ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸನ್ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರ ಅವರನ್ನು ಆತ್ಮೀಯವಾಗಿ ಭೇಟಿಯಾಗಿ ಪುಷ್ಪಗುಚ್ಛ ನೀಡಿ ಶುಭಾಶಯಗಳನ್ನು ತಿಳಿಸಿದೆ.
ಜಮಖಂಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನಸೇವೆಗೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
1} ಜಮಖಂಡಿ ತಾಲೂಕಿನ #ಸಾವಳಗಿ ಹಿಂದೂ ರುದ್ರ ಭೂಮಿಯಲ್ಲಿ ಪಿಪಿಇ ಕಿಟ್ ಮತ್ತು ಶವ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಎಸೆದಿದ್ದಾರೆ.
2} #ಚಿಕ್ಕಪಡಸಲಗಿಯಲ್ಲಿ ಹೆಡ್ ಕಾಸ್ಟೇಬಲ್ ಅವರನ್ನು, ಮರಳು ದಂಧೆ ಕೊರರು ಹಲ್ಲೆ ಮಾಡಿದ್ದಾರೆ.
@dcbagalkot @GovindKarjol @PoliceBagalkot
ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಜಮಖಂಡಿ ತಾಲೂಕಿಗೆ ಬಂದಾಗ@nimmasuresh ಮನವಿ ಸಲ್ಲಿಸಲಾಗಿತ್ತು, ಈ ವರ್ಷ ಸಾವಳಗಿ ಸರ್ಕಾರಿ ಪ್ರೌಡಶಾಲೆ ಮಾಡುವದಾಗಿ ಭರವಸೆ ನೀಡಿದ್ದರು.
ಇಲ್ಲಿನ ಖಾಸಗಿ ಪ್ರೌಢ ಶಾಲೆ ೮೯ ವಿದ್ಯಾರ್ಥಿಗಳನ್ನು ಪೇಲ್ ಮಾಡಿ ಬೇರೆ ಶಾಲೆಗೆ ಹೊಗುತ್ತೆನೆ ಎಂದರೆ ಪಾಸ್ ಮಾಡಿಕೊಡುವದಾಗಿ ಹೇಳುತ್ತಾರೆ.@dcbagalkot @MBPatil
VK Info on Karnataka's traditional indoor game AlaGuli Mane or Chenne Mane Aata. PM Narendra Modi mentioned this game in his Mann Ki Baat last Sunday.
ಚೆನ್ನೆ ಮಣೆ ಆಟ ಆಡೋದು ಹೇಗೆ? ಸಾಂಪ್ರದಾಯಿಕ ಆಟದ ಹಿನ್ನೋಟ ಇಲ್ಲಿದೆ...
@Vijaykarnataka@PMOIndia@narendramodi@katranjeet @HPKonemaneVK
NREGA has 2 key objectives A)Enhancing livelihood security in rural areas & B) Creating durable assets (such as roads, canals, ponds & wells)...Good showcase by VK Dvg/Chitradurga team on NREGA..👏🏻Sadananda & Yathi
Karnataka’s got good pre-monsoon rains☔️.@Vijaykarnataka VK Mysuru team has leveraged the sentiment by doing a ‘hattrick’ of VK Mungaru (Monsoon) Agri tabloids (Fri Hassana, Sat Kodagu-Coorg & Sun Mysuru).Superb show teams of @raju_yathi & @RajeevaVK.Good stall display MMCL RMD