@secretarykpsc ನೀವು ಅಭ್ಯರ್ತಿಗಳಿಗೆ ತೋರುತ್ತಿರುವ ಪಾರದರ್ಶಕತೆ ಇಂದ ಅವ್ಯವಹಾರದಲ್ಲಿ ಮುಳುಗಿ ತುಕ್ಕು ಹಿಡಿದಿರುವ KPSC ಅದ್ಯಕ್ಷರು ಸದಸ್ಯರಿಗೆ ಮುನಿಸುಬರುವುದು ಸರ್ವೇಸಾಮಾನ್ಯ ಸರ್ ದಯಮಾಡಿ ಅದಕ್ಕೆ ಗಮನ ಹರಿಸದೆ ನಿಮ್ಮ ಈ ಒಳ್ಳೆಯ ಕ��ರ್ಯ ಮುಂದುವರೆಯಲಿ@secretarykpsc
KPSC ಅಲ್ಲಿ ತುಂಬಾ ಸುಧಾರಣೆಗಳು ಆಗಿದ್ದು KPSC ಮೇಲೆ ಸ್ಪರ್ಧಾರ್ಥಿಗಳಿಗೆ ಈಗ ನಂಬಿಕೆ ಬಂದಿದ್ದು ಇದಕ್ಕೆ ಕಾರಣ ಸೆಕ್ರೆಟರಿ ವಿಕಾಸ್ ಸುರ���್ಕರ್ sir..
ಈಗಿನ Secretaray ಅವರನ್ನ ವರ್ಗಾವಣೆ ಮಾಡಿದರೆ ಇದಕ್ಕೆ ತಕ್ಕ ಉತ್ತರ ವಿದ್ಯಾರ್ಥಿಗಳಿಂದ ನಿಮಗೆ ಚುನಾವಣೆಯಲ್ಲಿ ಸಿಗಲಿದೆ @CMofKarnataka @INCKarnataka @BJP4India @PMOIndia
ಕೆಲವು ಸಾಂವಿಧಾನಿಕ ಹುದ್ದೆಗಳು ಮಾಡಿ ಅದಕ್ಕೆ ಕೆಲವರನ್ನು ನೇಮಿಸಿ ಮೇಜು-ಕುರ್ಚಿ ಹಾಕಿಕೊಡುತ್ತೇವೆ. ಅವರು ಅಲ್ಲಿ ಕುಳಿತುಕೊಂಡು ಎಲ್ಲರಿಗೂ ನೋಟೀಸು ಕೊಡುತ್ತಾ, ವಿವರಣೆ ಕೇಳುತ್ತಾ, ಇವತ್ತು ಬಾ ನಾಳೆ ಬಾ ಅನ್ನುವ ಗಿಂಬಳದ ಆಲೋಚನೆಗೆ ಬಿದ್ದಿದ್ದಾರೆ. ಆದರೆ ಪ್ರಾಮಾಣಿಕತೆಯೇ ತನ್ನ ವೃತ್ತಿಬದ್ಧತೆಯಾಗಿಸಿಕೊಂಡ @secretarykpscರವರು
@secretarykpsc Sir, wrt SDA,you have given online option to fill the willingness form for the overlapped candidates, we are very thankful to you for such a move, initially we got a poor responses from the common candidates but from yesterday we are getting some positive responses
@BCNagesh_bjp sir Gptsr ಹುದ್ದೆ ಅಲ್ಲಿ ಆಯ್ಕೆ ಅದ ಅಭ್ಯರ್ಥಿಗಳು ಕೆಲವರು sda ನೇಮಕಾತಿ ಯಲ್ಲು ಆಯ್ಕೆ ಆಗಿರುತ್ತಾರೆ ಅಂತ ಅಭ್ಯರ್ಥಿಗಳಿಗೆ ಸ್ವ ಇಚ್ಛೆ ಇಂದ Sda ಹುದ್ದೆಯಿಂದ ಹೊರಹೋಗಲು kpsc ಗೆ ತಿಳಸಲು ಹೇಳಿ
ಇದರಿಂದ sda overlapping ತಡೆಯಬಹುದು
#gpstrselected candidates
@secretarykpsc Hello sir good evening
Wrt SDA recruitment , some of the candidates who are selected in GPSTR are ready to give up their candidature of SDA , and they don't know the format and procedure to communicate with the commission , please address this in your upcoming YT live
Thanks for taking initiative to have interaction sessions with KPSC Aspirants and Associations.
Also thanks for acknowledging the efforts of our association in implementing 20-40(min- max) rule in AE ,KPWD Interview.
@secretarykpsc@Bhavyanmurthy
@secretarykpsc@YouTube FDA list ali Both HK and Non HK select agidare 100 plus members so idrinda date of birth ninda and 1 or 2 marks ninda job miss agirutte. 100 plus post matra additional list bidtira illa ella post gu additional list bidtira??
ಈ ರೀತಿ ಹೆಜ್ಜೆ ಇಟ್ಟಿರುವ ಲೋಕಸೇವಾ ಆಯೋಗಕ್ಕೆ ಅಭಿನಂದನೆಗಳು.
ಇದರಿಂದ ಅಭ್ಯರ್ಥಿಗಳಿಗೆ ಸ್ಪಷ್ಟತೆ ಹಾಗೂ ವಿಶ್ವಾಸ ಮೂಡುತ್ತದೆ.
ಇದನ್ನು ಹಿಂದೆಯೇ ಮಾಡಿದ್ದರೆ ಅದೆಷ್ಟೋ ಅಭ್ಯರ್ಥಿಗಳಿಗೆ ನೆಮ್ಮದಿ ದೊರಕುತ್ತಿತ್ತು.
Join us on 25th July (Monday) tomorrow to protest for justice infront of KPSC gate. ಸ್ಪರ್ಧಾರ್ಥಿಗಳ ನೋವನ್ನು ಆಲಿಸದ ಕೆಪಿಎಸ್ಸಿ ಸಂಸ್ಥೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಶಾಂತಿಯುತ ಪ್ರತಿಭಟನೆಯ ಮೂಲಕ ತಮ್ಮ ನೋವನ್ನು ತಿಳಿಸುವ ವೇದಿಕೆಯೆ ನಾಳಿನ ಪ್ರತಿಭಟನೆ #AspirantsAgainstKPSC
Protest against KPSC by the aspirants regarding delay in notifications and results ... Join is and make this a success. On 25th July 2022 at 11 am infront of KPSC gate