@SriSamsthana ಮಯೂರವರ್ಮನ ಮರ್ಮದಿಂದ ಧರ್ಮಪಡೆದು, ಲೋಕೋದ್ಧಾರಕ್ಕಾಗಿ ಈ ನಾಡಿನಲ್ಲಿ ಬಂದು ನೆಲೆಸಿರು #Havyaka ಸಮಾಜದ ವಿರಾಟ್ ರೂಪವನ್ನು ಕಣ್ತುಂಬಿಕೊಳ್ಳೋಣ #VishwaHavyakaSammelana ದಲ್ಲಿ... ಬನ್ನಿರೆಲ್ಲ ಬನ್ನಿರೋ..
Most Havyakas can trace their immediate ancestry to either Dakshina Kannada, Uttara Kannada or Shimoga districts of Karnataka and Kasaragod district of Kerala
#VishwaHavyakaSammelana
Akhila Havyaka Mahasabha is the only registered community organisation of Havyakas was
formed 75 years ago for the well being of the society. Devotees of both Ramachandrapura Math
and Swarnavalli Math are members here.
#VishwaHavyakaSammelana
Traditionally people of Havyaka community used to be either priests or farmers. Of late they
have found their place in all the modern professions.
#VishwaHavyakaSammelana
ಹವ್ಯಕ ಸಮಾಜದ ಹೆಮ್ಮೆ:
1. ಪ್ರಸ್ತುತ ಶ್ರೀರಾಮಚಂದ್ರಾಪುರ ಮಠದ ಸಮ್ಮುಖಸರ್ವಾಧಿಕಾರಿಗಳಾಗಿರುವ ಶ್ರೀ ತಿಮ್ಮಪ್ಪಯ್ಯ ಮಡಿಯಾಲ (@tmadiyal):
ನಿವೃತ್ತ IPS ಅಧಿಕಾರಿ, ನಿವೃತ್ತ
ಪೋಲೀಸ್ ಕಮಿಷನರ್ ಹಾಗೂ ನಿವೃತ್ತ DGP. ಇವರು ತಮ್ಮ ದಕ್ಷ ಆಡಳಿತಕ್ಕಾಗಿ ಹೆಸರುವಾಸಿಯಾದವರು.
@SriSamsthana
People of Havyaka community are born vegetarians. Their food habits are believed to be the
best and hailed by UNO as most healthy food habit.
#VishwaHavyakaSammelana
Most Havyakas can trace their immediate ancestry to either Dakshina Kannada, Uttara Kannada or Shimoga districts of Karnataka and Kasaragod district of Kerala.
#VishwaHavyakaSammelana
ದೇವತೆಗಳ ತೃಪ್ತಿಗಾಗಿ ಮಾಡುವ ಯಜ್ಞಗಳಿಗೆ "ಹವ್ಯ" ಎನ್ನುವರು!ಪಿತೃತೃಪ್ತಿಗಾಗಿ ಮಾಡುವ ಯಜ್ಞಗಳಿಗೆ "ಕವ್ಯ" ಎನ್ನುವರು!ಪ್ರತಿನಿತ್ಯ ಹವ್ಯಕವ್ಯ ಮಾಡುತ್ತಿದ್ದುದರಿಂದ ಇಂತಹ ವಿಪ್ರರಿಗೆ ಹವ್ಯಕರು ಎಂಬ ಹೆಸರು ಬಂತು!
#VishwaHavyakaSammelana