Bt on Jan 17 2022 Government despite of satisfying our needs they raised working hours from 8 to 15 hrs. So as a result 50% of faulty will be fired. This. Creates huge Unemployment in the State. So we kindly request to interfere in this issue and provide justice for all 14500
Respected Sir, from dec 10 2021 All Karnataka degree guest lecturer's boycotted classes to satisfy various demand's. Earlier we were serving for 8 hours with less payment of 11000-13000 not even paid according go UGC guidelines.
ಸ್ವಾಮಿ ಮುಖ್ಯಮಂತ್ರಿಗಳೇ, ಉ ಶಿಕ್ಷಣ ಸಚಿವರೇ, ಅತಿಥಿ ಉಪನ್ಯಾಸಕರ ಬದುಕು ಬೀದಿಗೆ ಬೀಳುವ ಮುನ್ನ ಸರ್ಕಾರ ಕೈ ಹಿಡಿದು ನಡೆಸಲಿ, ಅಮಾಯಕರು ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ ಒಮ್ಮೆ ನೋಡಿ ಸಾವಿನ ದಾರಿ ಆತ್ಮಹತ್ಯೆಗೆ ಶರಣಾಗುವ ಹಂತಕ್ಕೆ ತಲುಪಿದ್ದಾರೆ ಯಾವ ಪ್ರತಿಷ್ಠೆ ಗೋಸ್ಕರ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಂದಿದ್ದೀರಿ.
ಜನ ಮೆಚ್ಚಿದ ನಾಯಕರಾದ ಶ್ರೀ ಕುಮಾರಸ್ವಾಮಿಯವರಿಗೆ, ತಾವು ಅತಿಥಿ ಉಪನ್ಯಾಸಕರಿಗೆ ಕಾಯಮಾತಿ ಕೊಡಬೇಕೆಂದು ಹೇಳಿರುವುದು ತುಂಬಾ ಸ್ವಾಗತಾರ್ಹ.ಆದರೆ ತಾವು ಬಂದು ಹೋರಾಟಕ್ಕೆ ಕುಳಿತರೆ ಇನ್ನೂ ನಮ್ಮ ಹೋರಾಟ ಬಳಗೊಳ್ಳುವದು, JDS ಬಗ್ಗೆ ಜನರಿಗೆ ಉಳಿದ ಪಕ್ಷಗಳಿಗಿಂತ ಹೆಚ್ಚು ವಿಶ್ವಾಸವಿದೆ. ದಯವಿಟ್ಟು ಗಮಹರಿಸಿ, ಮನವಿ.@hd_kumaraswamy
ಅತಿಥಿ ಉಪನ್ಯಾಸಕ ಎಂಬ ಹುದ್ದೆಯನ್ನು ಖಾಯಮ್ಮಾಗಿ ತೆಗೆದು ಬದಲಿಗೆ ಅತಿಥಿ ಉಪನ್ಯಾಸಕರಾಗಿ ಇಷ್ಟು ವರ್ಷ ಕಾಲ ಸರ್ಕಾರಿ ಜೀತ ಮಾಡಿದ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಂತೆ ಆರಂಭಿಸಲಾದ ಹೋರಾಟವು ಸರ್ಕಾರದ ಕುತಂತ್ರ ಬುದ್ಧಿಯಿಂದ ಪುನಹ ಹಳೆ ವ್ಯವಸ್ಥೆಯನ್ನು ಮುಂದುವರೆಸುವ ಸ್ಥಿತಿಗೆ ಬಂದಿದೆ #divindandrule@siddaramaiah@drashwathcn
Some of the basic demands of guest lecturers
1) maternity leave
2) health insurance
3) job security
4) provident fund
5) inclusion of guest lecturers in the executive council of respective colleges.
6) fair remunaration.