ಸ್ವಾತಂತ್ರ್ಯ ಹ���ರಾಟಗಾರ, ನಾಡಿನ ನೆಲ, ಜಲ, ಗಡಿ ಉಳಿವಿಗಾಗಿ ನಡೆದ ಹಲವು ಚಳುವಳಿಗಳ ಪ್ರೇರಕ ಶಕ್ತಿಯೂ ಆಗಿದ್ದ ಗಾಂಧಿವಾದಿ ಶತಾಯುಷಿ ಹೆಚ್.ಎಸ್. ದೊರೆಸ್ವಾಮಿ ಅವರ ನಿಧನದ ವಾರ್ತೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ನೋವು ನೀಗಿಸುವ ಶಕ್ತಿಯನ್ನು ಆ ಭಗವಂತ ನೀಡಲಿ.
ನಮ್ಮ ದೇಶದಲ್ಲಿಯೇ ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಬೇಕು. ಅಗತ್ಯವಿರುವಷ್ಟು ಬೇರೆ ರಾಷ್ಟ್ರಗಳಿಂದ ಕೂಡ ಲಸಿಕೆ ಆಮದು ಮಾಡಿಕೊಂಡು, ಒಟ್ಟಾರೆ 100 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿ ನಮ್ಮ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು. n/n
ಈಗಾಗಲೇ ವ್ಯಾಕ್ಸಿನೇಷನ್ ಮುಗಿಸಿರುವ ಅಮೇರಿಕಾ, ಯೂರೋಪಿಯನ್ ರಾಷ್ಟ್ರಗಳು, ಇಸ್ರೆಲ್ ಮತ್ತಿತರ ದೇಶಗಳು ಈ ಮಹಾಮಾರಿಯಿಂದ ಮುಕ್ತವಾಗಿ ಅಲ್ಲಿನ ಜನ-ಜೀವನ ಮುಂಚಿನಂತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆ ಮಾದರಿಯಲ್ಲಿ ಭಾರತದಲ್ಲಿಯೂ 130 ಕೋಟಿ ಜನರಲ್ಲಿ ಕನಿಷ್ಠ 100 ಕೋಟಿ ಜನರನ್ನು ಗುರಿಯಾಗಿಸಿ, ಈ ಲಸಿಕೆ ಹಾಕಿಸಬೇಕು. 3/n
ಕೊರೊನಾ ಮೊದಲನೇ ಅಲೆ ಮುಗಿದು, ಸದ್ಯ ಎರಡನೆಯ ಅಲೆಯ ಹಾನಿಯನ್ನು ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆಯ ಆತಂಕವೂ ಇದೆ. ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ ಜನರನ್ನು ಕಳೆದುಕೊಂಡಿದ್ದು, ಆ ಕುಟುಂಬಗಳು ಬೀದಿಗೆ ಬಂದಿವೆ. ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. 1/n
ಕರ್ನಾಟಕ ಕಾಂಗ್ರೆಸ ನ 100 ಕೋಟಿ ಯೋಜನೆ ಭರವಸೆ ಹುಟ್ಟಿಸಿದೆ. ಜನರ ಜೀವಕ್ಕೆ ಬೆಲೆ ನೀಡಿದ ಬಿಜೆಪಿಯ ನಡೆಗೆ ವಿರುದ್ಧವಾಗಿ ಜನರಿಗಾಗಿ ಯೋಜನೆ ರೂಪಿಸಿದೆ ಕಾಂಗ್ರೆಸ್.
ಕಾಂಗ್ರೆಸ್ ಯೋಜನೆಯ ಅನುಷ್ಠಾನಕ್ಕಾಗಿ ಅನುಮತಿ ನೀಡಿ
#LetCongressVaccinate
ಜನರಿಗೆ ಲಸಿಕೆ ನೀಡಲು ಎಡವಿರುವ ಸರ್ಕಾರಕ್ಕೆ ಲಸಿಕೆ ಮಹತ್ವ ತಿಳಿಸಲು, ಕಂಪನಿಗಳಿಂದ ಲಸಿಕೆ ಖರ��ದಿಸಿ ಜನರಿಗೆ ಉಚಿತವಾಗಿ ನೀಡಲು ಕಾಂಗ್ರೆಸ್ ₹100 ಕೋಟಿ ಯೋಜನೆ ರೂಪಿಸಿದೆ. ಈ ಯೋಜನೆಗೆ ಅನುಮತಿ ನೀದುವಂತೆ ಸರ್ಕಾರಕ್ಕೆ ಒತ್ತಾಯಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
#LetCongressVaccinate
ಬಿಜೆಪಿಯು ಜನರ ಆರೋಗ್ಯದ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದೆ ಜನತ ಆಡಳಿತ ನಡೆಸುವಲ್ಲಿ ವಿಫಲವಾಗಿದೆ.ಆದ್ದರಿಂದ ನಾಗರಿಕರ ಆರೋಗ್ಯಾವಶ್ಯಕತೆಗಳಿಗೆ ಸ್ಪಂದಿಸಿ ಜನರ ಒಳಿತಿಗಾಗಿ ಮುಂದಾದ ಕಾಂಗ್ರೆಸ್ ನ ನೂರು ಕೋಟಿ ರೂ ಯೋಜನೆಗೆ ಸಂಪೂರ್ಣ ಬೆಂಬಲ ಸೂಚಿಸಬೇಕು. #LetCongressVaccinate
• ಲಸಿಕಾ ಅಭಿಯಾನವನ್ನು ಪಾರದರ್ಶಕವಾಗಿ ಹೇಗೆ ನಡೆಸಬಹುದು ಎಂಬುದಕ್ಕೆ ಕಾಂಗ್ರೆಸ್ನ 100 ಕೋಟಿ ರೂ.ಯೋಜನೆ ಉತ್ತಮ ಉದಾಹರಣೆಯಾಗಿದೆ. ಇದನ್ನು ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ಅನುಮತಿ ನೀಡಬೇಕು.
#LetCongressVaccinate
ಲಸಿಕೆ ನೀಡುವ ಮೂಲಕ ಜೀವಗಳನ್ನು ಉಳಿಸುವ ಮಹಾಯಜ್ಞ ಇಷ್ಟರಲ್ಲಾಗಲೇ ಸರ್ಕಾರ ಮಾಡಬೇಕಿತ್ತು. ಆದರೆ ಬಿಜೆಪಿಯ ನಿರ್ಲಕ್ಷ್ಯದಿಂದ ಮಾರಣಹೋಮ ನಡೆ���ುತ್ತಿದೆ. ಕಾಂಗ್ರೆಸ್ನ 100 ಕೋಟಿ ಯೋಜನೆಗೆ ಅನುಮತಿ ನೀಡಿ.
#LetCongressVaccinate
ಸರಿಯಾದ ಯೋಜನೆಯಿಲ್ಲದೆ ಲಸಿಕಾ ಅಭಿಯಾನ ವಿಫಲವಾಗಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಜನರಿಗೆ ಲಸಿಕೆ ಒದಗಿಸುವ ಕಾಂಗ್ರೆಸ್ನ 100 ಕೋಟಿ ರೂ.ಯೋಜನೆಗೆ ಸರ್ಕಾರ ಅನುಮತಿ ನೀಡಬೇಕಿದೆ
District Congress committee prays for Sadgati to Smt Meenaxi Kallur. She was an active Congress member , Co operative banker and social worker, also led @KarnatakaPMC as Vice Prez. @MBPatil @Shivanand_S_P @mlayvpatil and party leaders expressed condolences to the departed soul.
ಸಿಂದಗಿ ತಾಲೂಕ ಕಾಂಗ್ರೆಸ��� ಘಟಕದಿಂದ ಉಚಿತವಾಗಿ ಮಾಸ್ಕ್,ಔಷಧಗಳು,ಸ್ಯಾನಿಟೈಸರ್,ಸೋಂಕಿತರಿಗೆ ಉಪಹಾರದ ವ್ಯವಸ್ಥೆಯನ್ನು ಅಶೋಕ್ ಮನಗೂಳಿಯವರ ನೇತೃತ್ವದಲ್ಲಿ ಮಾಡಲಾಯಿತು.ಸಿಂದಗಿ ನಗರದಲ್ಲಿ ಪ್ರಾರಂಭವಾಗಬೇಕಿದ್ದ ಆಕ್ಸಿಜೆನ್ ಘಟಕ ಬಿ ಜೆ ಪಿ ಯವರ ವೈಫಲ್ಯದಿಂದ ಬೇರೆಡೆಗೆ ಹೋಗಿ ದ್ದನ್ನು ಖಂಡಿಸಲಾಯಿತು