ನಮ್ಮ ಅಂಗನವಾಡಿ – ಅಂದದ ಅಂಗನವಾಡಿ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾ.ಪಂ. ವ್ಯಾಪ್ತಿಯ ಮುಕ್ಕುಂಪಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸುಸಜ್ಜಿತ ಅಂಗನವ��ಡಿ ನಿರ್ಮಿಸಿದ್ದು, ಸುಮಾರು 40ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಅಂಗನವಾಡಿಗೆ ಬರುತ್ತಿದ್ದಾರೆ
Anganwadi constructed under #MGNREGS in @ZpKoppal