ಮಾನ್ಯ @DKShivakumar@INCKarnataka ಸರ್ಕಾರವು ಕೂಡಲೇ ಉಚ್ಚ ನ್ಯಾಯಾಲಯದ ಆದೇಶದಂತೆ #SIT ತಂಡವನ್ನು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಬೇಕು ನಿಷ್ಪಕ್ಷಪಾತ ತನಿಖೆಯನ್ನು ನಡೆಸಲು @alokkumar6994 ನೇತೃತ್ವದ #SIT ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು,
ಎಂತಹ ಪ್ರಭಾವಿಗಳಿದ್ದರು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ಅಯೋಗ್ಯ ಭ್ರಷ್ಟರ ವಿರುದ್ಧ ಕಾನೂನಿನ ಅನ್ವಯ ಕಠಿಣ ಶಿಕ್ಷೆ ಆಗಬೇಕು...
ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಆದರೆ ಈಗಾಗಲೇ ಹಲವಾರು ವರ್ಷಗಳಿಂದ ನಿರಂತರವಾಗಿ ಅಧ್ಯಯನ ನಡೆಸಿ ಆಯ್ಕೆಯಾದ ಪ್ರಾಮಾಣಿಕ ಬಡ ಕುಟುಂಬದ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ...
@PriyankKharge@RahulGandhi @KSVS @BoseTheHero@Thecharioteer2@ChekrishnaCk@BelagaviKA@SANDEEPRAI@vinaygb@kar_engineers
ಪಶು ವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಪ್ರಾಮಾಣಿಕ ಅರ್ಹ ಅಭ್ಯರ್ಥಿಗಳು ಇಂದು ಸನ್ಮಾನ್ಯ @utkhader ಅವರನ್ನು ಭೇಟಿ ಮಾಡಿ, ಹಲವಾರು ವರ್ಷಗಳಿಂದ ನಿರಂತರವಾಗಿ ಅಧ್ಯಯನ ನಡೆಸಿ ಪ್ರಾಮಾಣಿಕವಾಗಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಸ್ತುತ ಎದುರಿಸುತ್ತಿರುವ ಮಾನಸಿಕ ಒತ್ತಡ ಹಾಗೂ ��ಿವಿಧ ಸಮಸ್ಯೆಗಳನ್ನು ವಿವರಿಸಿದರು. ಅಲ್ಲದೆ, ಪ್ರಾಮಾಣಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡುವಂತೆ ಮನವಿ ಮಾಡಿದರು.
ಈ ಮನವಿಗೆ ಸನ್ಮಾನ್ಯ @utkhader ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಪ್ರಾಮಾಣಿಕ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ @INCKarnataka ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
@DKShivakumar @DeepakThimaya @PriyankKharge @secretarykpsc
TEAM #KSVS | GENUINE STUDENTS VOICE
ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲಿ, ಆದರೆ ಪ್ರಾಮಾಣಿಕರಿಗೆ ಹುದ್ದೆ ಸಿಗಲಿ.
ವರ್ಷಗಳ ಕಾಲ ಹಗಲಿರುಳು ಶ್ರಮಿಸಿ, ಅರ್ಹತೆ ಹಾಗೂ ಪರಿಶ್ರಮದ ಆಧಾರದ ಮೇಲೆ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಪ್ರಾಮಾಣಿಕ ಅಭ್ಯರ್ಥಿಗಳ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಬೇಕು.
ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡುವಂತೆ @INCKarnataka ಸರ��ಕಾರ ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ, ಪ್ರಾಮಾಣಿಕ ಅಭ್ಯರ್ಥಿಗಳ ಪರವಾಗಿ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಶೀಘ್ರದಲ್ಲೇ ಶಾಂತಿಯುತ ಪ್ರತಿಭಟನೆ ನಡೆಸಲಿದೆ.
ಭ್ರಷ್ಟಾಚಾರಕ್ಕೆ ಶಿಕ್ಷೆ — ಪ್ರಾಮಾಣಿಕರಿಗೆ ನ್ಯಾಯ.
@DKShivakumar @RahulGandhi @PriyankKharge @vinaygb
https://t.co/WZx7YKbjsV
ಇಂದು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @DKShivakumar ಅವರ ಸಂವಹನ ಸಲಹೆಗಾರರಾಗಿ ಆಯ್ಕೆಯಾಗಿರುವ ಸನ್ಮಾನ್ಯ @DeepakThimaya ಅವರನ್ನು ವಿದ್ಯಾರ್ಥಿ ಸಂಘಟನೆವತಿಯಿಂದ ಬೇಟಿ ಮಾಡಿ ಅಭಿನಂದಿಸಲಾಯಿತು,
ಇದೇ ವೇಳೆ #ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗಿರುವ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕ��ಲ ಪ್ರಾಮಾಣಿಕ ವಿದ್ಯಾರ್ಥಿಗಳ ಮೇಲೆ ಸುಳ್ಳು ದೂರುಗಳನ್ನು ನೀಡಿರುವುದು ಸೇರಿದಂತೆ ಹಲವು ಗಂಭೀರ ವಿದ್ಯಾರ್ಥಿ ವಲಯದ ಸಮಸ್ಯೆಯನ್ನು ವಿವರಿಸಲಾಯಿತು...
ನಮ್ಮಮನವಿಗೆ ಸ್ಪಂದಿಸಿದ ಮಾನ್ಯರು @INCKarnataka ಸರ್ಕಾರ ಎಲ್ಲಾ ಪ್ರಾಮಾಣಿಕ ವಿದ್ಯಾರ್ಥಿಗಳೊಂದಿಗೆ ಇರುವುದಾಗಿ ಭರವಸೆ ನೀಡಿದ್ದಾರೆ ನಿಮ್ಮ ಬೆಂಬಲಕ್ಕೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು..
@vinaygb justice for veterinary students @RahulGandhi @PriyankKharge @SANDEEPRAI @Sandeep98886864 @KSVS
ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ @INCKarnataka ಸರ್ಕಾರ ಕ್ರಮವಹಿಸಬೇಕು
ಸಂಶಯಕ್ಕೂ ಮತ್ತು ಅಕ್ರಮ ಎಸಗಿ ಉತ್ತೀರ್ಣರಾಗಿದ್ದಾರೆ ಎಂಬ ಪದಕ್ಕೆ ಅರ್ಥ ಗೊತ್ತಿಲ್ಲದವರು ನ್ಯಾಯ ಕೇಳುತ್ತಿರುವುದು ವಿಪರ್ಯಾಸ🤐 #FIRisNotAGame#ಅಮಾಯಕ ಅಭ್ಯರ್ಥಿಗಳಿಗಾಗಿರುವ ಮಾನಸಿಕ ಹಿಂಸೆ ಇಂತಹ ಜನಕ್ಕೆ ಹೇಗೆ ಅರ್ಥ ಆಗುತ್ತೆ #ಜಸ್ಟಿಸ್4GenuineCandidates #CulpritsShouldBePunishedHarder
@CMofKarnataka@vinaygb@hd_kumaraswamy@SANDEEPRAI
When you don't have veterinarians to vaccinate the animals how the animals get vaccinated.? This is the issue in many places.There are many BVSc graduates who aren't employed since 5 yrs.. we request you to take immediate action in this issue..
@PrabhuChavanBJP#saveanimals
@CMofKarnataka ಮಾನ್ಯರೆ ತಮ್ಮ ಇಲಾಖೆಯಲ್ಲಿ 1500+ ಪಶುವೈದ್ಯರ ಹುದ್ದೆಗಳು ಖಾಲಿ ಇದ್ದು ಸುಮಾರು 1000 ನಿರುದ್ಯೋಗಿ ಪಶುವೈದ್ಯರು ತಮ್ಮ ರಾಜ್ಯದಲ್ಲಿ ಇದ್ದಾರೆ. ಆದ್ದರಿಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ.
#jobsforkarnatakavets#RecruitVets