ಸರಕಾರಿ ನೌಕರಿ ಆತ್ಮ ಹತ್ಯೆಗೆ ಸಮ ಎಂದು ಹೇಳುವ ಸುದ್ದಿ ವಾಹಿನಿಯ ಪ್ರಮುಖರು ಯಾರಾದರೂ ಇವರ ಸಹಾಯ ಮಾಡಬಲ್ಲರೆ, ಯಾವ ಒಬ್��� ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥ ಸಹಾಯ ಮಾಡಲು ಬಂದನೆ, ಕೊನೆಗೆ ಬರುವುದು ಸರ್ಕಾರಿ ಅಧಿಕಾರಿಗಳೇ, ನೆನಪಿರಲಿ, ಸರಕಾರಿ ಉದ್ಯೋಗದ ಮಹತ್ವ ಕಡೆಗಣಿಸದಿರಿ, ಸರಕಾರಿ ಉದ್ಯೋಗ ಕಮ್ಮಿ ಎಂದು ಭಾವಿಸುವ ಸುದ್ದಿ ವಾಹಿನಿ ನೋಡಿ. !
ರಾಜ್ಯದಲ್ಲಿ ಯುವ ಜನಾಂಗದ ಸಮಸ್ಯೆಗಳಿಗೆ ಕಿವಿಗೊಡುವವರೇ ಇಲ್ಲದಷ್ಟು ದಯನೀಯ ಪರಿಸ್ಥಿತಿ ಉಂಟಾಗಿದೆ.
ಸುಮಾರು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಾಗಿದ್ದರೂ, ಕಳೆದ 4–5 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಆಡಳಿತ ಪಕ್ಷಕ್ಕೂ ಚಿಂತೆಯಿಲ್ಲ, ವಿರೋಧ ಪಕ್ಷಕ್ಕೂ ಹೊಣೆಗಾರಿಕೆಯಿಲ್ಲ.
ಇದರ ಪರಿಣಾಮವಾಗಿ ಯುವಕರ ಭವಿಷ್ಯ ಗಂಭೀರ ಅನಿಶ್ಚಿತತೆಗೆ ತಲುಪಿದೆ.
@BasanagoudaBJP@AKSSAofficial THIS STUDENT TODAY SUCIDE AT SHIVAGRI DHARWAD SIR PLZ WE WANT JUSTICE FOR THIS STUDENT GOVT WAS FAILURE FOR CREATING JOBS WE WANT JUSTICE FOR THIS STUDENT PLEASE VOICE IN BELAGAVI ASSEMBLY 🙏🙏
@BasanagoudaBJP@AKSSAofficial ಸರ್ ದಯವಿಟ್ಟು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ gm :30 sc/st/obc:33 ಬಗ್ಗೆ ಹೋಂ ಮಿನಿಸ್ಟರಗೆ ಕೇಳಿ ವಿದ್ಯಾರ್ಥಿಗಳ ಪರವಾಗಿ ಇರೋರು ನೀವೇ ಸರ್ ಪ್ಲೀಸ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮಾನ್ಯ ಶ್ರೀ @DrParameshwara ಅವರ ಮೂಲಕ ಪೊಲೀಸ್ ನೇಮಕಾತಿಯ ಕುರಿತು ಎರಡೂವರೆ ವರ್ಷದಲ್ಲಿ ನೂರಕ್ಕೂ ಅಧಿಕ ಬಾರಿ "ಅತೀ ಶೀಘ್ರದಲ್ಲಿ" ಎಂಬ ಹೇಳಿಕೆ ದಾಖಲೆ ಬರೆದಿದ್ದು ದ್ವಿಶತಕದತ್ತ ದಾಪುಗಾಲಿಡುತ್ತಿದೆ..!👏
ಅತೀ ಶೀಘ್ರದಲ್ಲಿ...
ಒಂದು ವಾರದಲ್ಲಿ
2. ದಿನಗಳಲ್ಲಿ..
ಬಾಕಿ ಇರುವ ಹೇಳಿಕೆ ? -ಒಂದು ಗಂಟೆಯಲ್ಲಿ...@BJP4Karnataka
ಸಮರ್ಥವಿರುವವರಿಗೆ, ಯೋಗ್ಯವಂತರಿಗೆ ಉದ್ಯೋಗ ನೀಡದೇ ವಿರುವುದು ಸರ್ಕಾರದ ಬಹುದೊಡ್ಡ ವಿಫವವೇ ಸರಿ..
ಈ ಸಾವು ನೇರವಾಗಿ ಸರಕಾರದ ಹೊಣೆನೇ🥹
ನಾನು ಅಮರೇಶ.ಸುಂಕನೂರು
ನನ್ನ ಸ್ನೇಹಿತ ಬಲು ಚತುರ🥹,
ಎಲ್ಲದರಲ್ಲೂ ಮುಂದು ನನಗೆ ಎಲ್ಲದಕ್ಕೂ ಪ್ರತಿಸ್ಪರ್ಧಿ ಯಾಗಿ ನಿಲ್ಲುತ್ತಿದ್ದ ಅಂತವನೂ ಈ ತರ ಮಾಡಿದ್ದಾನೆ ಎಂದರೆ ನಿಜಕ್ಕೂ ನನಗೆ ನಂಬಲಾಗುತ್ತಿಲ್ಲ...🥹🥹
ಅವನು ಮುಗ್ಧ, ಅದ್ಯಾವುದೇ ಕೆಟ್ಟ ಹವ್ಯಾಸಗಳು ಅವನಲ್ಲಿರಲಿಲ್ಲ🥹,
ಎಲ್ಲರೊಂದಿಗೆ ನಗುತ್ತಾ, ಸ್ನೇಹಮಯವಾಗಿ ಇರುತ್ತಿದ್ದ,
ಅವನು ನಾನು ಕೂಡಿ ಶಾಲಾ ಮಟ್ಟದಲ್ಲಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದೇವೆ, ರಸಪ್ರಶ್ನೆ, ಭಾಷಣ, ಆಶುಭಾಷಣ ಎಲ್ಲದರಲ್ಲಿಯೂ ��ುಂದು, ಪ್ರಜಾವಾಣಿ ರಸಪ್ರಶ್ನೆ ರಾಜ್ಯ ಸ್ವರ್ಧೆಯಲ್ಲಿ ವಿಭಾಗಮಟ್ಟದಲ್ಲಿ ದ್ವಿತೀಯ ಸ್ಥಾನ,
ಪ್ರತಿಭಾ ಕಾರಂಜಿನಲ್ಲಿ ಪ್ರತಿ ಸಾರಿಯೂ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೂ ಮುನ್ನುಗ್ಗುತ್ತಿದೆವು...
ಅಂತಹ ಪ್ರತಿಭೆ ಅವನಲ್ಲಿತ್ತು🥹
ಇನ್ನೂ sslc ನಲ್ಲಿ 93%, puc nalli 94%, Degree nalli 85% ಎಲ್ಲದರಲ್ಲೂ ಉನ್ನತ ಅಂಕಗಳು,
ಇನ್ನೂ TET ನಲ್ಲಿ 120+ score.
ಇಂತಹ ಒಳ್ಳೆಯ record ಹೊಂದಿದ ಅವನು ಯಾಕೆ ಈ ನಿರ್ಧಾರ ತೆಗೆದುಕೊಂಡ ಎನ್ನುವುದು ನನಗೆ ಅರಗಿಸಿಕೊಳ್ಳಲು ಸಹ ಆಗುತ್ತಿಲ್ಲ,
ಯಾರನ್ನು ದೂರಲಿ ಎಂದು ಕೂಡ ತಿಳಿಯುತ್ತಿಲ್ಲ🥹
ಸರಕಾರ ಅತಿಶೀಘ್ರದ ಹುಸಿ ನುಡಿಗಳಿಗೆ ಪಾಪ ಅದೆಷ್ಟು ಬೇಸತ್ತಿತ್ತೋ ಆ ಜೀವ🥹, ರಾಜಕೀಯ ರಣರಂಗದಲ್ಲಿ ಅಧಿಕಾರದಲ್ಲಿರುವ ರಾಜರು ಸುಖವಾಗಿ ಇರುವವರು, ಆದರೆ ಅಲ್ಲಿನ ಪ್ರಜೆಗಳ ಪಾಡು ಅತೀ ಕ್ರೂರವಾಗಿದೆ🥹
ಅಶೋಕನ ಪ್ರಜೆಗಳೆಲ್ಲರೂ ನನ್ನ ಮಕ್ಕಳು, ಎಂಬುದು ಈಗಿನ ಅದ್ಯಾವ ನಾಯಕರಲ್ಲೂ ಇಲ್ಲ ಪ್ರತ್ಯಕ್ಷ ಮತ್ತು ಪರೋಕ್ಷ ಲೂ��ಿಕೋರರೇ..😡
ಇಂತಹ ನಿಷ್ಠಾವಂತ ಸ್ಪರ್ಧಾರ್ಥಿಗಳ ರಕ್ತದಲ್ಲಿ ತಮ್ಮ ಖನಾನೆ, ಮನೆ ಎಲ್ಲವನ್ನು ತುಂಬುತ್ತಿದ್ದಾರೆ🥹
ಈಗಲಾದರೂ ನೀವೆಲ್ಲ ಹೆಚ್ಚುತ್ತುಕೊಂಡು ಮುಂದೆ ಇನ್ನೂ ಅನೇಕ ಆತ್ಮಹತ್ಯೆಯನ್ನು ತಡೆಯೋಣ🥹
ಪಾಪ ಆ ಕುಟುಂಬಗಳು ಅದೆಷ್ಟು ನೊಂದಿವೆ🥹..
ಮುಂದೆ ಯಾರು ಇಂತಹ ನಿರ್ಧಾರಗಳು ತೆಗೆದುಕೊಳ್ಳಬೇಡಿ..
ಬದುಕು ಅದೆಲ್ಲದಕ್ಕಿಂತಲು ದೊಡ್ಡದು, ಉದ್ಯೋಗ ಒಂದು ಬದುಕಿನ ಭಾಗ ಅಷ್ಟೇ ಅದೇ ಬದುಕಲ್ಲ...
��ುಂದೆ ಹೆಚ್ಚೆತ್ತುಕೊಂಡು ಎಲ್ಲರೂ ಇಂತಹ ನೀಚ ಸಮಾಜದ ಸ್ವಾರ್ಥ ಕೂಪಕ್ಕೆ ಬಲಿಯಾಗದೆ..
ನಿಮ್ಮ ನಿಮ್ಮ ಉನ್ನತ ಜೀವನಗಳು ಸರಿಯಾಗಿ ಬಳಸಿ🥹🥹
Rest in peace dearest 🥹
We miss u lott🥹
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ 9 % ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ.
ಸರ್ಕಾರಿ ಉದ್ಯೋಗದ ಕನಸು ಕಾಣ���ತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ��್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತೇನೆ.
@AKSSAofficial I @tv9kannada I @prajavani I @UvEnglish I @publictv I @AsianetNewsSN I
Government job aspirants are in the doldrums as the government is either procrastinating the recruitment process or not calling for notifications for the pending vacancies. The aspirants and their families are in a financial crunch after spending lakhs in the form of tuition fees, renting rooms, books, and other expenditures. The government should immediately take this issue seriously and ensure the recruitment process is completed on time. It should also ensure a fair, transparent, and foolproof mechanism to conduct exams and interviews. On behalf of all the job aspirants, I urge the @CMofKarnataka to fast-track the recruitment immediately and protect the interest of the students.
@AKSSAofficial I @DeccanHerald I @prajavani
Profit ನಿಂದ ಪ್ರಾರಂಭ.. Loss ನಿಂದ ಅಂತ್ಯ..
ಇದುವೇ Task Based Earning ಎಂಬ ವಂಚನೆ.
ಹೀಗಿರುತ್ತೆ ವಂಚನೆಯ ಜಾಲ 👇
🤩Task complete ಮಾಡಿ ಸುಲಭವಾಗಿ ಹಣ ಗಳಿಸಿ..
🤑ಮೊದಲು ಮುಗಿಸಿದ ಟಾಸ್ಕಗಳಿಗೆ ₹100–₹200 profit ತೋರಿಸಿ ನಂಬಿಕೆ ಗಳಿಸುತ್ತಾರೆ
😋ನಂತರ ₹5,000 – ₹50,000 ‘next task’ ಅಂತ ಹೇಳಿ ತೆಗೆದುಕೊಳ್ಳುತ್ತಾರೆ,
🙄Transaction error ಅಂತ ಹೇಳಿ ಮತ್ತಷ್ಟು ಹಣ ಕೇಳುತ್ತಾರೆ,
😭ಕೊನೆಗೆ block ಮಾಡಿ ಮಾಯವಾಗುತ್ತಾರೆ.
So..
🤩ಹೀಗಿ��್ದೋರು
😭ಹೀಗಾಗೋದು ಬೇಡ
ಇಂತಾ ಸ್ಕ್ಯಾಮ್ ಬಗ್ಗೆ ಸ್ವಲ್ಪ ವಿಚಾರ ಮಾಡಿ, ಎಚ್ಚರದಿಂದಿರಿ.
#CyberSecurity
Biggest SCAM in Karnataka History!
KAS - 2024 Mains ನಲ್ಲಿ ಏನೋ ಗದ್ದಲ ನಡೀತಿದೆ!
ಕಾರ್ಯದರ್ಶಿ ಸಹಿ ಹಾಕಬೇಕಿದ್ದ ಜಾಗದಲ್ಲಿ,
"ಕರ್ನಾಟಕ ಲೋಕಸೇವಾ ಆಯೋಗದ ಪರವಾಗಿ" ಅಂತಾ ಯಾರೋ ಬರೆದು ಪ್ರಕಟಣೆ ಹೊರಡಿಸಿದ್ದಾರೆ!
ಅಂದ್ರೆ ಏನಿದರ ಅರ್ಥ?
#kpscmosa#KPSCDroha
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ @INCKarnataka ಸರ್ಕಾರ ಇದ್ದರೆಷ್ಟು ಸತ್ತರೆಷ್ಟು?
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.
ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ���ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ.
ಸಿಎಂ @siddaramaiah ನವರೇ, ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ? ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ?
ಭ್ರಷ್ಟ @INCKarnataka ಸರ್ಕಾರದ ಯೋಗ್ಯತೆಗೆ ಒಂದು ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಿರುವುದು ರಾಜ್ಯದ ದುರಂತ.
#KAS ಪರೀಕ್ಷೆ ವೇಳೆಯೂ ಅಕ್ರಮ ನಡೆದಿರುವುದು @siddaramaiah ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.
ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಬಂಡಲ್ಗಳು ಓಪನ್ ಆಗಿದೆ ಎಂದು ಆರೋಪಿಸಿ #KPSC ವಿರುದ್ಧ ಅಭ್ಯರ್��ಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಕೂಡ ಪರೀಕ್ಷೆ ವೇಳೆ ಕನ್ನಡಕ್ಕೆ ಭಾಷಾಂತರ ವೇಳೆ 3 ಬಾರಿ ಎಡವಟ್ಟು ಮಾಡಿದ್ದ ಕೆಪಿಎಸ್ಸಿ, ಇಂದು ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ವಚನ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಬೇಜವಾಬ್ದಾರಿಯಿಂದ ಉದ್ಯೋಗದ ಕನಸು ಕಂಡಿದ್ದ ಸಾವಿರಾರು ಅಭ್ಯರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿದೆ.
#KPSCMosa
#KAS