ಇನ್ನೂ ತಡಮಾಡದೆ ಕನಾ೯ಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ, ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ ಆಯ್ಕೆಯಾದ 309 (88 HK + 221 RPC) ಅಭ್ಯರ್ಥಿಗಳಿಗೆ ತಕ್ಷಣವೇ ಆದೇಶ ಪ್ರತಿ ನೀಡುವುದರ ಕಡೆಗೆ ಗಮನ ಹರಿಸಬೇಕೆಂದು, ತೋಟಗಾರಿಕೆ ಇಲಾಖೆ @HorticultureGoK ಮತ್ತು ಮಾನ್ಯ ತೋಟಗಾರಿಕೆ ಸಚಿವರಲ್ಲಿ @MunirathnaMLA ಈ ಮೂಲಕ ವಿನಂತಿಸಿದೆ
ತೋಟಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಾಜೇಂದ್ರಕುಮಾರ್ ಕಟಾರಿಯಾ ಅವರೊಂದಿಗೆ ಲಾಲ್ ಬಾಗ್ ವಾಯುವಿಹಾರಕ್ಕೆ ಸೈಕಲ್ ಮೂಲಕ ತೆರಳಿ ವಾಯುವಿಹಾರಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದೆ.
#RajendraKumarKataria#Lalbagh@BSBommai@CMofKarnataka
Strong people are made by opposition like kites that go up against the wind. Opposition's main role is to question the government and hold them accountable. Help us question & get justice we deserve. @JanataDal_S#conductAHOinterview#justiceforhorticulture
Kpsc had notified recruitment of AHO in 2018.(PSC 1 RTB-1/2018). Till today the recruitment process is not completed and has put aspirants in dilemma. So @CMofKarnataka sir & @NarayanaGowda_ sir shd take up the issue & provide us justice.
#conductAHOinterview