Ev ID 168634. 22:25. ಹುಬ್ಬಳ್ಳಿಯ ಶೆಲ್ ಬಂಕ್ ನಲ್ಲಿ ಇಂಧನ ಹಾಕಿಸಿಕೊಂಡು ದುಡ್ಡು ಕೊಡದೆ ಪರಾರಿಯಾದ ಬಗ್ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 10 ನೇದವರು 02 ನಿಮಿಷದಲ್ಲಿ ಸ್ಥಳಕ್ಕೆ ತೆರಳಿ ಸಿಸಿಟಿವಿಯಲ್ಲಿ ವಾಹನದ ಮಾಹಿತಿ ಪಡೆದು ಮುಂದಿನ ಕ್ರಮಕ್ಕಾಗಿ ಕಂಟ್ರೋಲ್ ರೂಮ್ ಹಾಗು ಮೇಲಧಿಕಾರಿಗಳಿಗೆ ವಿಷಯ ತಿಳಿಸಿರುತ್ತಾರೆ. @112Karnataka