ಹೋಮಿಯೋಪಥಿ ಸುರಕ್ಷಿತ ಮತ್ತು ಪರಿಣಾಮಕಾರಿ ವೈದ್ಯ ಪದ್ದತಿ. ಸಸ್ಯಗಳು, ಖನಿಜಾಂಶ ಮತ್ತು ನೈಸರ್ಗಿಕ ಸಾಮಗ್ರಿಗಳಿಂದ ಔಷಧಿ ತಯಾರಿಸುವುದರಿಂದ ಧೀರ್ಘಕಾಲದ ಅನಾರೋಗ್ಯಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ. ರೋಗಿಯ ಪ್ರಕೃತಿ ಅನುಸಾರ ಚಿಕಿತ್ಸೆ ನೀಡುವುದು ಈ ಪದ್ದತಿಯ ಹೆಗ್ಗಳಿಕೆ.
#homeopathy#homeopathicmedicine#medicine#Ayush
After Odisha CM abolished contractual employment, #Karnataka contractual healthcare workers irked with government over its attitude. Seek abolishment here too
Read full report by @chetanabelagere
https://t.co/wmoiNs6nF7
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರನ್ನು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭೇಟಿ ಮಾಡಿ, ಮಾತುಕತೆ ನಡೆಸಿದರು.
@moayush But in many states of India especially in Karnataka state Homoeopathic drs are not recuited to RBSK / School Health team MO post .. only Ayurveda drs are taken..
ಮಾನ್ಯ ಮುಖ್ಯಮಂತ್ರಿಗಳೇ ಕ. ರಾ. ಅರೋಗ್ಯ ಮತ್ತು ವೈ ಶಿಕ್ಷಣ ಗು. ಮತ್ತು ಹೊ ನೌಕರರ ಸಂಘ ದಿನಾಂಕ 24.9.20ರಿಂದ ಕೆಲಸ ಬಹಿಷ್ಕರಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿದ್ದು ಆದ್ದರಿಂದ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಈ ಮೂಲಕ ತಮ್ಮಲ್ಲಿ ಕಳಕಳಿಯ ಮನವಿ ...ಶಿವಮೊಗ್ಗ ಶಾಖೆ.
ಇಂದು ಶಿವಮೊಗ್ಗಾ ನಗರದಲ್ಲಿ ನಡೆದ ಗುತ್ತಿಗೆ ಮತ್ತು ಹೊರ ಗುತ್ತಿಗೆ ಸಂಘದ ಪ್ರತಿಭಟನೆಯಲ್ಲಿ ಮಾನ್ಯ ಈಶ್ವರಪ್ಪ. ಗ್ರಾಮೀಣಾಭಿವೃದ್ಧಿ ಸಚಿವರು. ಮಾನ್ಯ ಬಿ. ವೈ. ರಾಘವೇಂದ್ರ ಲೋಕಸಭಾ ಸದಸ್ಯರು. ಮಾನ್ಯ ಅಶೋಕ ನಾಯಕ್. ಶಾಸಕರು ಶಿವಮೊಗ್ಗಾ ಗ್ರಾಮಾಂತರ ಇವರ ನಮ್ಮ ಸ ಈಡೇರಿಸುವ ಭರವಸೆ ನೀಡಿದರು
#cmofkarnataka@BSYBJP@ikseshwarappa
Thanks sir..
Please consider our 15 years service in HFW under NHM..
Till now only 10year service is considered for Grace marks and age relaxation.. So please increase the benifit of Grace and age relaxation from 10 to 15 years service...
2/2
a decision regarding the same will be taken at the earliest.
All doctors who were protesting for the same have withdrawn their resignations and reported to work.
#karnatakafightscorona
The decision to raise the salary of 2000 AYUSH doctors to Rs 45,000 was taken at a meeting chaired by our Hon. Chief Minister Shri @BSYBJP.
Assurance has been given that the demand of private AYUSH doctors too will be reviewed and 1/2
ಎರಡು ಸಾವಿರ ಆಯುಷ್ ವೈದ್ಯರ ವೇತನವನ್ನು 45 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇನ್ನು, ಖಾಸಗಿ ಆಯುಷ್ ವೈದ್ಯರ ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಶೀಘ್ರವಾಗಿ ನಿರ್ಧಾರಕ್ಕೆ ಬರುವ ಭರವಸೆ ನೀಡಲಾಗಿದೆ.1/2/