@BSBommai@JoshiPralhad ಮಾನ್ಯಮುಖ್ಯಮಂತ್ರಿಗಳಲ್ಲಿ ವಿನಂತಿ, ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶದಿಂದ ಯಾವ ಪ್ರಯೋಜನವೂ ಸಾಧ್ಯವಿಲ್ಲ.
ಕನ್ನಡದಲ್ಲಿ ಸರಿಯಾದ ಕಲಿಕಾ ಸಾಮಗ್ರಿಗಳು ಬೇಕಾದ ಗುಣಮಟ್ಟ ದಲ್ಲಿ ಸಿಗುವುದಿಲ್ಲ.
ಮತ್ತು ಕನ್ನಡ ಜೊತೆಗೆ ಅಲ್ಲಿ ಹಿಂದಿ, english ಭಾಷೆಗಳು ಸಹಾ ಪರೀಕ್ಷೆಯಲ್ಲಿ option ಆಗಿ ಇರುತ್ತವೆ...
@BSBommai@JoshiPralhad ಒಕ್ಕೂಟ ಸರ್ಕಾರದ ಹಲವಾರು ಹುದ್ದೆಗಳಿಗೆ ಕನ್ನಡ ನುಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡ್ತಿಲ್ಲ ಎಂಬ ಸಮಸ್ಯೆಯನ್ನು ಕನ್ನಡಿಗರು ನಿಮ್ಮನ್ನು ಟ್ವಿಟ್ನಲ್ಲಿ ಟ್ಯಾಗ್ ಮಾಡುವ ಮೂಕಾಂತರ ತಿಳಿಸಿದ್ದಾರೆ. ಈ ರೀತಿಯ ಜಾಣ ಕುರುಡು ನಾಟಕ ಬೇಡಿ ಸರ್. ಇನ್ನಾದರೂ ಸಮಸ್ಯೆ ಬಗೆಹರಿಸಿ. ನಿಮ್ಮ ಸರ್ಕಾರ ಕರ್ನಾಟಕಕ್ಕೆ ಸಾಕಷ್ಟು ತೊಂದರೆ ಕೊಟ್ಟಿದ್ದೀರ.
@BSBommai@BJP4Karnataka@JoshiPralhad ಕೇಂದ್ರ ಸರ್ಕಾರ ಕನ್ನಡವನ್ನು ಬೇರೆ ಬಾಷೆಗಳ ರೀತಿ ಪರಿಗಣಿಸದಿದ್ದರೆ ೨೦೨೩ ರಲ್ಲಿ ವಿಧಾನಸಭಾ ಮತ್ತು ೨೦೨೪ ರಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ದೂಳೀಪಟವಾಗವುದು ನಿಶ್ಚಿತ.
@BSBommai@Jaggesh2@JoshiPralhad ರಾಜ್ಯದ ಗದ್ದುಗೆ ಯಲ್ಲಿ ಕೂತು ನೀವೇ, ಕರ್ನಾಟಕದಲ್ಲಿ ಕನ್ನಡವನ್ನ ಪ್ರಥಮ ಭಾಷೆ ಯನ್ನಾಗಿ ಮಾನ್ಯ ಮಾಡಲಿಲ್ಲ ಅಂದರೆ ಮತ್ತಾರೂ ಮಾಡಲು ಸಾದ್ಯ, ದಯವಿಟ್ಟು, ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕನ್ನಡಿಗರನ್ನು ಉಳಿಸಿ. ಕನ್ನಡವನ್ನ ಬೆಳಿಸಿ, ಇದು ನನ್ನ ಕಳಕಳಿಯ ಮನವಿ
@BSBommai@JoshiPralhad ಸರ್ ಕೋವಿಡ್ ಇಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ಯಾವುದೇ ಉದ್ಯೋಗ ಸೃಷ್ಟಿ ಯಾಗಿಲ್ಲ ಹಾಗು ಈ ಎರಡು ವರ್ಷ ಹಲವು ಜನರ ವಯಸ್ಸು ಆಗಿದೆ (age bar)ಆಗಿದೆ ದಯವಿಟ್ಟು ಇದರ ಕಡೆ ಸ್ವಲ್ಪ ಗಮನ ಕೊಡಿ
@BSBommai@JoshiPralhad ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಮಾತನಾಡುವವರನ್ನು ನೇಮಕಾತಿ ಮಾಡಿಸಿ... ಸರಿಯಾಗಿ respond ಮಾಡೋದಿಲ್ಲ... ಅವರಿಗಾಗಿ ಇಲ್ಲಿಯವರು ಹಿಂದಿ ಇಂಗ್ಲೀಷ್ ಕಲಿಯಬೇಕೇ ? ಅದೂ ತಮ್ಮ ಖಾತೆಗೆ ವ್ಯವಹರಿಸಲು.!
"ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ."
ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ.1/6
The State Government is directly responsible for the death of "Harsha" guest lecturer of Tirthahalli College.
Not only Harsha So many Guest lecturer got suicide for Wickedness of Karnataka State Government.
@BJP4India@narendramodi@AmitShah@rashtrapatibhvn@BSYBJP
@RAshokaBJP sir do u even know wat is license surveyor and thier prbm is? Without knowing anything simply ur making dumb statement in the assembly and you said I already talked with them! Wat are the good things u did to licence surveyor.stop treating like us as a slaves.
@CMofKarnataka@BSBommai ಪರವಾನಿಗೆ ಭೂ ಮಾಪಕರಾದ ನಮ್ಮನ್ನ ಇಲಾಖೆ ಜೀತದಾಳು ಪದ್ಧತಿಯಿಂದ. ಉಳಿಸಿ ನಮಗೆ ಜೀವನ ಕೊಡಿ
ಸಿರಿಗೆರೆ ಗುರುಗಳ ಆಶೀರ್ವಾದ ಮಾರ್ಗದರ್ಶನ ದಿ0ದ. ರಾಜ್ಯದ ಹಿತವನ್ನು ಕಾಪಾಡಿ
@CMofKarnataka@BSBommai ಪರವಾನಿಗೆ ಭೂ ಮಾಪಕರಾದ ನಮ್ಮನ್ನ ಇಲಾಖೆ ಜೀತದಾಳು ಪದ್ಧತಿಯಿಂದ. ಉಳಿಸಿ ನಮಗೆ ಜೀವನ ಕೊಡಿ
ಸಿರಿಗೆರೆ ಗುರುಗಳ ಆಶೀರ್ವಾದ ಮಾರ್ಗದರ್ಶನ ದಿ0ದ. ರಾಜ್ಯದ ಹಿತವನ್ನು ಕಾಪಾಡಿ
Respected honarable pm sir plz save karnataka revenue licenced surveyers plz humble request for our work no fixed salary no job security since from 20 years plz save us by department officers plz plz
ರೈತ ಸಂಘಟನೆಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಮುಖಂಡರು ಬೆಳಗಾವಿಯಲ್ಲಿ ಇಂದು ನನ್ನನ್ನು ಭೇಟಿಯಾಗಿ, ನಾಡಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ರೈತ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸಮಾಲಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.