ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾಲಾ ಮಕ್ಕಳಲ್ಲಿ ಧಾರ್ಮಿಕ ಬೆಳವಣಿಗೆಯ ಬಗೆಗಿನ ಚಿಂತನೆ ಯನ್ನು ಹೆಚ್ಚಿಸಲು ಹೊರಟ ಮಾನ್ಯ ಶಿಕ್ಷಣ ಸಚಿವರಲ್ಲಿ ಒಂದು ವಿನಂತಿ ನಮ್ಮ ಮಕ್ಕಳಿಗೂ ಈ ಅವಕಾಶವನ್ನು ನೀಡಿ.
ಇಲ್ಲವಾದರೆ..!
#ResignBCNagesh
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾಲಾ ಮಕ್ಕಳಲ್ಲಿ ಧಾರ್ಮಿಕ ಬೆಳವಣಿಗೆಯ ಬಗೆಗಿನ ಚಿಂತನೆ ಯನ್ನು ಹೆಚ್ಚಿಸಲು ಹೊರಟ ಮಾನ್ಯ ಶಿಕ್ಷಣ ಸಚಿವರಲ್ಲಿ ಒಂದು ವಿನಂತಿ ನಮ್ಮ ಮಕ್ಕಳಿಗೂ ಈ ಅವಕಾಶವನ್ನು ನೀಡಿ.
ಇಲ್ಲವಾದರೆ..!
#ResignBCNagesh
Visiting Hindutva activists house and giving compensation to him without even bothering about the first murder of innocent Muslim shows the empathy of CM Bommai
#MuslimLivesMatter#RSSBJPMurderedFazil
ದ.ಕ.ಜಿಲ್ಲೆಯ ಒಂದೇ ಗ್ರಾಮದಲ್ಲಿ ನಡೆದ 2 ಹತ್ಯೆ ಘಟನೆಗಳನ್ನು ಸಮಾನವಾಗಿ ಕಂಡು @CMofKarnataka ರಾಜಧರ್ಮ ಪಾಲಿಸಬೇಕಾಗಿತ್ತು. ಪ್ರವೀಣ್ ಮನೆಗೆ ಭೇಟಿ ನೀಡಿ 25 ಲಕ್ಷ ಪರಿಹಾರ ಕಲ್ಪಿಸಿದ ಅವರು ಮಸೂದ್ ಮನೆಗೆ ಹೋಗಲು ಹಿಂದೇಟು ಹಾಕಿದರು. ರಾಜಧರ್ಮ ಪಾಲಿಸಲು ಸಾಧ್ಯವಾಗದ CM ವಿಧಾನಸಭೆಯ ಬದಲು ಶಾಶ್ವತವಾಗಿ ಕೇಶವಕೃಪಾದಲ್ಲೇ ಕೂರುವುದು ಲೇಸು.
ನಮ್ಮ ನಾಡಿನಲ್ಲಿ ಪಠ್ಯಪುಸ್ತಕ ಸೇರಿಸೊಕೆ"ಎಷ್ಟು ಮಹಾನ್ ವ್ಯಕ್ತಿಗಳು ಇದ್ದಾರೆ, ಇವರ ಕಣ್ಣಿಗೆ ಕಾಣ್ಣಲೀವೇ? ಹೆತ್ತ ತಾಯಿಗೆ..ಹೊತ್ತ ಮಣ್ಣಿಗೆ..ಜೀವ ಕೊಟ್ಟ ನೆಲದ ಬೇರಿಗೆ ..ನಮ್ಮೊಳಗೆ ಹರಿಯುವ ಜೀವ ನದಿ ಕನ್ನಡಕ್ಕೇ.. ದ್ರೋಹ ಬಗೆಯಲು ನಾಚಿಕೆಯಾಗಲ್ವೆ .. ಛೀ’ #RejectBrahminTextBooks
ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ
ಅದರ ಸಂಸ್ಕೃತಿಯ ವ್ಯಾಖ್ಯಾನವೇನು?
ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ?
3/7
ನಮ್ಮ ಭವ್ಯ ಭಾರತ ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ಇದು ಬಹು ಸಂಸ್ಕೃತಿ, ಬಹು ಭಾಷೆಗಳನ್ನೊಳಗೊಂಡ ದೇಶ. ಇಂತಹ ದೇಶದಲ್ಲಿ ಕೇವಲ ಒಂದೇ ಒಂದು ಭಾಷೆಗೆ ಪ್ರಾಮುಖ್ಯತೆ ಕೊಟ್ಟರೆ ಇನ್ನುಳಿದ ಭಾಷೆಗಳನ್ನು ಕಡೆಗಣಿಸಿದಂತೆ ಆಗುವುದಿಲ್ಲವೇ? ನಮ್ಮ ಭಾಷೆ ಕನ್ನಡ, ನಮ್ಮ ನಾಡು ಕರುನಾಡು, ಇಲ್ಲಿ ಹಿಂದಿ ದಿನ ಬೇಕೆ? #StopHindiImposition#HindiDivas