¶ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಿಂಚಿತ್ತು ಕೊಡುಗೆಯೂ ಇರದ ಆರೆಸ್ಸೆಸ್ ಮೂಲದ ಬ್ರಿಟಿಷರ ದಾಸರು ಈಗ ದೇಶಭಕ್ತಿಯ ಬಗ್ಗೆ ತಾಸುಗಟ್ಟಲೆ ಭಾಷಣ ಬಿಗಿಯುತ್ತಾರೆ
¶ ಭಾರತದ ಸ್ವಾತಂತ್ರ್ಯಕ್ಕಾಗಿ ಒಂದು ದಿನವೂ ಹೋರಾಟಕ್ಕಿಳಿಯದವರು ಜೈಲಿಗೆ ಹೋಗದವರು
ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ
#BogusBhakts
¶ ಹೋರಾಟ ಮಾಡಲಾಗದೆ ಬ್ರಿಟಿಷರಿಗೆ ಶರಣಾಗಿ ಅವರ ಅನುಯಾಯಿ ಗಳಾಗಿ ಭಾರತವನ್ನು ಅವರ ಪಾದದಡಿ ಒತ್ತೆ ಇಟ್ಟವರು ದೇಶಭಕ್ತರೇ?
¶ ಜೈಲು ಹಿಂಸೆಗೆ ಹೆದರಿ ತಾಯಿನಾಡಿನ ಮಮತೆ ಮರೆತವರು ದೇಶಭಕ್ತರೇ?
¶ ತುತ್ತು ಅನ್ನ ಇನಾಮು ಭೂಮಿಗಾಗಿ ಪರಂಗಿಗಳ ದಾಸಾನುದಾಸರಾದ ಅಂದಿನ ಬ್ರಿಟಿಷ್ ರ ಸೇವಕರು ಇಂದಿನ ದೇಶಭಕ್ತರೇ?
#BogusBhakts
Those who believe's the Indian national flag they really the lover's of our great country India which is known to world as the equality,liberty and fraternity given by our Indian constitution wish happy independence day to all the citizens of India #Boggasbhakts@eshwar_khandre
You are capable personality to handle the such post , Mr @PriyankKharge Anna ji , I hope you will quite suitable person to absorve and make changes and introduce new things which can use able to rebuild our party and people's of our state would understand the failure @BJP4India
Information technology,data & analytics are the new battleground for politics.Grateful to @INCIndia PCC president @DKShivakumar CLP @siddaramaiah for giving me the responsibility of @INCKarnataka IT & Data Cell.
I will work earnestly to the best of my abilities to serve the party
ನಮ್ಮ ಪಕ್ಷದ ನಿಷ್ಠಾವಂತ ಹಿರಿಯ ಕಾಂಗ್ರೆಸ್ಸಿಗ ಸಾಮಾನ್ಯ ಕುಟುಂಬದಲ್ಲಿ ಹ���ಟ್ಟಿ ರಾಜ್ಯದಾದ್ಯಂತ ರಾಷ್ಟ್ರದಾದ್ಯಂತ ತನ್ನದೇ ಆದ ಧಾಟಿಯಲ್ಲಿ ಛಾಪು ಮೂಡಿಸಿ ಸದಾ ಜನರ ಸೇವೆ ಮಾಡುತ್ತಿರುವ ಅಭಿವೃದ್ಧಿಯ ಹರಿಕಾರ ಯುವ ಪೀಳಿಗೆಗೆ ಸ್ಪೂರ್ತಿಯಾದ ರಾಜಕಾರಣಿ ಶ್ರೀ ಮಾನ್ಯ @kharge ಸಾಹೇಬರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @PriyankKharge
@eshwar_khandre ನೀವು ಹೇಳಿದ್ದು ನಿಜ ಸರ್, ನಮ್ಮ ಜಿಲ್ಲೆಯ ಸಂಸದರಿಗೆ ಸ���ಮಾನ್ಯ ಜ್ಞಾನ ಇಲ್ಲ, ಆರ್ ಜಿ ಎಚ್ ಸಿ ಎಲ್ ನವರು ಹಣ ನೇರ ಫಲಾನುಭವಿಯ ಅಕೌಂಟ್ಗೆ ಹಾಕಿದ್ದು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆಗಳನ್ನು ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಮತ್ತು ಮೇಲಾಧಿಕಾರಿಗಳು ವೀಕ್ಷಣೆ ಮಾಡಿ ಆರ್ ಜಿ ಎಚ್ ಸಿ ಎಲ್ ನವರು ಅಫ್ರೋಜ್ ಕೊಟ್ಟಿತ್ತು
ಶ್ರೀ @eshwar_khandre ರವರು ಕಾಂಗ್ರೆಸ್ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಅವರ ಗಮನ ಸೆಳೆದು, ತನ್ನ ಸ್ವಂತ ಪ್ರಭಾವದಿಂದ ಸಾವಿರಾರು ಸಂಖ್ಯೆಯಲ್ಲಿ ಮನೆ ಮಂಜೂರಾತಿ ಮಾಡಿಸಿ ತನ್ನ ಕ್ಷೇತ್ರದಲ್ಲಿ ಗುಡಿಸಲು ಮುಕ್ತ ಮಾಡಲು ಪ್ರಯತ್ನ ಪಟ್ಟಿರುತ್ತಾರೆ, ನೀವೇನ್ ಮಾಡಿದ್ದೀರಿ ಮಿಸ್ಟರ್ @bhagwantkhuba Mp ಸಾಹೇಬರೇ, ನಿಮ್ಮ ಸಾಧನೆ ��ೂನ್ಯ ಎಂಪಿ
@eshwar_khandre ಯವರೆ, ಮನೆ ಹಂಚಿಕೆಯ ಭ್ರಷ್ಟಾಚಾರದ ರೂವಾರಿಗಳು ನೀವು, ಅಕ್ರಮ ಸಾಬೀತಾದಲ್ಲಿ ರಾಜಿನಾಮೆ ಕೊಡ್ತೀನಿ ಅಂದಿದ್ರಿ, ಮಾತು ತಪ್ಪಿದ್ದೀರಿ, ನಮ್ಮ ರಾಜ್ಯಾಧ್ಯಕ್ಷರ ಬಗ್ಗೆ ಆರೋಪ ಮಾಡಲು ನಿಮಗೆ ಯಾವ ನೈತಿಕತೆಯಿದೆ. ರಾಜ್ಯಾಧ್ಯಕ್ಷರು ಹೇಳುವುದರಲ್ಲಿ ಸತ್ಯವಿದೆ. @nalinkateel@BSYBJP@VSOMANNA_BJP
@BhalkiD ಸಾಹೇಬರೇ 91 ಕೋಟಿ ರೂಪಾಯಿ ಭಾಲ್ಕಿ ತಾಲೂಕಿನಾದ್ಯಂತ ಬಡ ಜನರ ಖಾತೆಗೆ ವರ್ಗಾವಣೆಯಾಗಿದೆ ಸರ್ಕಾರದಿಂದ ಅದು ಹ���ಗೆ @eshwar_khandre ಅವರು ಆರೋಪಿ ಆಗ್ತಾರೆ, ನಿಮ್ಮ ಸುಳ್ಳು ಆರೋಪ ಜನರಿಗೆ ಗೊತ್ತಾಗಿದೆ, ನೀವು ಕೇವಲ ಬಡಜನರ ಮನೆಗೆ ದುಡ್ಡು ನಿಲ್ಲಿಸಿ, ರಾಜಕೀಯ ದ್ವೇಷದಿಂದ ಬಡವರ ಹೊಟ್ಟೆ ಮೇಲೆ ಮಣ್ಣು ಹಾಕಿದ್ದೀರಾ, ಬಡವರು ನಿಮಗೆ ಕ್ಷಮಿಸಲ್ಲ