ನಮಗೆ ಪಶ್ಚಿಮ ಬಂಗಾಳ ಮಾದರಿ ಬೇಡ ಸಾರ್ ಹಿರಿ ಕಿರಿ ಉಪನ್ಯಾಸಕರೆನ್ನದೇ ಎಲ್ಲರಿಗೂ ತುತ್ತು ಅನ್ನ ಬೇಕು. ಮೊದಲಿದ್ದಂತೆಯೇ ೮ ಗಂಟೆಯ ಕಾರ್ಯಭಾರ ಕೊಟ್ಟು ೧೨ ತಿಂಗಳ ವೇತನ ಕೊಟ್ಟರೆ ಸಾಕು.
ದಯಮಾಡಿ ಬಡ ಉಪನ್ಯಾಸಕರ ಹೊಟ್ಟೆಯ ಮೇಲೆ ಹೊಡೆಯಬೇಡಿ. ತಾವು ಸಭಾಪತಿಗಳು, ಎಲ್ಲ MLC ಗಳನ್ನ ಒಟ್ಟುಗೂಡಿಸಿಕೊಂಡು ಇದೊಂದು ಕೆಲಸ ಮಾಡಿ.
Bt on Jan 17 2022 Government despite of satisfying our needs they raised working hours from 8 to 15 hrs. So as a result 50% of faulty will be fired. This. Creates huge Unemployment in the State. So we kindly request to interfere in this issue and provide justice for all 14500
Respected Sir, from dec 10 2021 All Karnataka degree guest lecturer's boycotted classes to satisfy various demand's. Earlier we were serving for 8 hours with less payment of 11000-13000 not even paid according go UGC guidelines.
Juniors ಗೆ ಹೊರಗೋಗ್ತಿವಿ ಅನ್ನೋ ಚಿಂತೆ, k-set/net agirorge experience ಇಲ್ಲ ಅನ್ನೊ ಚಿಂತೆ, experience ಇರೋರ್ಗೆ 3 years ಅಲ್ಲಿ ಹೊರಗಡೆ ಬರ್ತೀವಿ ಅನ್ನೊ ಚಿಂತೆ, ಎಲ್ಲಾ ಅರ್ಹತೆ irorge ಅಭದ್ರತೆಯ ಚಿಂತೆ, totally ಪ್ರತಿಯೊಬ್ಬರ ಜೀವನ ಅಭದ್ರತೆಯಿಂದ ಕೂಡಿದೆ ಹಾಗಾಗಿ ಪ್ರತಿಯೊಬ್ಬರೂ ಸಹ ತಮ್ಮಹಕ್ಕಿಗಾಗಿ ಹೋರಾಡಿ ..