I wish this acts as a wake-up call to civil servants and pinches their conscience.
However busy they may be, if they can't open a channel for the common man to reach out or meet him, then I consider them a failed civil servant.
Sure, they have a hectic schedule, but they could share an official mobile number for the public to communicate. Or establish a helpline for citizens.
Where there is a will there is a way.
What’s the use of meetings, files and inspections if the officer can’t attend to the citizen outside her/his door?!
This treatment of common citizens is insult to the democracy and every official working for it - this must change.
Hope this post sensitizes civil servants to prioritize the citizens who come to their doorsteps.
🇮🇳
@IASassociation@IPS_Association@IRSAssociation
"ಪರಂಪರೆ ಮತ್ತು ಆಧುನಿಕತೆಯ ಸಂಗಮ - ಅದೇ ನಮ್ಮ ಲಿಡ್ಕರ್."
@LIDKAR_HoL ಕೇವಲ ಸರ್ಕಾರದ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲ, ಇದು ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್. ಲಕ್ಷಾಂತರ ಚರ್ಮ ಕುಶಲಕರ್ಮಿಗಳ ಜೀವನದಲ್ಲಿ ಹೊಸ ಆಶಾದೀಪವನ್ನು ಮೂಡಿಸಿರುವ ಈ ಸಂಸ್ಥೆಯು, ಅವರ ಬದುಕನ್ನು ಆರ್ಥಿಕವಾಗಿ ಸಬಲಗೊಳಿಸುತ್ತಿರುವ ಶಕ್ತಿಯಾಗಿದೆ.
ಈ ನಿಗಮವು ತಯಾರಿಸುವ ಉನ್ನತ ಗುಣಮಟ್ಟದ ಚರ್ಮದ ಉತ್ಪನ್ನಗಳು 'ಲಿಡ್ಕರ್' ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮನೆಮಾತಾಗಿದೆ. ಸಾಂಪ್ರದಾಯಿಕ ಕಲೆಗಾರಿಕೆ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮವೇ ಲಿಡ್ಕರ್. ಗ್ರಾಹಕರಿಗೆ 100% ನೈಜ ಹಾಗೂ ಬಾಳಿಕೆ ಬರುವ ಚರ್ಮದ ಉತ್ಪನ್ನಗಳನ್ನು ತಲುಪಿಸುವಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ.
ವಿಶೇಷವೆಂದರೆ, ಲಿಡ್ಕರ್ ಇಂದು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ ನಂಬಿಕೆಯೇ ಬುನಾದಿ, ಗುಣಮಟ್ಟವೇ ಯಶಸ್ಸಿನ ಹಾದಿ - ಇದೇ ಲಿಡ್ಕರ್ ಸಂಸ್ಥೆಯ ಹೆಗ್ಗುರುತು. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಜಾಗತಿಕ ವೇದಿಕೆಯಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದೆ.
@CMofKarnataka@DKShivakumar@CMahadevappa@SWDCommissioner@DDChandanaNews@airnewsalerts
#SocialWelfare_Karnataka
ಜೀವನದಲ್ಲಿ ಒತ್ತಡ ಸಾಮಾನ್ಯ. ಕೆಲಸದ ಒತ್ತಡ, ಸಂಸಾರದ ಒತ್ತಡ ಹೀಗೆ ನೆಮ್ಮದಿ ಕೆಡೆಸಿಕೊಳ್ಳಲು ಸಾಕಷ್ಟು ವಿಚಾರಗಳು ಇವೆ. ಆದ್ರೆ, ಹೆಚ್ಚಿನ ಒತ್ತಡವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಇಂತಹ ಸಮಸ್ಯೆಗಳಿಗೆ ಸಾವು ಕೂಡ ಪರಿಹಾರವಲ್ಲ.
ನಿಮಗೆ ಕಾಡುತ್ತಿರುವ ಒತ್ತಡದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಟೆಲಿ ಮನಸ್ ನಿಮ್ಮ ಜೊತೆಗಿದೆ. 14416ಕ್ಕೆ ಕರೆ ಮಾಡಿ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ಒತ್ತಡದಿಂದ ವಿಮುಕ್ತರಾಗಿ.
#StressAwarness #MentalHealthMatters
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಬೆಂಗಳೂರಿನ ಆಶೀರ್ವಾದ್ ಪೈಪ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ 2025–26ನೇ ಸಾಲಿಗೆ ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಉಚಿತ ಊಟ, ಹಾಸ್ಟೆಲ್ ಸೌಲಭ್ಯಗಳು ಮತ್ತು ಯಶಸ್ವಿಯಾಗಿ ಪೂರ್ಣಗೊಂಡ ನಂತರ ಖಚಿತವಾದ ಉದ್ಯೋಗದೊಂದಿಗೆ ಉದ್ಯಮ-ಸಂಬಂಧಿತ ತರಬೇತಿಯ ಮೂಲಕ ಉದ್ಯೋಗಾವಕಾಶವನ್ನು ಹೆಚ್ಚಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.
ಅರ್ಜಿ ಸಲ್ಲಿಸುವ ಅವಧಿ: 20-01-2026 ರಿಂದ 31-01-2026
ಅರ್ಹತೆ: ಕರ್ನಾಟಕದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ವಯಸ್ಸು 18–35 ವರ್ಷಗಳು)
ಹೆಚ್ಚಿನ ವಿವರಗಳಿಗಾಗಿ: ಸಂಬಂಧಪಟ್ಟ ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಅಥವಾ ಸಹಾಯವಾಣಿ 82777 99990 ಅನ್ನು ಸಂಪರ್ಕಿಸಿ.
Morarji Desai Residential School (MDRS), Churchigundi, Shikaripur taluk, Shivamogga District, selected as Special Guests for Republic Day 2026, New Delhi.
We are immensely proud to announce that students and the principal from MDRS Churchigundi (Shivamogga) have been invited as Special Guests by @AIMtoInnovate to witness the 77th Republic Day Parade at Kartavya Path, New Delhi.
This honour recognises the school's exemplary performance in innovation and the Atal Tinkering Lab (ATL) ecosystem. We extend our heartiest congratulations to the principal, Ms Suma; the ATL in-charge teacher, Mr Tejaswi Kumar M V; and the participating students, Shankara B H & Yashavanth M S, for bringing this national glory to our @kreisemahithi!
@CMofKarnataka@DKShivakumar@CMahadevappa@SWDCommissioner@DDChandanaNews@airnewsalerts@AerospaceCorp
#socialwelfare_karnataka
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ @BanjaraThanda
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ನಿಗಮವು ರಾಜ್ಯದ ಬಂಜಾರ/ಲಂಬಾಣಿ ಸಮುದಾಯದ ಸಮಗ್ರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ.
ಈ ನಿಗಮವು ಬಂಜಾರ ಸಮುದಾಯದ ಭೌತಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಜೊತೆಗೆ ಆರೋಗ್ಯ, ಕಲೆ -ಸಂಸ್ಕೃತಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ.
@CMofKarnataka@DKShivakumar@CMahadevappa
#SocialWelfare_Karnataka
IGCCD Official Notification!
Offline Counseling for KAS Pre-Examination Training 2025
Selected Candidates are hereby informed that
the offline counselling for the KAS examination
is scheduled on 20.01.2026
For more information, please visit the IGCCD official website
https://t.co/MYrpgw1Ee3
Time: 9:00 AM Onwards
Venue:
Dr. Babu Jagjivan Ram Bhavana,
Sumanahalli, Outer Ring Road,
Bangalore – 560091
Important Note:
It is mandatory for the selected candidate to carry all original documents for the verification process.
#SocialWelfare_Karnataka
@CMofKarnataka@DKShivakumar@CMahadevappa
IGCCD ಅಧಿಕೃತ ಪ್ರಕಟಣೆ!
ಕೆ.ಎ.ಎಸ್ (KAS) ಪರೀಕ್ಷಾ ಪೂರ್ವ ತರಬೇತಿ 2025 ಗಾಗಿ ಆಫ್ಲೈನ್ ಕೌನ್ಸಿಲಿಂಗ್
ಕೆ.ಎ.ಎಸ್ (KAS) ಪರೀಕ್ಷಾ ಪೂರ್ವ ತರಬೇತಿಗಾಗಿ ಆಫ್ಲೈನ್ ಕೌನ್ಸಿಲಿಂಗ್ ಅನ್ನು ದಿನಾಂಕ 20-01-2026 ರಂದು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು IGCCD ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ:
https://t.co/coG2EjuRjQ
ಸಮಯ: ಬೆಳಿಗ್ಗೆ 9:00 ಗಂಟೆಯಿಂದ
ಸ್ಥಳ: ಡಾ. ಬಾಬು ಜಗಜೀವನರಾಂ ಭವನ, ಸುವರ್ಣಸೌಧ ಹಿಂಭಾಗ,
ಬೆಂಗಳೂರು - 560091
ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಜರಿರಬೇಕು.
#SocialWelfare_Karnataka
Applications are invited for admission to Minorities Morarji Desai Residential Schools for the academic year 2026-27
Eligible students can apply online before the due date.
Last date for application: 10-02-2026
Click to apply: https://t.co/cDHuU4kELi
-
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2026-27ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2026
ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: https://t.co/cDHuU4kELi
#DoMGoK #Karnataka #SchoolAdmission #MDRS
Extension of Deadline for Post-Matric Scholarship (SC Students) 2025-26
The last date to apply for the Post-Matric Scholarship (SSP) for the academic year 2025-26 for SC student has been extended up to 28.02.2026
The opportunity for all eligible candidates to secure financial assistance for the higher education make use of the opportunity
Link: https://t.co/Km5p8LWx00
#socialwelfare_karnataka
SSP ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!
2025-26ನೇ ಸಾಲಿನ ಮೆಟ್ರಿಕ್ ನಂತರದ (Post-Matric) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಕೊನೆಯ ದಿನಾಂಕ: 28/02/2026
ಅರ್ಜಿ ಸಲ್ಲಿಸಲು ಲಿಂಕ್ : https://t.co/pa7Ijm7SC2
@CMofKarnataka@DKShivakumar@CMahadevappa
#SSPscholarship
#scholarship
#socialwelfare_karnataka
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವತಿಯಿಂದ 2026–27ನೇ ಶೈಕ್ಷಣಿಕ ಸಾಲಿಗೆ ಇಂಗ್ಲೀಷ್ ಮಾಧ್ಯಮ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್ಸೈಟ್ನಿಂದ ಘೋಷಣಾ ಪತ್ರ ಡೌನ್ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ (SATS ಸಂಖ್ಯೆ, ಫೋಟೋ, ಮೀಸಲಾತಿ ಪತ್ರಗಳು) ಹತ್ತಿರದ ಯಾವುದಾದರೂ ವಸತಿ ಶಾಲೆಗೆ 25-01-2026 ರೊಳಗೆ ಸಲ್ಲಿಸಿ.
ಪ್ರವೇಶ ಪತ್ರ (Hall Ticket): ದಿನಾಂಕ 18-02-2026 ರಿಂದ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.
ಶಾಲೆಯ ಆಯ್ಕೆ: ಅರ್ಜಿ ಸಲ್ಲಿಸುವಾಗ ನಿಮ್ಮ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳನ್ನು ಆದ್ಯತೆಯ ಕ್ರಮದಲ್ಲಿ (Priority List) ತಪ್ಪದೇ ನಮೂದಿಸಿ. ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಸೀಟು ಹಂಚಿಕೆಯಾಗಲಿದೆ.
ಹೆಚ್ಚಿನ ಮಾಹಿತಿಗೆ: https://t.co/b1f2PdOE3u ಅಥವಾ https://t.co/NOoS3YFmse ವೆಬ್ಸೈಟ್ಗೆ ಭೇಟಿ ನೀಡಿ.
@CMofKarnataka@DKShivakumar@CMahadevappa
@kreisemahithi
#SocialWelfare_Karnataka
ಆತ್ಮೀಯ ಅಭ್ಯರ್ಥಿಗಳೇ,
2024-25ನೇ ಸಾಲಿನ KAS ಪರೀಕ್ಷಾ ಪೂರ್ವ ತರಬೇತಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು IGCCD ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ನಿಗದಿತ ಅವಧಿಯೊಳಗೆ ಸಲ್ಲಿಲು ಅವಕಾಶವಿರುತ್ತದೆ.
https://t.co/vxMl2SGZX1
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ಸಂಪರ್ಕಿಸಬಹುದು.
ಇವರಿಂದ,
ನಿರ್ದೇಶಕರು,
ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ, ಬೆಂಗಳೂರು.
@CMofKarnataka@DKShivakumar@CMahadevappa@SWDCommissioner@ddchandanabng@airnewsalerts
#SocialWelfare_Karnataka
The ‘silver bullet’ to solve the problem of inefficiency in any government dept in our country is to have a functional ‘citizen grievances redressal system.’
When the department solves the grievances raised in a systematic way, it straightens many things in the organisation.
Transparency and accountability are part of a good grievance redressal system.
Creating such a working system is not easy. But it’s not impossible.
Demand it. It’s your right.