Top Tweets for #BEDAbro
ನಿಜವಾದ ಶಕ್ತಿ ಇರುವುದು #Bedabro ಎಂದು ಹೇಳಿ ದೂರ ನಡೆಯುವುದರಲ್ಲಿ.
ನಿಮ್ಮ ಭವಿಷ್ಯವನ್ನು ಆರಿಸಿಕೊಳ್ಳಿ, ಮಾದಕ ದ್ರವ್ಯಗಳನ್ನು ತಿರಸ್ಕರಿಸಿ.

@bcpsouth @JointCPWest @DgpKarnataka @CPBlr @BlrCityPolice ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿದ್ದು ಉತ್ತಮ ನಾಗರಿಕರಾಗುವಂತೆ ಅರಿವು ಮೂಡಿಸಲಾಯಿತು.ವಿದ್ಯಾರ್ಥಿಗಳು ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.
#SayNoToDrugs #DrugAwareness #HanumanthanagaraPolice #bedaBro #Risekarnataka #kickoutAddiction
ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು (20.07.2026) ಅಶೋಕನಗರದ SVVP English Medium School ನಲ್ಲಿ ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಸೂರ್ಯ ಪ್ರಸಾದ್ ಎಸ್. ಅವರಿಂದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.#BedaBro #RiseKarntaka
ಇಂದು ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್), ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನ ಮುಕ್ತ "ಆಪರೇಷನ್ ರೈಸ್ (Operation Rise)" ಕಾರ್ಯಕ್ರಮವನ್ನು ಯಿಮ್ಸ್ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.#OperationRise #BedaBro #SayNoToDrugs #DrugFreeKarnataka

ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಸೂದ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ "ಮಾದಕ ವಸ್ತುಗಳ" ಸೈಬರ್ ಅಪರಾಧ" ಜಾಗೃತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಮಾ ನಾಯ್ಕ್. ಪೊಲೀಸ್ ಉಪ ನಿರೀಕ್ಷಕರವರು ಅರಿವು ಮೂಡಿಸಿದರು.#OperationRISE #BedaBRO #SayNoToDrugs #DrugFreeKarnataka

ಒಂದು 'ಬೇಡ ಬೋ' ಅಷ್ಟೇ ಸಾಕು. ಅತ್ಯಂತ ಅಗತ್ಯವಿರುವಾಗ 'ಬೇಡ' ಎಂದು ನಿರಾಕರಿಸುವುದೇ ನಿಜವಾದ ಶಕ್ತಿ."
One 'Beda Bro' is all it takes. Real strength is saying NO when it matters most.
#BedaBro #SayNoToDrugs
#RiseKarnataka @DCPSouthBCP @JointCPWest
ಪ್ರತಿಯೊಂದು ವ್ಯಸನವೂ "ಒಮ್ಮೆ ಮಾತ್ರ" ಎಂಬ ತಪ್ಪು ನಿರ್ಧಾರದಿಂದಲೇ ಆರಂಭವಾಗುತ್ತದೆ. ಪ್ರತಿಯೊಂದು ಯಶಸ್ಸು " ಬೇಡ" ಎಂಬ ದೃಢ ಸಂಕಲ್ಪದಿಂದಲೇ ಆರಂಭವಾಗುತ್ತದೆ. ಕ್ಷಣಿಕ ಅಮಲಿಗಾಗಿ ನಿಮ್ಮ ಭವಿಷ್ಯವನ್ನು ಪಣಕ್ಕಿಡಬೇಡಿ. ಮಾದಕ ವಸ್ತುಗಳಿಗೆ "ಬೇಡBro" ಎಂದು ಹೇಳಿ ಮತ್ತು ವ್ಯಸನಮುಕ್ತ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.
#bedabro
SAY NO TO DRUGS Udupi District Police launches "Beda BRO" campaign.Let's build a drug-free Udupi together. Your safety is our priority. Report drug abuse - Scan the QR or call 112 #AntiDrugCampaign #BedaBRO #SayNoToDrugs #CommunityFirst @DgpKarnataka @Rangepol_WR @KarnatakaCops
Most important thing education minister (including higher) should do is to ban celebration of birthdays and festivals in schools and colleges. It’s a “peer disease” which is destroying in multiple ways @DKShivakumar @GBAChiefComm @Captain_Mani72 @PriyankKharge #bedabro #planttree
Karnataka is set to ban the sale of junk food in and around schools to promote healthier eating among children. The government is working on prohibiting the sale of burgers, pizza and other junk food to school students, while introducing stricter food safety norms as part of a major policy overhaul.
@elecityps ವ್ಯಾಪ್ತಿಯಲ್ಲಿರುವ ವಿವಿಧ ಪಿಜಿಗಳಲ್ಲಿ ಇಸಿಟಿ ಉಪ ವಿಭಾಗದ ರಾಣಿ ಚನ್ನಮ್ಮ ಪಡೆ ಯೊಂದಿಗೆ "ಬೇಡ ಬ್ರೋ" ಅಭಿಯಾನ ಅಡಿಯಲ್ಲಿ, ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಟ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
#BEDABRO
#SayNoToDrugs

Choose life. Choose hope. Choose a drug-free future.
RISE: Refuse • Inform • Support • Empower
Together, let's make Karnataka drug-free.
#OperationRISE #BedaBRO #SayNoToDrugs #DrugFreeMangaluru
#DrugFreeKarnataka #MangaluruCityPolice

ಡ್ರಗ್ಸ್ ಮಾರಾಟ, ಸಾಗಾಟ ಮತ್ತು ಸೇವನೆಯನ್ನು ನಾನು ಸಹಿಸುವುದಿಲ್ಲ. ನಾನು ಬರುತ್ತೇನೆ- ಎಚ್ಚರದಿಂದಿರಿ-
"ಸೂಪಾ"
ಶ್ವಾನ ದಳ ಉತ್ತರ ಕನ್ನಡ ಜಿಲ್ಲಾ ಪೊಲೀಸ್
ಕಾರವಾರ.
@DgpKarnataka @Rangepol_WR @KarnatakaCops #saynotodrugs #policedogs #dogsquad #bedabro #uttarakannadapolice
🚫
"One wrong choice can steal your future, but one right decision can change your life. Choose health over addiction, hope over harm, and dreams over drugs. Stay strong, stay drug-free." ✨💪😊
Stay Healthy, Stay Safe. #BedaBro #SayNoToDrugs #DrugFreeLife #KGHalliSubDivision

ಆರೋಗ್ಯಕರ ಭವಿಷ್ಯಕ್ಕಾಗಿ ಮಾದಕ ದ್ರವ್ಯಗಳಿಗೆ ಇಂದೇ ವಿದಾಯ ಹೇಳಿ. ಬೇಡ BRO! #BedaBRO #OperationRISE #UdupiPolice #SayNoToDrugs #DrugFreeCommunity #RefuseInformSupportEmpower #ReportDrugActivity #HealthyLife #YouthAgainstDrugs
@DgpKarnataka @KarnatakaCops @Rangepol_WR @112Udupi

Last Seen Hashtags on Sotwe
youngNready
Seen from United States
marvel
Seen from Colombia
massage
Seen from Singapore
EconomicFiles
Seen from United States
厕奴调教
Seen from Netherlands
ColdplayMusicOfTheSpheresWorldTourbangkok
Seen from United States
momson filter:videos
Seen from United States
ometv
somno
Seen from United States
cfnm
Seen from Germany
Trends for you
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
111.8M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.3M followers

Taylor Swift 
@taylorswift13
82.2M followers

Lady Gaga 
@ladygaga
73.7M followers

Virat Kohli 
@imvkohli
70.9M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.3M followers

Neymar Jr 
@neymarjr
63.8M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.4M followers

X 
@x
60.8M followers

























