ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ.
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
@CMofKarnataka@DKShivakumar@BJP4Karnataka kpsc ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಸರ್ ಮರು ನೇಮಕ ಮಾಡದಿದ್ದರೆ ವಿದ್ಯಾರ್ಥಿ ಸಮೂಹವು ನಿಮಗೆ ತಕ್ಕ ಉತ್ತರ ನೀಡಲಿದೆ ದಯವಿಟ್ಟು ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆಯನ್ನು ರದ್ದು ಪಡಿಸಿ ಸರ್ವರಿಗೂ ನ್ಯಾಯಯುತ ಉದ್ಯೋಗ ದೊರೆಯಲು ಸಹಕರಿಸಿ @PMOIndia@INCKarnataka
@siddaramaiah ಸನ್ಮಾನ್ಯ ಮುಖ್ಯಮಂತ್ರಿ ಯವರೇ ಕೆ ಪಿ ಎಸ್ ಸಿ ಸೆಕ್ರೆಟರಿ ಯವರ ವರ್ಗಾವಣೆಯಾಗಿದ್ದು ನಾಡಿನ ನಿರುದ್ಯೋಗಿ ಯುವಕರು ಮತ್ತೆ ಹತಾಶೆಗೆ ಜಾರುವಂತೆ ಮಾಡಿದೆ. ದಯವಿಟ್ಟು ಆ ವರ್ಗಾವಣೆ ತಡೆಹಿಡಿದು ಯುವ ಜನತೆಯ ಆಶಯದಂತೆ ಅವರನ್ನೇ ಮುಂದುವರಿಸಿ ಇನ್ನೂ ಹೆಚ್ಚು ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿ ಕೊಡಬೇಕೆಂದು ವಿನಂತಿ.
kPSC aspirants shocked. The Secretary Vikas Kishor Suralkar who was introducing Innovative steps in his attempt to make KPSC more Transparant, Accountable & Responsive transferred. This is how this govt recognises good officers & promote good practises.
ಜಿಡ್ಡು ಹಿಡಿದಿದ್ದ ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ತೀವ್ರಗತಿಯಲ್ಲಿ ಸುಧಾರಿಸಿದ ಪ್ರಾಮಾಣಿಕ ಅಧಿಕಾರಿ ವಿಕಾಸ್ ಸುರಳ್ಕರ್ ಅವರ ವರ್ಗಾವಣೆ ಖಂಡನೆಯ, ದಯವಿಟ್ಟು ಸರ್ಕಾರ ಇದನ್ನು ಹಿಂಪಡೆದು ಅವರನ್ನು ಮತ್ತೆ KPSC ಕಾರ್ಯಾಧ್ಯಕ್ಷರಾಗಿ ಮುನ್ನಡೆಸಬೇಕು @CMofKarnataka#kpsc@PriyankKharge
ಅಭ್ಯರ್ಥಿಗಳೇ, KPSCಯ ಸುಧಾರಣೆಯಾಗಲು ವಿಕಾಸ್ ಸರ್ ರವರ ಕೊಡುಗೆ ಏನಿದೆ ಎಂಬುದು ನಿಮಗೆಲ್ಲ ತಿಳಿದಿದೆ.ಇಂತಹ ಸಂದರ್ಭದಲ್ಲಿ ದಕ್ಷಅಧಿಕಾರಿಯಾದ ವಿಕಾಸ್ ಸರ್ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ.
ಈ ಕೆಳಕಂಡಂತಹ ಬದಲಾವಣೆ ಅಭ್ಯರ್ಥಿಗಳ ಪರವಾಗಿಯೇ ಇರುವುದರಿಂದ ಇದನ್ನು KPSC ಇನ್ನುಮುಂದೆಯು ಅಳವಡಿಸಿಕೊಳ್ಳಬೇಕೆಂಬುದು ನಮ್ಮ ಆಗ್ರಹ.
@secretarykpsc 2019 ರ ದ್ವಿತೀಯ ದರ್ಜೆ ಸಹಾಯಕರ ಹೆಚ್ಚುವರಿ ಪಟ್ಟಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಮತ್ತು 2019 ರ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿಯಲ್ಲಿ ಇದ್ದವರು ಹೆಸರು ಬಂದಿದ್ದು. ನಾವು ಹೆಚ್ಚವರಿ ಪಟ್ಟಿಯಲ್ಲಿ ಇದ್ದು ನಮ್ಮಗೆ ಆತಂಕ ಕಾಡತಾ ಇದೆ ಪರಿಹಾರ ತಿಳಿಸಿ..ಸರ್ ದಯವಿಟ್ಟು
@secretarykpsc Thank you for releasing SDA additional list sir, we request you to please provide option for relinquish their posts for the common candidates and help others to be in additional select list in future 🙏
@secretarykpsc Thank you for releasing SDA additional list sir, we request you to please provide option for relinquish their posts for the common candidates and help others to be in additional select list in future 🙏