ಇವನು ಇಸ್ರೇಲ್ ಹೋಗಿ ಬದುಕಿ ಬಂದಿದಾನೆ ಅಂದರೆ ಅಲ್ಲಿನ ನಾಗರಿಕರಿಗೆ ಏನು ತೊಂದರೆ ಇಲ್ಲ ಅಂತಾಯ್ತು. ಹೋರಾಟ ಇದ್ದದ್ದೆ. ಇಬ್ರು ಕ್ರೂರತೆಗಾಗಿ ಹೋರಾಡ್ತಿದ್ರೆ ಇಬ್ರು ಭಯೋತ್ಪಾದಕರೆ ಅಲ್ವಾ..
ಈ ವ್ಯಕ್ತಿ ಟ್ವಿಟ್ಟರ್ ಅಲ್ಲಿ ಕಾವೇರಿ ಹೋರಾಟಗಾರರ ಜೊತೆ ನಾನಿದ್ದೇನೆ ಅಂತಾನೆ, ಸಭೆಗಳಲ್ಲಿ ತನ್ನ ಹೊಲಸು ನಾಲಿಗೆಯನ್ನ ಹರಿ ಬಿಡ್ತಾನೆ ಕನ್ನಡ ಮತ್ತು ಕಾವೇರಿ ಹೋರಾಟಗಾರ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟ @BasanagoudaBJP ಬಿಜೆಪಿ ತತಕ್ಷಣ ಇವನನ್ನ ಪಕ್ಷದಿಂದ ಉಚ್ಚಾಟಿಸಬೇಕಲ್ವಾ? @BJP4Karnataka#ಕಾವೇರಿನಮ್ಮದು
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ಬೃಹತ್ ಮೆರೆವಣಿಗೆ ಮುಖಾಂತರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ.
#ಕರವೇಸಾಮಾಜಿಕಜಾಲತಾಣ#ಕರವೇಹೋರಾಟಗಳು#ಕಾವೇರಿ#ಕಾವೇರಿನಮ್ಮದು
@_klrahul__ ನಮಗೆ ಕುಡಿಯಲು ನೀರಿಲ್ಲ ಅವರಿಗೆ ಅಂಡ್ ತೊಳೆಯಲು ಇಲ್ಲಿನ ಸರಕಾರ ನೀರು ಕೊಡುತ್ತಿದೆ,, ಆರೋಪ ಮಾತ್ರ ಕೇಂದ್ರದ ಮೇಲೆ.. ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ದಕ್ಷಿಣದಲ್ಲಿ ಕಾವೇರಿ ಹೊರಟ. ರೈತರ ಪರಿಸ್ತಿತಿ ಹೀಗೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಭಾಗದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲಿ ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರು, ಬಸ್ನಲ್ಲಿ ಟಿಕೆಟ್ ವಿತರಿಸುವಾಗ 'ಶಕ್ತಿ ಯೋಜನೆ'ಯನ್ನು ತಮ್ಮ ಹಾಡುಗಳ ಮೂಲಕ ಜನಪ್ರಿಯಗೊಳಿಸುತ್ತಿದ್ದಾರೆ. ಸದ್ಯ ಇವರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
@ksrtc
'ಮೋಹನ್' ಎಂಬ ಒಬ್ಬ ವ್ಯಕ್ತಿಯೂ ನಮ್ಮ ಮನೆಯಲ್ಲಿ ೧೭ ವೋಟು ಸಿದ್ದರಾಮಯ್ಯನವರಿಗೆ ಎಂದು ಕಮೆಂಟ್ ಮಾಡಿದಕ್ಕೆ, ಹರಕು ಬಾಯಿ ಮೈಸೂರಿನ ಎಂ ಪಿ ಈ ರೀತಿಯ ಕಚಡಾ ಟ್ವೀಟ್ ಮಾಡುತ್ತಾನೆ. ಬಾಯಿ ಬಿಟ್ಟರೇ ಬಣ್ಣಗೇಡು ಎನ್ನುವ ಮಾತು ಇವನಂತವನನ್ನು ನೋಡಿಯೇ ಹೇಳಿರಬೇಕು. ಯಾವುದೇ ವಿಚಾರಕ್ಕೆ ಈ ಕೋಮು ಹುಳ ತನ್ನ ಸಂಗದ ಬುದ್ದಿಯನ್ನ
ತೋರಿಸಿಕೊಂಡು ಮಾತಾಡದಿದ್ದರೇ ತಿಂದಿದ್ದು ಅರಗುವುದಿಲ್ಲ ಎಂದು ಕಾಣುತ್ತದೆ. ಕರ್ನಾಟಕದಲ್ಲಿ ೧೭ ಮಂದಿಗಿಂತ ಹೆಚ್ಚು ಮಂದಿ ಇರುವ ಕುಟುಂಬಗಳು ಬೇಕಾದಶ್ಟು ಇವೆ. ಕೇವಲ ಮುಸ್ಲಿಮರ ಕುಟುಂಬಗಳೇ ಹೀಗಿಲ್ಲ. ಹಿಂದೂ ದೇಶ, ಹಿಂದೂ ಒಗಟ್ಟು ಎಂದು ಹೇಳುವ ಈ ಪಕ್ಶದವರಿಗೆ, ೧೭ ಮಂದಿ ಇರುವ ಒಂದು ಹಿಂದೂ ಕುಟುಂಬವು ಒಗ್ಗಟ್ಟಿನಿಂದ ಇರೋದು ಒಪ್ಪಿಗೆಯಾಗಲ್ಲ!!!
ಸರ್ಕಾರಿ ಶಾಲೆ ಉಳಿಸಿ ಅಭಿಯಾನ - ೧೭
ಏಪ್ರಿಲ್ ೨ ನೇ ವಾರ ೮ & ೯ ರಂದು ಉಜ್ಜಪ್ಪ ವಡೇರಹಳ್ಳಿ & ಬಸವನಕೋಟೆ ಪ್ರಾಥಮಿಕ ಶಾಲೆ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ
#ಸರ್ಕಾರಿ_ಶಾಲೆ_ಉಳಿಸಿ_ಅಭಿಯಾನ#ಕನ್ನಡ_ಮನಸುಗಳು
ಬೆಳಗಾವಿಯ ಕನ್ನಡಪರ ಕೆಲಸ ಮಾಡುವ ಯುವಕರ ಮೇಲೆ ಹಾಕಿರುವ ರೌಡಿಶೀಟರ್ ವಿರೋಧಿಸಿ ಇಂದು ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಲಾಯಿತು. ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರುಗಳು ಈ ಸಭೆಯಲ್ಲಿ ಉಪಸ್ಥಿತಿ ಇದ್ದರು.
#ನಾಡವಿರೋಧಿಸರ್ಕಾರ#antikannadagovt
ಕನ್ನಡಿಗರು ಇದರ ವಿರುದ್ಧ ಧ್ವನಿ ಎತ್ತಬೇಕು, ಅನಿಯಂತ್ರಿತ ವಲಸೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೋಸ, ನಮ್ಮ ತರಿಗೆ ಹಣದಲ್ಲಿ ದ್ರೋಹ ಇಂತಹ ಅನೇಕ ಸಮಸ್ಸೆಗಳು ಹೆಚ್ಚುತ್ತಿರುವ ಸಂಧರ್ಭದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಜೈಲಿಗೆ ಹಾಕುತ್ತೇವೆ ಎನ್ನುವಸರ್ಕಾರದ ಈ ನಡೆಯನ್ನ ವಿರೋಧಿಸೋಣ
#ನಾಡವಿರೋಧಿಸರ್ಕಾರ#antikannadagovt
ಕನ್ನಡಿಗರಿಗೆ ಉದ್ಯೋಗ, ಕನ್ನಡಿಗರ ಹಕ್ಕುಗಳು, ಕನ್ನಡಿಗರ ವ್ಯಾಪಾರ, ಕನ್ನಡಿಗರ ಹಣ ಇವೆಲ್ಲ ವಿಚಾರಕ್ಕೆ ಕನ್ನಡಪರ ಮನಸ್ಸುಗಳು ಮಾತ್ರ ಹೋರಾಡುತ್ತಿರುವುದು, ಮತ್ತು ಇವರನ್ನ ಮಟ್ಟ ಹಾಕಿದರೆ ಉತ್ತರದ ವಲಸೆಯನ್ನ ಸಲೀಸಾಗಿ ಮಾಡಿ ಇಲ್ಲಿಯ ಸಂಪತ್ತನ್ನ ಹೊತ್ತೊಯ್ಯಬಹುದು
#ನಾಡವಿರೋಧಿಸರ್ಕಾರ#antikannadagovt
ನೋಡ್ರಿ ಸ್ವಾಮಿ ನೀವು ಕಾಂಗ್ರೆಸ್ ಆಗಿರಿ, ಜೆ ಡಿ ಎಸ್ ಆಗಿರಿ, ಬಿಜೆಪಿ ಆಗಿರಿ ಯಾರಾದ್ರೂ ಆಗಿರಿ. ಆದರೆ ಕನ್ನಡಿಗರು ಅನ್ನೋದು ಮಾತ್ರ ಮರೀಬೇಡಿ. ದಯವಿಟ್ಟು ಬೆಳಗಾವಿಯಲ್ಲಿ ಕಷ್ಟಪಡುತ್ತಿರುವ ಕನ್ನಡಿಗರ ಬೆಂಬಲಕ್ಕಾದರೂ ಒಂದು ಟ್ವೀಟ್ ಮಾಡಿ
#ನಾಡವಿರೋಧಿಸರ್ಕಾರ#antikannadagovt
ಈ ತರನೂ ಒಬ್ಬರ ಮೇಲೆ ಕಾರಣವಿಲ್ಲದೆ ರೌಡಿ ಶೀಟರ್ ಹಾಕಬಹುದಾ ?
ದಯವಿಟ್ಟು ಎಲ್ಲರೂ ಬೆಳಗಾವಿಯ ಕನ್ನಡ ಹೋರಾಟಗಾರರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಟ್ವಿಟರ್ ಚಳುವಳಿಯಲ್ಲಿ ಪಾಲ್ಗೊಳ್ಳಿ.
Feb 11 ಶನಿವಾರ ಸಂಜೆ ೬ ಗಂಟೆಯಿಂದ
ಕೆಳಗಿನ Hashtag ಬಳಸಿ 👇👇
#ನಾಡವಿರೋಧಿಸರ್ಕಾರ#Antikannadagovt