FII ಮತ್ತೆ ಕ್ಯಾಶ್ ಸೆಗ್ಮೆಂಟ್ ನಲ್ಲಿ 8331 ಕೋಟಿ ಅಷ್ಟ್ ಮಾರಿದ್ದಾರೆ
FY27 ನ ಮೊದಲ ದಿನ
ಇದಕ್ಕೆ ಒಂದೇ ಮದ್ದು LTCG ಕಡಿಮೆ ಆಗ್ಬೇಕು
STT ಟ್ಯಾಕ್ಸ್ ರದ್ದಾಗಬೇಕು
ಇದನ್ನ ನಾವೆಲ್ಲ ಒಕ್ಕೊರಲಿಂದ ಫೈನಾನ್ಸ್ ಮಿನಿಸ್ಟರ್ ನ ಒತ್ತಾಯಿಸಬೇಕು
ನಮ್ಮ ಭವಿಷ್ಯದ ಪ್ರಶ್ನೆ ಇದು
ಹೆಚ್ ಜನಕ್ ತಲುಪಲಿ
Repost ಮಾಡಿ, retail investors ನ ದನಿ ಸರ್ಕಾರ ಕೇಳಲಿಲ್ಲ ಅಂದ್ರೆ SIP ಕಡಿಮೆ ಆಗೋಕೆ ಶುರು ಆಗತ್ತೆ
೨ ವರ್ಷದಿಂದ ಯಾವ್ದೇ ರಿಟರ್ನ್ಸ್ ನೋಡಿಲ್ಲ
ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡ್ತೀರಿ ಅಂದ್ರೆ ಇದಕ್ಕೆ ದನಿಯಾಗಿ
100 REPOST ಮಾಡಿ ,
Follow me @kaase_baasu
ಕಳೆದ ಒಂದ್ ವಾರ ದಿಂದ ಸ್ಮಾಲ್ ಕ್ಯಾಪ್ ಮತ್ತೆ ಮಿಡ್ಕ್ಯಾಪ್ ಕಂಪನಿ ಗಳ ಷೇರುಗಳು ಪಾತಾಳಕ್ಕೆ ಧುಮ್ಮಿಕ್ತ ಇದೆ . ರಿಟೇಲ್ ಇನ್ವೆಸ್ಟರ್ಸ್ ಹೆಚ್ಚಾಗಿ ಇಂಥವುಗಳಲ್ಲೇ ಹೂಡಿಕೆ ಮಾಡೋದು , ಯಾಕಂದ್ರೆ ಬೇಗ ಶ್ರೀಮಂತರಾಗಬೇಕಲ್ಲ , ಮಾರ್ಕೆಟ್ ಕಾಲದಿಂದ ಕಾಲಕ್ಕೆ ಎಲ್ಲರಿಗೂ ಬುದ್ದಿ ಕಲಿಸ್ತಾ ಬರತ್ತೆ
ವಾರೆನ್ ಬಫೆಟ್ ಹೇಳಿದ ಸಾರ್ವಕಾಲಿಕ ಸತ್ಯ , The stock market is a device for transferring money from the impatient to the patient.
ಸ್ಟಾಕ್ ಮಾರ್ಕೆಟ್ ಹಣವನ್ನ ಆತುರಗಾರರಿಂದ ತಾಳ್ಮೆಯುಳ್ಳವರಿಗೆ ಹಣ ಹಸ್ತಾಂತರಿಸೋ ಸಾಧನ ಅಂತ. ಈಗ ಆಗ್ತಿರೋದು ಅದೇ .
ರಿಟೇಲ್ ಇನ್ವೆಸ್ಟರ್ಸ್ ಕಂಪನಿಗಳ ಮೌಲ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ , ಬುಲ್ ರನ್ ನಲ್ಲಿ ಸ್ಟಾಕ್ ತಗೊಂಡ್ರು . ಈಗ ದೊಡ್ಡ ಕುಳಗಳು ಪ್ರಾಫಿಟ್ ತಗೊಂಡು ಮನೆಗ್ ಹೋದ್ರು ಇವ್ರು ಮೇಲೆ ತಗೊಂಡು ಸಿಕ್ಕಾಕೊಂಡ್ರು .
ನಾನು ನಿಮಗೆ ಒಂದು ಸರಳವಾದ ಫ್ರೆಮವಾರ್ಕ್ ತಿಳಿಸ್ಕೊಡ್ತೀನಿ ಯಾರಿಗೆ ಯಾವ್ದು ಸೂಕ್ತ ಅಂತ
ಟ್ರೇಡಿಂಗ್ -
ನಿಮಗೆ ದಿನಗಟ್ಟಲ್ಲೇ ಚಾರ್ಟ್ ನೋಡೋಕೆ ಆಗತ್ತೆ, ಹೈ ರಿಸ್ಕ್ ಹೈ ರಿವಾರ್ಡ್ ಬೇಕು , ಲಾಸ್ ಬುಕ್ ಮಾಡೋಕೆ ಬರತ್ತೆ, ಜೊತೆ ಸ್ವಲ್ಪ ಆರೋಗ್ಯಕ್ಕೂ ಪೆಟ್ಟು ಬಿದ್ರು ಪರವಾಗಿಲ್ಲ , ಇವು ನಿಮ್ಮ ಆಯ್ಕೆ ಆದ್ರೆ ಟ್ರೇಡಿಂಗ್ ಮಾಡಿ.
ಡೈರೆಕ್ಟ್ ಸ್ಟಾಕ್ ಇನ್ವೆಸ್ಟಿಂಗ್ -
ನಿಮಗೆ ಸ್ಟಾಕ್ ಫಂಡಮೆಂಟಲ್ ಅನಾಲಿಸಿಸ್ ಮಾಡೋಕೆ ತುಂಬಾ ಇಷ್ಟ , ಬ್ಯಾಲೆನ್ಸ್ ಶೀಟ್ , ಫೈನಾನ್ಸಿಯಲ್ ರಿಪೋರ್ಟ್ , ಕಾನ್ ಕಾಲ್ ಇವೆಲ್ಲವನ್ನ ಚಾಚು ತಪದ್ದೇ ಓದ್ತೀರಿ ಮತ್ತೆ ಜೀವನ ಪರ್ಯಂತ ಇವೆಲ್ಲ ಮಾಡೋಕೆ ರೆಡಿ ಇದ್ದೀನಿ ಅಂತಾದ್ರೆ , ಡೈರೆಕ್ಟ್ ಸ್ಟಾಕ್ ಇನ್ವೆಸ್ಟಿಂಗ್ ಮಾಡಿ
ಮ್ಯೂಚುಯಲ್ ಫಂಡ್ -
ನನಗೆ ಅಷ್ಟು ಸಮಯ ಇಲ್ಲ , ಆದ್ರೂ ರಿಟೈರ್ಮೆಂಟ್ ಗೆ ಅಥವಾ ನನ್ನ ಗೋಲ್ ನ ಅನುಗುಣವಾಗಿ ಬೇರೆ ಬೇರೆ ಫಂಡ್ ಗೆ ಇಷ್ಟು ಮೊತ್ತ ಹಾಕಿ , ಮಾರ್ಕೆಟ್ ಬಗ್ಗೆ ಚೆನ್ನಾಗಿ ಗೊತ್ತಿರೋರ ಕೈಗೆ ನನ್ನ ಹಣ ಹಾಕ್ತಿನಿ , ಇದರಲ್ಲೂ ಲಾಸ್ ಆಗುವ ಸಂಭವ ಇದೆ ಅನ್ನೋದು ನನಗೆ ಅರಿವಿದೆ, ಈತರದವ್ರು ಮ್ಯೂಚುಯಲ್ ಫಂಡ್ ಹೂಡಿಕೆ ಮಾಡಿ
ರಿಯಲ್ ಎಸ್ಟೇಟ್ -
ನನಗೆ ಹೊಸ ಜಾಗಗಳಿಗೆ ಭೇಟಿ ನೀಡಿ ಅದರ ಬಗ್ಗೆ ಮಾಹಿತಿ ಕಲೆ ಹಾಕಿ , ಮುಂದೆ ಆ ಜಾಗ ೨-೩ ರಷ್ಟು ಲಾಭ ಕೊಡತ್ತೆ ಅನ್ನೋದು ನಿಮಗೆ ಅಂದಾಜು ಮಾಡೋಕೆ ಆದ್ರೆ , ಒಂದಷ್ಟು ದೊಡ್ಡ ಮೊತ್ತದ ಹಣ ಇದ್ರೆ, ರಿಯಲ್ ಎಸ್ಟೇಟ್ ಗೆ ಕೈ ಹಾಕಿ .
ಇಲ್ಲಿ ಹೇಳಿದ ಎಲ್ಲ ಆಯ್ಕೆಗಳಲ್ಲೂ ರಿಸ್ಕ್ ಇದೆ ಆದ್ರೆ, ರಿಸ್ಕ್ ನ್ನ ಹೇಗೆ ತಗ್ಗಿಸೋದು ಅನ್ನೋದು ಸಹ ಕಲಿಬೇಕು . ಹಣವನ್ನ ಸುಲಭವಾಗಿ ಎಲ್ರು ಮಾಡೋ ಹಾಗೆ ಇದಿದ್ರೆ ಬಡವರು ಯಾರು ಇರ್ತಿರ್ಲಿಲ್ಲ ಅಲ್ವ . ಎಲ್ಲದಕ್ಕೂ ಕಲಿಕೆ, ತಾಳ್ಮೆ ಮುಖ್ಯ. ದಿಢೀರ್ ಅಂತ ಶ್ರೀಮಂತರಾಗೋಕೆ ಪ್ರಯತ್ನ ಪತ್ರೆ ಕೈ ಸುಟ್ಕೊತೀರಿ .
ಟ್ರೇಡಿಂಗ್ , ಇನ್ವೆಸ್ಟಿಂಗ್ , ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್ , ಇವುಗಳಲ್ಲಿ ನಿಮ್ಮ ಆಯ್ಕೆ ಯಾವ್ದು ??
ಟೆಲಿಗ್ರಾಂ ಚಾನಲ್ ಸೇರಲು ಇಚ್ಛಿಸುವವರು ಬಯೋ ನೋಡಿ.
ಈ ರೀತಿಯ ಮಾಹಿತಿ ನಿಮಗೆ ಇಷ್ಟ ಆದ್ರೆ REPOST ಮಾಡಿ
FOLLOW @kaase_baasu
ಯೌಟ್ಯೂಬ್ ಚಾನೆಲ್ ಗೆ SUBSCRIBE ಮಾಡಿ https://t.co/qxg8kwVxYK
ಎಲ್ಲ ಕನ್ನಡಿಗರಿಗೆ ನನ್ನ ನಮನ . ಸ್ಟಾಕ್ ಮಾರ್ಕೆಟ್ ಅನ್ನೋ ಸಮುದ್ರದಲ್ಲಿ ದೊಡ್ಡ ತಿಮಿಂಗಿಲಗಳು ಎಲ್ಲ ಬೇರೆ ರಾಜ್ಯದವರೇ ಹೆಚ್ಚಾಗಿ ಇದ್ದಾರೆ
ನಮ್ಮವರು ಅದರಲ್ಲಿ ಪಳಗಿ ದುಡ್ಡು ಮಾಡ್ಲಿ ಅನ್ನೋ ಉದ್ದೇಶ ಈ ಅಕೌಂಟ್ನದು .
ಸುಮಾರು ೧೦ ವರುಷಗಳಿಂದ ಸ್ಟಾಕ್ ಮಾರ್ಕೆಟ್ ನಂಟು , ಹಲವು ಏಳು ಬೀಳು ಕಂಡು , ಕಳೆದ ಕೆಲವು ವರ್ಷಗಳಿಂದ ಸ್ಟಾಕ್ ಮಾರ್ಕೆಟ್ ಪಯಣ ಸುಗಮವಾಗಿ ಸಾಗ್ತಾ ಇದೆ . ನನಗೆ ತಿಳಿದಿರೋ ಜ್ಞಾನ ನಿಮ್ಮೊಂದಿಗೆ ಹಂಚಿಕೊಳ್ತಾ ಮತ್ತೆ ನಿಮ್ಮಿಂದ ಕಲಿಯೋಕೆ ಈ ಅಕೌಂಟ್ ಶುರು ಮಾಡಿದ್ದೀನಿ.
ಫಾಲೋ ಮತ್ತೆ ಶೇರ್ ಮಾಡ್ತೀರಿ ಅಂತ ನಂಬ್ತಾ , ಮುಂದಿನ ಪೋಸ್ಟ್ ನಲ್ಲಿ ಸಿಗೋಣ.
#StockMarketIndia #Kannada #Trader
ನಿಮಗೆ ಯಾವದಾದ್ರು ಸ್ಟಾಕ್ ದು ಟೆಕ್ನಿಕಲ್ ಅನಾಲಿಸಿಸ್ ಬೇಕಿದ್ರೆ , ಕಾಮೆಂಟ್ ಮಾಡಿ .
ಚಾರ್ಟ್ ಹಾಕ್ತಿನಿ.
ಎಲ್ಲ ಲೆವೆಲ್ಸ್ ಎಜುಕೇಷನಲ್ ಉದೇಶಕ್ಕೆ ಅಷ್ಟೇ , ಟ್ರೇಡ್ ಅಡ್ವೈಸ್ ಅಲ್ಲ
#SAYNOTOFNO#Trader#Kannada#equity
ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಅರುಣ್ ಜವಾಗಲ್ ಹಾಗೂ ವಕೀಲ ಅಜಯ್ ಕುಮಾರ್ ಅವರು ನಿಸ್ವಾರ್ಥವಾಗಿ ನಿಮ್ಮ ಬಿಡುಗಡೆಗೆ ಶ್ರಮಿಸಿದ್ದನ್ನು ಸ್ಮರಿಸಿದ್ದಕ್ಕೆ ಧನ್ಯವಾದಗಳು.
ವಿಕಾಸ್ ನಿಮ್ಮಗೆ ಆಗಿರುವ ಅನ್ಯಾಯದ ವಿರುದ್ದದ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಬೆಂಬಲ ಮುಂದುವರೆಯಲಿದೆ.
#ನಮ್ಮನಾಡು_ನಮ್ಮಆಳ್ವಿಕೆ
ಮದುವೆಯಾಗಲಿ, ಜಾತ್ರೆಯಾಗಲಿ, ಜನ ಸೇರಿದ್ದಾರೆ ಅಂತ ಗೊತ್ತಾದ್ರೆ ಅಲ್ಲಿಗೆ ರಾಜಕಾರಣಿಗಳು ಬಂದೇ ಬರ್ತಾರೆ. ಕರ್ನಾಟಕ-ಕೇಂದ್ರಿತ ರಾಜಕಾರಣಕ್ಕೆ ಎಲ್ಲರನ್ನು ಸೇರಿಸುವ #ನಮ್ಮನಾಡು_ನಮ್ಮಆಳ್ವಿಕೆ ಪ್ರಯತ್ನಗಳು ಮುಂದುವರೆಯಲಿವೆ.
@KarnatakaParty1
Nandini on international team jerseys is a minor achievement. Remember Hindi parties shut down dozens of Kannada brands from Mysore Lamps to NGEF. Dept of Public Enterprise itself shut down in 2022. We still have 60 State PSUs from KSDL (Mysore Sandal) to MSIL. Build our PSUs
ಡಿ.ಕೆ.ಶಿ ಅವರು ಸಂಸ್ಕೃತದಿಂದ ಕಲಿತಿರೋ ಬ್ರಹ್ಮಜ್ಞಾನ ಇದು. ನಮ್ಮ ಹಲವು ಧರ್ಮ ರಕ್ಷಕರು ಇದೇ ರೀತಿ ಮಾತಾಡೋದು. ಮಕ್ಕಳಿಂದ ಮುದುಕಿಯರವರೆಗೂ ಎಲ್ಲಾ ಮುಸ್ಲಿಂ ಹೆಣ್ಣುಮಕ್ಕಳಿಗೆ ಮುಲ್ಲಾಗಳು ಬುರ್ಕಾ ಹಾಕಿಸೋದು ಇದೇ ರೀತಿಯ ಧರ್ಮ ಸಿದ್ದಾಂತದಿಂದ.
ಇದರಿಂದ ತುಳುವರು ಮತ್ತು ಕನ್ನಡಿಗರು ಕಲಿಯಬೇಕಾದದ್ದು ಏನು? ಭೇಷರತ್ ಬೆಂಬಲ ಕೊಟ್ಟರೆ ನಿಮ್ಮನ್ನು ಮೂಸಿಯೂ ನೋಡುವುದಿಲ್ಲ.
ನನಗೆ ದೇಶದ 🇮🇳 ಜೊತೆಗೆ ತುಳು, ತುಳುತನ, ತುಳುನಾಡು ಮುಖ್ಯ. ಮೋದಿ, ಬಿಜೆಪಿ ಅಲ್ಲ!!