@GururajCM
ವೀರಶೈವವು ಲಿಂಗಾಯತ ಸಮುದಾಯದಡಿಯಲ್ಲಿ ಬರುವ 102 ಪಂಗಡಗಳಲ್ಲಿ ಒಂದು ಪಂಗಡವಾಗಿದೆ. ಸಮಸ್ತ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಅನ್ವಯಿಸುವಂತೆ 'ಲಿಂಗಾಯತ ಅಭಿವೃದ್ಧಿ ನಿಗಮ' ಎಂದು ಮಾಡಬೇಕು ಎಂಬುದು ಸಮಸ್ತ ಲಿಂಗಾಯತ ಸಮುದಾಯದ ವಿನಂತಿ @BSYBJP@CMofKarnataka
🌻 *ಕಲ್ಯಾಣಪರ್ವದಲ್ಲಿ ಲಿಂಗಾಯತ ಧರ್ಮ ದಿನದರ್ಶಿಕೆ 2021 ಬಿಡುಗಡೆ*🌻
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಇತಿಹಾಸ, ಜನಗಣತಿ ಅರಿವು ಅಭಿಯಾನ, ಬಸವಾದಿ ಶರಣರ ಜೀವನ ಮತ್ತು ಆಕರ್ಷಕ ಭಾವಚಿತ್ರಗಳೊಂದಿಗೆ ನಿಮ್ಮ ಕೈಸೇರಲಿದೆ ಲಿಂಗಾಯತ ಧರ್ಮ ದಿನದರ್ಶಿಕೆ
ಪ್ರತಿಗಳಿಗಾಗಿ ಸಂಪರ್ಕಿಸಿ
9886871559
9113602075
9743625391 @ChetanAhimsa