ಕನ್ನಡವನ್ನು ಅವಗಣಿಸುವವರಿಗೆ
ಇಲ್ಲ ನಮ್ಮ ಮತ
ಕನ್ನಡಿಗರನ್ನು ದಮನಿಸುವವರಿಗೆ
ಇಲ್ಲ ನಮ್ಮ ಮತ
ಕನ್ನಡಕ್ಕಾಗಿ ಹೋರಾಡಿದವರಿಗೆ
ಮಾತ್ರವೇ ನಮ್ಮ ಮತ
ರಾಜಕೀಯ ಪಕ್ಷಗಳೇ
ಇದುವೇ ನಮ್ಮ ಅಭಿಮತ..
#ಕಾಸರಗೋಡಿನಕನ್ನಡಿಗ
ನಮ್ಮ ಹೆಮ್ಮೆಯ ಸೂರ್ಯನೀಗ ರಾಜ್ಯಕ್ಕೇ ಪ್ರಥಮ!
ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯವತಿಯಿಂದ ಆಯೋಜಿತವಾಗಿದ್ದ ರಾಜ್ಯಮಟ್ಟದ ಪಶುಮೇಳ - ಜಾನುವಾರು ಪ್ರದರ್ಶನ ಸ್ಪರ್ಧೆಯಲ್ಲಿ ಹೊಸನಗರದ ಶ್ರೀರಾಮಚಂದ್ರಾಪುರಮಠದ- ಮಹಾನಂದಿ ಗೋಲೋಕದ ಕಾಂಕ್ರೇಜ್ ತಳಿಯ ನಂದಿ "ಸೂರ್ಯ"ನಿಗೆ ಪ್ರಥಮ ಬಹುಮಾನ ಲಭಿಸಿತು!
ಹರೇರಾಮ
ಶ್ರೀಸಂಸ್ಥಾನ ⚡ ಶ್ರೀಸೂಕ್ತಿ
〰〰〰〰〰~~~
*"ಈ ವರೆಗೆ ಭಾರತದಲ್ಲಿ ಹರಿದ ಗೋರಕ್ತವನ್ನು ಒಗ್ಗೂಡಿಸಿದರೆ; ಅದು ಭಾರತದ ನಾಲ್ಕನೆಯ ಸಾಗರವೇ ಆದೀತು*."
-ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ
*ಶ್ರೀಶ್ರೀ ರಾಘವೇಶ್ವರಭಾರತೀ* ಮಹಾಸ್ವಾಮಿಗಳು,