@NAGARAJMAHAJAN2@karkalasunil@Bhavyanmurthy ದುರದೃಷ್ಟವಶಾತ್ ರಾಜಕಾರಣಿಗಳು ಚುನಾವಣೆಯಲ್ಲಿ ತೋರುವ ಆಸಕ್ತಿಯು ಸಾವಿರಾರು ಯುವಕರು ಅಪೂರ್ಣವಾಗಿ ಉಳಿದಿರುವ ವಿವಿಧ ನೇಮಕಾತಿಗಳ ನೇಮಕಾತಿ ಆದೇಶಗಳನ್ನು ಪಡೆಯದಿದ್ದಾಗ ನೋಡಲಾಗುವುದಿಲ್ಲ
@NAGARAJMAHAJAN2@karkalasunil@Bhavyanmurthy Dear sir, Its my humble request to you, please vacate stay order for @KPTCL ASAP and complete the recruitment process. Many Job Aspirants future is depending on your one decision. Please do needful by immediately.@BSBommai
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಬೆಟ್ಟು ಗ್ರಾಮದಲ್ಲಿ 13 ಎಕ್ರೆ ವಿಸ್ತೀರ್ಣ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಸರಕಾರಿ ಗೋಶಾಲೆ.
|| ಗಾವೋ ವಿಶ್ವಸ್ಯ ಮಾತರಂ ||
ಗೋವುಗಳ ಸಂರಕ್ಷಣೆಗಾಗಿ ನಮ್ಮ ಬಿಜೆಪಿ ಸರಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಸರಕಾರಿ ಗೋಶಾಲೆ
@SwamyB07466571@karkalasunil@CMofKarnataka@karkalasunil@CMofKarnataka
ಸುನೀಲ್ ಕುಮಾರ ಸರ್, ಇಂದು ನಡೆದ ಇಂಧನ ಭವನ ಉದ್ಘಾಟನ ಕಾರ್ಯಕ್ರಮದಲ್ಲಿ ನೀವು ನಮಗೆ ಇನ್ನು
2-3 ದಿನಗಳಲ್ಲಿ KPTCL ನೇಮಕಾತಿಯ stay ಯನ್ನು Vacat ಮಾಡಿಸಿ COC ಬಂದರು ನೇಮಕಾತಿಯನ್ನು ಮುಗಿಸಿ ಕೊಡುತ್ತೇನೆ ಎ೦ದು ಹೇಳಿದ್ದೀರಿ ಸರ್.ಇದೇ ಮಾತಿನಂತೆ ದಯವಿಟ್ಟು ನೇಮಕಾತಿಯನ್ನು ಪೂರ್ಣಗೊಳಿಸಿ ಸರ್.
@karkalasunil@CMofKarnataka
ಸುನೀಲ್ ಕುಮಾರ ಸರ್, ಇಂದು ನಡೆದ ಇಂಧನ ಭವನ ���ದ್ಘಾಟನ ಕಾರ್ಯಕ್ರಮದಲ್ಲಿ ನೀವು ನಮಗೆ ಇನ್ನು
2-3 ದಿನಗಳಲ್ಲಿ KPTCL ನೇಮಕಾತಿಯ stay ಯನ್ನು Vacat ಮಾಡಿಸಿ COC ಬಂದರು ನೇಮಕಾತಿಯನ್ನು ಮುಗಿಸಿ ಕೊಡುತ್ತೇನೆ ಎ೦ದು ಹೇಳಿದ್ದೀರಿ ಸರ್.ಇದೇ ಮಾತಿನಂತೆ ದಯವಿಟ್ಟು ನೇಮಕಾತಿಯನ್ನು ಪೂರ್ಣಗೊಳಿಸಿ ಸರ್.
@CMofKarnataka@BSBommai ನೆಮಕಾತಿಗಳನ್ನು ಪೂರ್ಣಗೊಳಿಸದೆ ವಿದ್ಯಾವಂತ ಯುವಕರಿಗೆ ಈ ರೀತಿ ಅನ್ಯಾಯ ಮಾಡುವ ನಿಮ್ಮ ಸರ್ಕಾರದಲ್ಲಿ ಬಡವರಿಗೆ, ರೈತರಿಗೆ,ನಿರ್ಗತಿಕರಿಗೆ ನಿಮ್ಮ ಸರ್ಕಾರದಿಂದ ಇನ್ನೆಷ್ಟು ಮೋಸ ಆಗಿರಬಹುದು?
ಸ್ವಲ್ಪನಾದರು ಯುವಕರ ಭವಿಷ್ಯದ ಬಗ್ಗೆ ನಿಮ್ಮ ಸರ್ಕಾರಕ್ಕ��� ಕಾಳಜಿ ಇದ್ದರೆ #KPTCL #GPSTR ನೇಮಕಾತಿಗಳನ್ನು ಆದಷ್ಟು ಬೇಗ ಮುಗಿಸಿ ಕೊಡಿ
@BSBommai
ಮಾನ್ಯ ಸಚಿವರೇ, #KPTCL ನೇಮಕಾತಿ ಪ್ರಕ್ರಿಯೆಗೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದೆ. ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದ್ದು, ಎಲ್ಲ ಆಯ್ಕೆಯಾಗಿರೋ ಅಭ್ಯರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ದಯವಿಟ್ಟು ಕೋರ್ಟಿನಿಂದ ಬಂದಿರೋ ತಡೆಯಾಜ್ಞೆಯನ್ನು ತೆರವುಗೊಳಿಸಿ, ಎಲೆಕ್ಷನ್ ಮುಂಚಿತವಾಗಿ ನೇಮಕಾತಿ ಮುಗಿಸಿಕೊಡಿ.🙏
ಮಾನ್ಯ ಮುಖ್ಯಮಂತ್ರಿಗಳೇ, #GPSTR#KPTCL ನೇಮಕಾತಿ ಪ್ರಕ್ರಿಯೆಗಳಿಗೆ ಕೋರ್ಟಿನಿಂದ ತಡೆಯಾಜ್ನೆ ಬಂದಿದೆ. ಏಷ್ಟೋ ಉದ್ಯೋಗ ಆಕಾಂಕ್ಷಿಗಳು ಹಗಲು ರಾತ್ರಿ ಎನ್ನದೆ ಓದಿ ಪರೀಕ್ಷೆ ಬರೆದು ಪಾಸ್ ಮಾಡಿದರು ಇಷ್ಟೆಲ್ಲಾ ಅಡೆ��ಡೆಗಳು. ದಯವಿಟ್ಟು ಈ ಎಲ್ಲ ಸಮಸ್ಯೆಗಳನ್ನೂ ಸರಿಪಡಿಸಿ, ನೇಮಕಾತಿ ಪ್ರಕ್ರಯೆಯನ್ನು ಎಲೆಕ್ಷನ್ ಮುಂಚಿತವಾಗಿ ಮುಗಿಸಿ. 🙏