ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ವಿಜಯಶಾಲಿಗಳಾದ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣ ಕಮಕನೂರು, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ವಿನಯ್ ಕಾರ್ತಿಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
@pkkoliwad
ಮತದಾನದ ಹಕ್ಕಿಲ್ಲವಾದರೆ ಸರ್ಕಾರದ ಐದು ಗ್ಯಾರಂಟಿಗಳು, ಪಿಂಚಣಿ ಸಿಗುವುದಿಲ್ಲ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಬಿಎಲ್ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ಸಲ್ಲಿಸಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು.
ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಈ ಮೂರು ನಾಯಕರಿಗೆ ಹೃದಯಪೂರ್ವಕ ಅಭಿನಂದನೆಗಳು.
ಸಮುದಾಯಕ್ಕೆ ಅನ್ಯಾಯವಾಗುವಾಗ ಅದರ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುವವರು ನೀವಾಗಿ ಎಂದು ವೀರಶೈವ ಲಿಂಗಾಯತ ಸಮುದಾಯ ಬಯಸುತ್ತದೆ.
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.
@MBPatil@eshwar_khandre@S_PrakashPatil@DKShivakumar
ದೇಶದಲ್ಲಿಯೇ ಮೊದಲು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು, ವಿದ್ಯಾರ್ಥಿಗಳ ಜೀವನದಲ್ಲಿ ಡಿಜಿಟಲ್ ಬೆಳಕನ್ನು ತಂದಿದ ಶಾಸಕರಾದ @pkkoliwad ಅವರಂತಹ
ಸಮರ್ಥ ಮತ್ತು ಕ್ರಿಯಾಶೀಲ ವ್ಯಕ್ತಿಗಳು ಸಚಿವರಾಗಬೇಕು ಎಂಬುದು ತಾಲೂಕಿನ ಸಮಸ್ತ ಮತದಾರರ ಬಯಕೆ.
@RahulGandhi@DKShivakumar@siddaramaiah
@siddaramaiah@SantoshSLadINC Hyderabad Bengaluru ಹೈ ಸ್ಪೀಡ್ ಕಾರಿಡಾರ್ ಯಾರಿಗೆ ಲಾಭ ಆಗುತ್ತೆ
ಸುಮ್ನೆ ಬೆಂಗಳೂರು ಬೆಳಗಾವಿ ಮಾಡಿದ್ರೆ ನಮ್ಮ ರಾಜ್ಯದ ಜನರಿಗೆ ಅನುಕೂಲ ಆಗ್ತಿತ್ತು
ಶಾಮನೂರು ಕುಟುಂಬವನ್ನು ಅಹಿಂದ ವರ್ಗದವರು ಸೋಲಿಸಬೇಕು, ಈ ಮೂಲಕ ಲಿಂಗಾಯತರ ರಾಜಕೀಯ ಪ್ರಾಬಲ್ಯಕ್ಕೆ ಮತ್ತು ರಾಜ್ಯದಲ್ಲಿನ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂಬ ಅಂಶಗಳುಳ್ಳ ಪೋಸ್ಟುಗಳು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಗಮನಿಸಿದ್ದೆವು. ಈ ರೀತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಹಿಂದ ವರ್ಗದ ಹೆಸರು ಬಳಿಸಿಕೊಳ್ಳುವ ಕೆಲಕುತಂತ್ರಿಗಳಿಗೆ ನಮ್ಮ ಎರಡು ನೇರ ಪ್ರಶ್ನೆಗಳು
1. ಅಹಿಂದ ವರ್ಗದ ಹೆಸರಿನಲ್ಲಿ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿರುವರು ನಿಮಗೆ ನಿಮ್ಮದೇ ವರ್ಗಕ್ಕೆ ಸೇರುವ ಜಾರಕಿಹೊಳಿ ಕುಟುಂಬ ರಾಜಕಾರಣ ಕಾಣುತ್ತಿಲ್ಲವೇ ಅಥವಾ ಜಾಣ ಕುರುಡುತನವೇ.??
2. ಅಲ್ಪಸಂಖ್ಯಾತರು ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರಿಗೆ ಟಿಕೆಟ್ ನೀಡಬೇಕಿತ್ತು ಎನ್ನುವ ನೀವು ಇದೆ ಸಂಖ್ಯಾ ಗಣಿತವನ್ನು ಬಾಗಲಕೋಟೆ ಮತ ಕ್ಷೇತ್ರದಲ್ಲಿ ಏಕೆ ಪ್ರಯೋಗಿಸಲಿಲ್ಲ? ಕುರುಬ ಸಮುದಾಯಕ್ಕಿಂತ ಭಾರಿ ಸಂಖ್ಯೆಯಲ್ಲಿ ಇರುವ ಲಿಂಗಾಯತರಿಗೆ ಟಿಕೆಟ್ ನೀಡಿ ಎಂದು ಸಾಮಾಜಿಕ ನ್ಯಾಯ ಏಕೆ ಕೇಳಲಿಲ್ಲ.?
@siddaramaiah@DKShivakumar@MBPatil@eshwar_khandre@BYVijayendra@BJP4Karnataka@JagadishShettar@BZZameerAhmedK@BasanagoudaBJP@VCC_BJP@RahulGandhi@INCKarnataka@AsianetNewsSN@publictvnews@KannadaPrabha@tv9kannada@tv5newsnow@OneindiaKannada@SS_Mallikarjun_@DrPrabhaSSM
#AHINDA #ಅಹಿಂದ #ಸಾಮಾಜಿಕನ್ಯಾಯ
#SocialJustice #ರಾಜಕೀಯ
#KarnatakaPolitics #Davangere
#Bagalkote #ಕುಟುಂಬರಾಜಕಾರಣ
#DynastyPolitics #VoteForChange
#PublicOpinion #TrendingTopic
#VoiceOfPeople #Karnataka
#KarnatakaElections #Siddaramaiah
#DkShivakumar #MBPatil
@KNayakas@BYVijayendra ರೀ ಎಲ್ಲಾ ಲಿಂಗಾಯತರು ಕುರುಬ ಅವರೆಲ್ಲ ಜಾತಿ ಬಲ ನೋಡಿ ಟಿಕೆಟ್ ಕೇಳೋಕೆ ಶುರು ಮಾಡಿದ್ರೆ ಮದ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಯಾರಿಗೂ ಸ್ಥಾನನೆ ಸಿಗಲ್ಲ
ಒಳ್ಳೆ ವ್ಯಕ್ತಿ ಅಂತ ಬಂದ್ರೆ ಯಲ್ಲರು ಹಾಕ್ತಾರೆ
ಬಂಗಾರದ ಮನುಷ್ಯ,ಒಡ ಹುಟ್ಟಿದವರು, ಸಂಪತ್ತಿಗೆ ಸವಾಲ್,ಬೆಳ್ಳಿ ಮೋಡಗಳು,ಸನಾದಿ ಅಪ್ಪಣ್ಣ.ಇಮ್ಮಡಿ ಪುಲಕೇಶಿ,ಕಸ್ತೂರಿ ನಿವಾಸ,ಗಂಧದ ಗುಡಿ ಹೀಗೆ ಸಾಂಸ್ಕೃತಿಕ ಸಿರಿವಂತಿಕೆ ಸಾರುತ್ತಿರುವ ಚಲನ ಚಿತ್ರಗಳು ಈ ನಾಡಿನ ಚಲನ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದವು.ಅನೇಕ ಕನ್ನಡದ ಜನಪ್ರಿಯ ನಟ,ನಟಿಯರು ಅಭಿನಯಿಸಿದ ಅಂದಿನ ಚಿತ್ರಗಳು ಸಮಾಜಕ್ಕೆ ಮೌಲ್ಯದ ಸಂದೇಶಗಳನ್ನು ನೀಡುವಂತಿದ್ದವು.೧೦೦ಕ್ಕೆ ೧೦೦ ರಷ್ಟು ಚಿತ್ರಗಳ ಹೆಸರುಗಳು ಕನ್ನಡವೇ ಆಗಿರುತ್ತಿದ್ದವು.
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಎತ್ತಿರುವ ಈ ಪ್ರಶ್ನೆಗಳು ಸಮಂಜಸ ಮತ್ತು ಸೂಕ್ತವಾಗಿವೆ.ಅವರ ನಿಲುವಿಗೆ ನನ್ನ ಬೆಂಬಲವಿದೆ.
ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗವಾಗಿ ಉಳಿಯಬೇಕಾದರೆ ಚಿತ್ರಗಳ ಹೆಸರು ಕನ್ನಡಿಕರಣವಾಗುವ ಅವಶ್ಯಕತೆ ಇದೆ.
#ಕನ್ನಡಚಿತ್ರರಂಗ
#Kannadafilmindustry
ಡಾ. ಪಂಡಿತರಾಧ್ಯ ಶ್ರೀಗಳಿಗೆ ಬಸವ ದೀಕ್ಷೆಯಾಗಿ ಇಂದಿಗೆ 48 ವರ್ಷ ತುಂಬಿದ ಹರ್ಷ.
ಬಸವಣ್ಣನವರ ಅನುಭವ ಮಂಟಪದಲ್ಲಿ ಸುಜ್ಞಾನದ ಕೀರ್ತಿಯಾಗಿದ್ದ ಮಾದರ ಚೆನ್ನಯ್ಯ ಹುಟ್ಟಿದ ದಿನದಂದೇ ಜನಕಲ್ಯಾಣಕ್ಕಾಗಿ, ಮನಕಲ್ಯಾಣಕ್ಕಾಗಿ, ಲೋಕಕಲ್ಯಾಣಕ್ಕಾಗಿ ಮಠದ ಜವಾಬ್ದಾರಿ ವಹಿಸಿಕೊಂಡು; ಗೊಡ್ಡು ಸಂಪ್ರದಾಯಗಳ ಪರ ಹೆಚ್ಚಿರುವವರ ನಡುವೆ ಬಸವತತ್ವಗಳ ಮುಖೇನ ಯಶಸ್ಸು ಕಾಣುವ ಕಷ್ಟದ ಸಾಧನೆಯನ್ನು ಮಾಡುವಲ್ಲಿ ಪೂಜ್ಯ ಪಂಡಿತರಾಧ್ಯರು ಸಫಲರಾಗಿದ್ದಾರೆ.
ಬಸವಾದಿ ಪ್ರಮಥರ ಕಲ್ಯಾಣದ ಬೆಳಕನ್ನು ಹರಡುವುದೆಂದರೆ ಸತ್ಯಗಳ ಜೊತೆ ಪ್ರಯೋಗಕ್ಕೆ ಇಳಿಯುವುದು. ಬಸವಾದಿ ಶರಣರು ತೋರಿಸಿದ್ದ ನ್ಯಾಯ ಮತ್ತು ನಿಷ್ಠೂರದ ಹಾದಿಯಲ್ಲಿ ಒಂದು ಮಠವನ್ನು ಕಟ್ಟುವ, ಅದೇ ತತ್ವದಡಿಯಲ್ಲಿ ಸಮಾಜವನ್ನು ಕಟ್ಟುವ ಬಲು ತ್ರಾಸದಾಯಕ ಸವಾಲನ್ನು ಸ್ವೀಕರಿಸಿ 12ನೇ ಶತಮಾನ ಮತ್ತು 21ನೇ ಶತಮಾನದ ನಡುವೆ ಕಲ್ಯಾಣದ ಸೇತುವೆಯೊಂದನ್ನು ಕಟ್ಟುವಲ್ಲಿ
ಪೂಜ್ಯ ಪಂಡಿತರಾಧ್ಯರು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ.
ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ಬದುಕಿನುದ್ದಕ್ಕೂ ನಡೆಯುವುದು ಕಷ್ಟ ಎನ್ನುವುದನ್ನು ಸುಲಭ ಮಾಡಿಕೊಂಡು ಬದುಕುತ್ತಿರುವ ಬೆರಳೆಣಿಕೆಯ ಶ್ರೀಗಳಲ್ಲಿ ಸಾಣೇಹಳ್ಳಿ ಪೂಜ್ಯರೇ ಪ್ರಥಮರು ಮತ್ತು ಪ್ರಮಥರು.
ಸ್ವಾಮೀಜಿ ಅಂದರೆ ಕಾವಿದಾರಿ ಅಷ್ಟೇಯಲ್ಲ, ಸ್ವಾಮೀಜಿ ಅಂದರೆ ಸರ್ವರಿಗೂ ಲೇಸನ್ನು ಬಯಸುವ ಬಸವತನವನ್ನು, ಬದುಕಿನ ಅಹಿಂಸಾ ಸಿದ್ಧಾಂತದ ಮೂಲಕ ಶರಣರ ಚಿಂತನೆಗಳೊಂದಿಗೆ ತಾನು ಮೊದಲು ಬೆಸೆದುಕೊಂಡು, ಅದರಂತೆ ಬದುಕಿ, ನುಡಿದಂತೆ ನಡೆದು, ನಡೆದಂತೆ ನುಡಿದು ಜನಕಲ್ಯಾಣಕ್ಕಾಗಿ ಸವೆಯುತ್ತಿರುವ ಸಾಣೇಹಳ್ಳಿ ಪೂಜ್ಯರ ಬಗ್ಗೆ ಬರೆಯಲು ಪದಗಳೇ ಸೋಲುತ್ತವೆ. ಜೊತೆಗೆ ನನ್ನ ಜ್ಞಾನವೂ ಸಾಲದು.
ದೇವರು ಮತ್ತು ಧರ್ಮದ ಹೆಸರಿನಲ್ಲಿ ಮನುಷ್ಯ ಬಂಧಿ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ವೇದಗಳ ಹಿಂದೆ ಹರಿಯದೇ, ಶಾಸ್ತ್ರಗಳ ಹಿಂದೆ ಸುಳಿಯದೇ, ಪುರಾಣಗಳ ಹಿಂದೆ ಬಳಲದೇ ಬಸವಾದಿ ಶರಣರ ಅಂಗಳದಲ್ಲಿದ್ದುಕೊಂಡು ದಯವಿಲ್ಲದ ಧರ್ಮಗಳಿಂದ ದೂರ ಸರಿದು, ತನಗೆ ಮುನಿದವರಿಗೆ ತಾನು ಮುನಿಯದೇ, ಕಾಯಕ ದಾಸೋಹ ಜಂಗಮ ಸೇವೆಯಂತಹ ತತ್ವಗಳ ಉತ್ಸವವನ್ನು ನಿತ್ಯೋತ್ಸವವನ್ನಾಗಿಸಿದ ಬಸವ ಜೀವಿ ಪೂಜ್ಯ ಪಂಡಿತರಾಧ್ಯರು “ಮತ್ತೆ ಕಲ್ಯಾಣಕ್ಕಾಗಿ” ವಿಶ್ರಮಿಸದೇ ಹೋರಾಡುತ್ತಿದ್ದಾರೆ.
ಪೂಜ್ಯರು ಬಸವ ಸಂಜೀವಿನಿಯಾಗಿ ನಾಡಿನ ಕಲ್ಯಾಣಕ್ಕಾಗಿ ಹೀಗೆ ಧಾರ್ಮಿಕ ನಾಯಕತ್ವವನ್ನು ಬಸವಾದಿ ಶರಣರ ಸತ್ವತತ್ವದಲ್ಲಿ ಹೊಯ್ಯುತ್ತಿರುವ ಸಾಣೇಹಳ್ಳಿ ಪೂಜ್ಯರ ನೆನಪೇ ಒಂದು ತಂಗಾಳಿ.
ಧೈರ್ಯ-ಸಮಾಧಾನ, ಪ್ರೀತಿ-ನೀತಿ, ಪರ-ವಿರೋಧ, ಒಪ್ಪುವ ತಿರಸ್ಕರಿಸು, ಅಂತರಂಗ – ಬಹಿರಂಗ, ಮೌಲ್ಯ – ಮೌಢ್ಯ, ಆ ಧರ್ಮ – ಈ ಧರ್ಮ ಇಂತಹ ಅನೇಕ ವಿಚಾರಗಳ ನಡುವೆ ಅದೆಷ್ಟೊಂದು ಪಾರದರ್ಶಕವಾದ ಆದರ್ಶಪೂರ್ಣ ನಿಲುವನ್ನು ತೋರಿಸಿರುವ ಸಾಣೇಹಳ್ಳಿ ಪೂಜ್ಯರ ಬಸವರ ಹಾದಿ ನಮಗೆಲ್ಲ ಕಲ್ಯಾಣದ ಸಂಭ್ರಮ.
ಇಂತಹ ಪೂಜ್ಯರ ಪರಂಪರೆಗಾಗಿ ಈ ನಾಡಿನ ನೆಲ ಹಸಿದಿದೆ. ಈ ತಳಿಯ ನಿಲುವುಗಳನ್ನು ಉಳಿಸಿ ಬೆಳೆಸುವಲ್ಲಿ ನಾವು ನೀವು ಜೀವನಪೂರ್ಣವೋ, ಒಂದು ದಿನವಾದರೂ ಸರಿ ಅಥವಾ ಒಂದೇ ಕ್ಷಣವಾದರೂ ಸರಿ ಪೂಜ್ಯರ ಹಾದಿಯಲ್ಲಿ ಸವೆಯೋಣ ನೆಮ್ಮದಿ ನಾಳೆಗಳಿಗಾಗಿ.
ಸಾಣೇಹಳ್ಳಿಯ ಡಾ. ಪಂಡಿತರಾಧ್ಯ ಪೂಜ್ಯರಿಗೆ ಪ್ರಣಾಮಗಳು. 🙏
ಲಿಂಗಾಯತ ಮಠಾಧೀಶರ ಅವಹೇಳನ ಕುರಿತು ಒಬ್ಬನೇ ಒಬ್ಬ ರಾಜಕೀಯ ಮುಖಂಡ ಮಾತನಾಡದೇ ನರಸತ್ತ ನಾಮರ್ಧಗಳೇ ತುಂಬಿರುವಾಗ ಲಿಂಗಾಯತರ ಪರವಾಗಿ ಸಿಡಿಲು ಸಿಡಿಸಿ ಗುಡುಗಿದ ಧಿಮಂತ ನಾಯಕ ಶರಣ ಶ್ರೀ ಎಂಬಿ ಪಾಟೀಲರಿಗೆ ಧನ್ಯವಾದಗಳು.
@MBPatil@AsianetNewsSN@tv9kannada@tv5newsnow
Watch Suwarna News link 🔗:👇
https://t.co/I6503aatyI
ಪ್ರತೀ ಭಾನುವಾರ ರಾಣೇಬೆನ್ನೂರಿನಿಂದ ಸಿಗಂದೂರು ತಾಯಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಮಾಡಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕಾಗಿ ಕೋರಲಾಗಿದೆ.
@pkkoliwad#ranebennur#siganduru#siganduruchowdeshwari