@CMofKarnataka ಫ್ರೀಡಂಪಾರ್ಕ್ ಹೋರಾಟದವೇದಿಕೆಯಲ್ಲಿ ಬರವಸೆ ನೀಡಿದ್ದು ,ನಮ್ಮ ಸರ್ಕಾರ ಆದಿಕಾರಕ್ಕೆ ಬಂದರೆ ನೆಪಿಎಸ್ ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಅದರಂತೆ ಪ್ರಣಾಳಿಕೆಯಲ್ಲಿ ಬರವಸೆ ನೀಡಲಾಗಿದೆ. ಸಂಪೂರ್ಣ nps ಯೋಜನೆಯನ್ನು ರದ್ದುಗೊಳಿಸಬೇಕು-ಈ ಬಜೆಟ್ ಅನ್ನು ನಾಲ್ಕು ಲಕ್ಷ ನಿಪಿಎಸ್ ನೌಕರರು ಎದುರು ನೋಡುತ್ತಿದ್ದೇವೆ
ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
#ಹಳೆಪಿಂಚಣಿವ್ಯವಸ್ಥೆ