ಶವ ರಾಜಕೀಯ ಮಾಡುವ @CaptBrijesh
ಎಲ್ಲಿದ್ದೀಪ್ಪಾ
ಬನ್ನಿ ಸಾಲಾಗಿ ಬನ್ನಿ ನಿಮ್ಮ ಸಂಘದ ಕಾರ್ಯಕರ್ತ
ಪ್ರೀತಿಯ ಹೆಸರಲ್ಲಿ ಒಂದು ಜೀವವನ್ನೆ ಕೊಂದು ಬಿಟ್ಟಿದ್ದಾನೆ
ಜಾತಿ ಅಧಾರದಲ್ಲಿ ಸುಳ್ಳು ಕಥೆಗಳನ್ನ ಕಟ್ಟಿ ರಾಜಕೀಯ ಮಾಡುವ ನಿಮ್ಮ ದೊಂಬರಾಟಕ್ಕೆ ಇಲ್ಲೊಂದು ಮುಗ್ದ ಜೀವ ಬಲಿಯಾಗಿದೆ ನ್ಯಾಯ ತೆಗೆಇಸಿ ಕೊಡಲು ಬರುವರೇ..?
#hatespeech
SDPI expresses profound anguish and unequivocal condemnation of the alleged large-scale voter fraud in the 2024 Lok Sabha elections, as exposed by Lok Sabha Opposition Leader @RahulGandhi
. #ElectionCommissionOfIndia
🚨Breaking News 🚨
Remeber 80 voters in a single room ?
There is no voters with that name in that house or anywhere else.
So who is voting in their names?
#ElectionCommissionOfIndia have been exposed.
#votechori#votechor
ಕಾನೂನನ್ನು ಬಲಿ ಕೊಟ್ಟದ್ದು ಪಕ್ಷಭಕ್ತಿಗೆ!
ನ್ಯಾಯ ಕಣ್ಣು ಮುಚ್ಚಿದ್ದು ಸಂಘ ಪರಿವಾರದ ಹೆಸರಿಗೆ!
ಬಜಪೆ ಚಲೋ ಸಂದರ್ಭ 144 ಸೆಕ್ಷನ್ ಜಾರಿಯಲ್ಲಿದ್ದರೂ
ಪೊಲೀಸ್ ಅನುಮತಿ ಇಲ್ಲದೆ
ರಸ್ತೆ ತಡೆ – ಮೆರವಣಿಗೆ – ಘೋಷಣೆಗಳು –
ಇದು ಕಾನೂನು ಉಲ್ಲಂಘನೆಯಲ್ಲವೇ ?
ನ್ಯಾಯ ಕೇಳಿದ್ರೆ ಕೇಸು,
ಪರಿವಾರದವರಾದ್ರೆ ಮೌನ — ಇದು ನ್ಯಾಯವೇ ?
ಪಕ್ಷ, ಧರ್ಮ, ಸಂಘಟನೆ ನೋಡಿ ಕಾನೂನು ಜಾರಿಗೊಳಿಸುವ ಜಾರಿಗೊಳಿಸುವ ದೇಶವೇ ಇದು..?
ಇದು ಪೊಲೀಸ್ ಇಲಾಖೆಯ ದಾಸ್ಯವೋ, ರಾಜ��ೀಯದ ಭಕ್ತಿಯೋ..?
ಕರ್ನಾಟಕದಲ್ಲಿ ಈ ದ್ವಿಮುಖ ನೀತಿ ಕೊನೆಗೊಳ್ಳಲಿ.
@spdkpolice @DgpKarnataka @HMOKarnataka @CMofKarnataka
#PoliticalBias #SelectiveJustice #PoliceOrPuppets #StopDoubleStandards #JusticeForAll
ಮಾನ್ಯ ಮುಖ್ಯಮಂತ್ರಿಗಳಾದ @CMofKarnataka@siddaramaiah ಅವರಿಗೆ,
ರಾಜ್ಯ ಅಲ್ಪಸಂಖ್ಯಾತ ಆಯೋಗದಲ್ಲಿ 19 ಸ್ಥಾನಗಳ ಪೈಕಿ 15 ಹುದ್ದೆಗಳು ಖಾಲಿ ಇದೆ
1 ಕೋಟಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬೇಕಾದರೆ, ಆಯೋಗ ಕ್ರಿಯಾಶೀಲವಾಗಿರಬೇಕಲ್ಲವೇ?
ಕೋಮ ದ್ವೇಷದ ಬಲಿಪಶುಗಳಾದ ಜನರ ಬಗ್ಗೆ ಕಾಳಜಿ ವಹಿಸಿ.
CC: @RahulGandhi@PrasthuthaNews
ನಿಮ್ಮ ಭೇಟಿ ಮತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ
#JusticeForMangaloreMuslims#SITProbeForAshrafRahi
Apr 27, Sangh Parivar mob lynched Ashraf after asking his name,killed in broad daylight
21 arrested,2 got bail, but no SIT &UAPA, main accused Pisthool Ravi still free despite police confirming his presence
Where is justice?
#JusticeForMangaloreMuslims#SITProbeForAshrafRahiman
ನ್ಯಾಯ ಕಾಡಲ್ಲೂ ಇದೆ ನಾಡಲ್ಲೂ ಇದೆ,
ಕಾಡಿನ ನ್ಯಾಯ ನಾಡಲ್ಲಾದರೆ ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವಾದರೂ ಏನು?
ಸಂರಕ್ಷಣೆ & ನ್ಯಾಯ ನೀಡಬೇಕಾದ ಸರಕಾರದಿಂದ ಧರ್ಮದ ಕಾರಣಕ್ಕೆ ನ್ಯಾಯ ನಿರಾಕರಣೆ ಸಹಿಸಲಸಾಧ್ಯ.
#JusticeForMangaloreMuslims#SITProbeForAshrafRahiman
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯ��ನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims
#SITProbeForAshrafRahiman
ಫಾಷಿಸ್ಟರು ರಕ್ತದಲ್ಲಿ ಧರ್ಮ ಹುಡುಕುತ್ತಾರೆ ಆದರೆ ಜಾತ್ಯಾತೀತರೂ ರಕ್ತದಲ್ಲಿ ಧರ್ಮ ಹುಡುಕ ಹೊರಟರೆ ಸಮಾಜದ ಪರಿಸ್ಥಿತಿ ಏನು? ಸರಕಾರಕ್ಕೆ ಸುಹಾಸ್ ಕುಟುಂಬದೊಂದಿಗಿರುವ ಕಾಳಜಿ ರಹೀಂ ಹಾಗು ಅಶ್ರಫ್ ���ುಟುಂಬದೊಂದಿಗೆ ಯಾಕಿಲ್ಲ?
#JusticeForMangaloreMuslims
#SITProbeForAshrafRahiman
#JusticeForMangaloreMuslims#SITProbeForAshrafRahiman
3 murders in the same district of the same state — but only the murder of a Bajrang Dal rowdy-sheeter gets an NIA probe, while two Muslim murders get no SIT investigation, no compensation.
Why this injustice & discrimination,
ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರಕಾರದ ನಡೆಯನ್ನು ವಿರೋಧಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹತ್ವದ ಸುದ್ದಿಗೋಷ್ಠಿ
#SDPIKarnataka#Mangaluru