ಅಣ್ಣ ಈ ನಿಮ್ಮ ಪ್ರೀತಿ ಕಾಳಜಿ ಗೆ ನಾವು ನಿಮ್ಮ ಅಭಿಮಾನಿ ಆಗಿರೋದು ಖಂಡಿತ ನೀವು ತಲೆ ತಗ್ಗಿಸೋ ಕೆಲಸ ನಿಮ್ಮ ಅಭಿಮಾನಿಗಳು ಎಂದು ಮಾಡೋದಿಲ್ಲ @dasadarshan ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಡ್ವಾನ್ಸ್ ಅಣ್ಣ
ಈ ವರ್ಷದ ದಸರಾ ಮತ್ತೊಂದು ಆಕರ್ಷಣೆ ಹೆಲಿಕಾಪ್ಟರ್ ಮೂಲಕ ಮೈಸೂರಿನ ವೈಮಾನಿಕ ಪ್ರವಾಸ. ಸೇವೆಯನ್ನು ಇಂದು ಉದ್ಘಾಟಿಸಿದ್ದೇನೆ. ಇಂದಿನಿಂದ ಅಕ್ಟೋಬರ್ 10 ನೇ ತಾರೀಖಿನವರೆಗೂ ಪ್ರವಾಸಿಗಳು ಈ ಸೌಲಭ್ಯವನ್ನು ಲಲಿತ ಮಹಲ್ ಮೈದಾನದಿಂದ ಪಡೆದುಕೊಳ್ಳಬಹುದು.
#ಡಿಬಾಸ್ ಫ್ಯಾನ್ಸ್ ಸಂಭ್ರಮ💥🔥
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ,ದರ್ಶನ್ #ಡಿಬಾಸ್ ರವರ ಇಂಡಸ್ಟ್ರಿ ಹಿಟ್ ‘ಕುರುಕ್ಷೇತ್ರ’ ರೆಕಾರ್ಡ್ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಯಶಸ್ವಿ ೫೦ ದಿನಗಳನ್ನು ಪೂರೈಸಿ 75ನೇ ದಿನಗಳತ್ತ ತನ್ನ ಅಭಿಯಾನ ಮುಂದುವರೆಸಿದೆ. 🙏🏼🔥
#D50#DBoss#Grand50daysForKurukshetra@dasadarshan