Top Tweets for #IncompetentDCM
#SaveToyotaEmployees
#IncompetentDCM ಕಾರ್ಮಿಕರ ನ್ಯಾಯಯುತ ಹೋರಾಟಕ್ಕೆ ನಿರ್ಲಕ್ಷ್ಯತನ ತೋರಿಸುತ್ತಿರುವ ರಾಮನಗರ ಜಿಲ್ಲಾಡಳಿತ ಮತ್ತು ಉಸ್ತುವಾರಿ ಮಂತ್ರಿ ಅಶ್ವಥ್ ನಾರಾಯಣ್ ರವರಿಗೆ ನಮ್ಮ ದಿಕ್ಕಾರ @BSYBJP @drashwathcn @CTRavi_BJP @nimmasuresh
@CMofKarnataka #SaveToyotaEmployees
#IncompetentDCM
ಕರೋನ ಸಮಯದಲ್ಲೂ ಉತ್ತಮ ಉತ್ಪಾದನೆ ಮಾಡಿದರು. ನಮ್ಮ ಸಂಬಳ ಕಡಿತ ಮಾಡಿ ನಮ್ಮ ಕುಟುಂಬದ ಮೇಲೂ ಶೋಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
@BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM ಕಾರ್ಮಿಕರು ಕಂಪನಿಯಲ್ಲಿ ನೆಡೆಯುತ್ತಿರು ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಹೋರಾಟ ಮಾಡುತ್ತಿದ್ದರೆ. ಸಮಸ್ಯೆಯನ್ನು ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳಿ ಎಂದು ಉಡಾಫೆ ಮಾತಾಡುವ ಉಪಮುಖ್ಯಮಂತ್ರಿಯವರೆ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿ ಇಲ್ಲವೆ ರಾಜಿನಾಮೆ ಕೊಡಿ. @BSYBJP @drashwathcn
#SaveToyotaEmployees
#IncompetentDCM ಚುನಾವಣೆಯಲ್ಲಿ ಮತ್ತೊಮ್ಮೆ ಕಾರ್ಮಿಕರ ಮುಂದೆ ಬರಲೇಬೇಕು. ಕಾರ್ಮಿಕರ ಬಳಿ ಓಟ್ ಕೇಳುವಾಗ ನಿಮಗೆ ಅವಮಾನವಾಗುವುದಿಲ್ಲವೆ ಜನಪ್ರತಿನಿಧಿಗಳೆ. ನಮ್ಮ ಸಮಸ್ಯೆಗೆ ಸ್ಪಂದಿಸಿ..d.. @BSYBJP @drashwathcn @CTRavi_BJP @nimmasuresh
#SaveToyotaEmployees
#IncompetentDCM
ಬ್ರಿಟಿಷ್ ಸರ್ಕಾರದಂತೆ ಆಡಳಿತ ಮಾಡುತ್ತಿರುವ ಟೊಯೋಟಾ ಆಡಳಿತ ಮಂಡಳಿ ವಿರುದ್ಧ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯ ಮಂತ್ರಿಗಳೇ
@BSYBJP @drashwathcn @CTRavi_BJP @nimmasuresh @narendramodi

#SaveToyotaEmployees
#IncompetentDCM
ಕರೋನ ಸಮಯದಲ್ಲೂ ಉತ್ತಮ ಉತ್ಪಾದನೆ ಮಾಡಿದರು. ನಮ್ಮ ಸಂಬಳ ಕಡಿತ ಮಾಡಿ ನಮ್ಮ ಕುಟುಂಬದ ಮೇಲೂ ಶೋಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
@BSYBJP @drashwathcn @CTRavi_BJP @nimmasuresh @narendramodi 5
#SaveToyotaEmployees
#IncompetentDCM
ಟೊಯೋಟಾ ಕಂಪನಿಯ ಒಂದು ಪಾಳಿಯ ಒಟ್ಟು ಸಮಯ 9ಗಂಟೆ 10 ನಿಮಿಷಗಳು ಯಾವ ಕಂಪನಿಯಲ್ಲಿ ಇಷ್ಟೋಂದು ಸಮಯ ಇದೆ ಹೇಳಿ ಆಡಳಿತ ಮಂಡಳಿಯವರೆ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
@BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM ಕಾರ್ಮಿಕರ ವಿರುದ್ಧ ನಿಲುವು ಕೈಗೊಳ್ಳುತ್ತಿರುವ ನಿಮಗಿದು ಧಿಕ್ಕಾರ @BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM
ಮಾನಸಿಕವಾಗಿ ಹಿಂಸಿಸಿ ಹೆಚ್ಚು ದೈಹಿಕವಾಗಿ ಕೆಲಸ ಮಾಡಿಸಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಆಡಳಿತ ಮಂಡಳಿ ವಿರುದ್ಧ ನಮ್ಮ ಹೋರಟ
@BSYBJP @drashwathcn @CTRavi_BJP @nimmasuresh @narendramodi

#SaveToyotaEmployees
#IncompetentDCM Stop Harriasing TOYOTA Employees, Save workers rightst @BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM ಕಾರ್ಮಿಕರ ನ್ಯಾಯಯುತ ಹೋರಾಟಕ್ಕೆ ನಿರ್ಲಕ್ಷ್ಯತನ ತೋರಿಸುತ್ತಿರುವ ರಾಮನಗರ ಜಿಲ್ಲಾಡಳಿತ ಮತ್ತು ಉಸ್ತುವಾರಿ ಮಂತ್ರಿ ಅಶ್ವಥ್ ನಾರಾಯಣ್ ರವಿಗೆ ನಮ್ಮ ದಿಕ್ಕಾರq @BSYBJP @drashwathcn @CTRavi_BJP @nimmasuresh
#SaveToyotaEmployees
#IncompetentDCM ಸ್ವಾಮಿ.ನಾವು ಸುಮಾರು 3500ಜನ ಕಾರ್ಮಿಕರು 44 ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ ಇದು ತಪ್ಪಾ? ಕಾರ್ಮಿಕರ ಸಮಸ್ಯೆ ಬಗೆಹರಿಸದ ನಿಮಗೆ ನೈತಿಕತೆ ಇದೆಯೆ.... @BSYBJP @drashwat
#SaveToyotaEmployees
#IncompetentDCM
@BSYBJP @ToyotaMotorCorp @ShivaramHebbar
Toyota management is redefining brutality by denying even the basic human rights to their workers, as not letting them to go for nature call, drinking water during working hour$$SaveToyotaEmployees
#SaveToyotaEmployees
#IncompetentDCM.
ಕಾರ್ಮಿಕರ ನ್ಯಾಯಯುತ ಹೋರಾಟಕ್ಕೆ ನಿರ್ಲಕ್ಷ್ಯತನ ತೋರಿಸುತ್ತಿರುವ ರಾಮನಗರ ಜಿಲ್ಲಾಡಳಿತ ಮತ್ತು ಉಸ್ತುವಾರಿ ಮಂತ್ರಿ ಅಶ್ವಥ್ ನಾರಾಯಣ್ ರವರಿಗೆ ನಮ್ಮ ದಿಕ್ಕಾರ @BSYBJP @drashwathcn @CTRavi_BJP @nimmasuresh
#SaveToyotaEmployees
#IncompetentDCM ಸ್ವಾಭಿಮಾನದ ಬದುಕಿಗೆ ಕಾರ್ಮಿಕರು ಹೋರಾಟ ಮಾಡುತ್ತಿದ್ದು. ಸಮಸ್ಯೆಯನ್ನು ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳಿ ಎನ್ನಲು ನಾಚಿಕೆ ಅಗುವುದಿಲ್ಲವೆ ಉಪ ಮುಖ್ಯಮಂತ್ರಿಗಳೆ @BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM
ಕರೋನ ಸಮಯದಲ್ಲೂ ಉತ್ತಮ ಉತ್ಪಾದನೆ ಮಾಡಿದರು. ನಮ್ಮ ಸಂಬಳ ಕಡಿತ ಮಾಡಿ ನಮ್ಮ ಕುಟುಂಬದ ಮೇಲೂ ಶೋಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
@BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM
ಕಾರ್ಮಿಕರ ಸಮಸ್ಯೆ ಕೇಳಲು ಬರುವ ಮಾಧ್ಯಮಗಳನ್ನು ಕೊಂಡುಕೊಳ್ಳುವ ಆಡಳಿತ ಮಂಡಳಿಗೆ ನಮ್ಮ ದಿಕ್ಕಾರ
@BSYBJP @drashwathcn @CTRavi_BJP @nimmasuresh @narendramodi
#SaveToyotaEmployees
#IncompetentDCM ಟೊಯೋಟಾ ಕಾರ್ಮಿಕರ ಶಾಂತಿಯುತ ಹೋರಾಟವನ್ನು ಬಗೆಹರಿಸಲು ಸಾಧ್ಯವಾಗದೆ ವಿಫಲರಾಗಿ. ರಾಜ್ಯ ತಲೆತಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ನಿಮಗೆ ಕಾರ್ಮಿಕರ ಸಮಸ್ಯೆಗಳು ತಿಳಿದಿದೆಯೆ. @BSYBJP @drashwathcn @CTRavi_BJP @nimmasuresh @narendramodi.
#SaveToyotaEmployees
#IncompetentDCM..@BSYBSY @ToyotaMotorCorp
@tv9Kannada @NarendrModi ..TKML ILCD P1 ಮ್ಯಾನೇಜರ್ ATS ತರಬೇತಿ ಪಡೆಯುತ್ತಿದ್ದ ಸದಸ್ಯನಿಗೆ ದೈಹಿಕ ಹಲ್ಲೆ ನಡೆಸಿದರೆ ಅದನ್ನು ತಪ್ಪು ಎಂದು ಹೇಳುವ ಬದಲು ಅದನ್ನೇ ಸರಿ ಎಂದು ಆ ಮ್ಯಾನೇಜರ್ ಗೆ ಕೆಲಸದಲ್ಲಿ ಬಡ್ತಿ ನೀಡಿದ TKML ಆಡಳಿತವರ್ಗ.01
Last Seen Hashtags on Sotwe
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers



















