ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸಿದ ಉಪನ್ಯಾಸಕರಲ್ಲಿ 7500 ಜನರನ್ನು ತೆಗೆದುಹಾಕಿ ಅವರ ಸಂಬಳವನ್ನೇ ಇತರರಿಗೆ ಹೆಚ್ಚುವರಿಯಾಗಿ ನೀಡುವಂತಹ ಅತಿ ಬುದ್ಧಿವಂತಿಕೆ ಅಥವಾ ವಂಚನೆಯನ್ನು ಯಾವ ಆಧಾರದ ಮೇಲೆ ಸಚಿವ @drashwathcn ಅವರು ಸಂಕ್ರಾಂತಿ ಉಡುಗೊರೆ ಎಂದು ಕರೆದರು ಎಂಬುದೇ ನನಗೆ ಇಲ್ಲಿಯವರೆಗೂ ತಿಳಿಯುತ್ತಿಲ್ಲ.
1/3
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಜೊತೆಯಲ್ಲಿ ಅವರ ತರಗತಿಗಳ ಅವಧಿಯನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಲು ಹೊರಟಿರುವುದು ಸ್ಪಷ್ಟವಾಗಿದೆ.
ಇದು ನಿರಂತರ ಶೋಷಿತ ಅತಿಥಿ ಉಪನ್ಯಾಸಕರಿಗೆ ಬಗೆದಿರುವ ದ್ರೋಹವಾಗಿದೆ.
#ಅತಿಥಿ_ಉಪನ್ಯಾಸಕರು
3/5
"GUEST FACULTY SALARY" AS PER UGC NOTIFICATION DT.28.01.2019. IS RS.1,500 PER HOUR. AS PER UGC RULES PRESENTLY KARNATAKA GOVT. SHOULD GIVE RS.48,000 FOR 32 HOURS, FOR NET, SLET & PHD QUALIFIED FACULTIES.
*UGC RULES APPLICABLE TO WHOLE INDIA.WHY IT IS NOT APPLICABLE TO KARNATAKA?
According to our great higher education minister QUALIFIED ASSISTANT PROFESSOR-1)CET PASS CANDIDATES.
UNQUALIFIED ASSISTANTS PROFESSOR- 1) who has more 10-15yrs of hands on teaching experience.
2) NET SLET pass candidates.
3)PhD awarded candidates.
@TV5kannada@News18Kannada
Our great higher education minister is so concerned about the next academic year, that he is trying to requit lecturers for the next year right now. Even though this academic year is not even close to end 😁
#save_karnataka_guest_lecturers#justice_for_karnataka_guest_lecturers
Sir ನಾವು ಕೇಳಿರೋದು ಸೇವಾ ವೀಲಿನ ಹಾಗು ಸೇವಾ ಭದ್ರತೆ ಆದರೆ ತಾವು ಆದೇಶ ಮಾಡಿರೋದು ಸಂಬಳ ಹೆಚ್ಚಳ ಮತ್ತು 7500 ಅತಿಥಿ ಉಪನ್ಯಾಸಕರ ಉದ್ಯೋಗ ಕಡಿತ ಇದ್ಯವ ಸಿಹಿ ಸುದ್ದಿ sir ನಾವು ಒಪ್ಪೋದಿಲ್ಲ ನಮ್ಮ ಹೋರಾಟ ಮುಂದುವರಿಯಲಿದೆ
2ಸಾವಿರ ರೂಪಾಯಿ ವೇತನ ಹೆಚ್ಚು ಮಾಡಿ ಅದರ ಜೊತೆಗೆ ಮತ್ತೊಬ್ಬರ ಕೆಲಸವನ್ನು ಕಿತ್ತುಕೊಂಡು *7ಸಾವಿರ ಅತಿಥಿ ಉಪನ್ಯಾಸಕರಿಗೆ *ಮರಣ ಶಾಸನ* ಬರದಂತೆ ಕಾಣುತ್ತಿದೆ. ದಯವಿಟ್ಟು ಸರ್ಕಾರ ಇದರ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ .
(ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿಯ ಕೊಡುಗೆ ಕುರಿತು
@hppgouda123 @BSBommai@drashwathcn@BSYBJP