepare for exam.. Let Court wil decide that.... Do your own work.. Don't indulge
@DgpKarnataka Justice4genuinePSIcandidates
Why you can't hear our tweets and voices? We are also among 56000 candidates who are more able than nonselectd
@DgpKarnataka Being a highest authority of ksp.. Try to give justice to those are real victims.. Conducting Reexam is not only a solution and sir you also knw that...🙏🏻
@RaamCommondo@DgpKarnataka@santoshHappyyy U hav no Rights to comment on my genuinity bcz u are not able to say so being a failed candidate of (545 examination) so tat u dirty peoples r asking for another chance. U can prove yourself in 402.don't giv bitti advise. We knw abut scam & cid team and court wil look into that.