@annamalai_k@CTRavi_BJP@narendramodi Whenever Petrol prices are increased it’s due to global situation and when the price is revised it’s due to Modi.. waaaahhhhaaa 👌👌
ಹೌದು ಸಾರ್ ಯಾವ ಕಂಪನಿಯ ಹಾಗು ಆಡಳಿತವರ್ಗ ನಮ್ಮಪ್ರಜಾಪ್ರಭುತ್ವದ ಒಳಪಟ್ಟಿದೆ ಹಾಗಾಗಿ ವಜಾಗೊಂಡ ಎಲ್ಲ ಕಾರ್ಮಿಕರನ್ನು ಒಳಗೆ ಕರೆದುಕೊಂಡು ಗೌರವಯುತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲೇಬೇಕು ಸರ್ಕಾರಕ್ಕಿಂತ ದೊಡ್ಡವರು ಯಾರು ಇಲ್ಲ ಜನರಿಂದ ಸರ್ಕಾರವೇ ಹೊರತು ಬಂಡವಾಳಗಾರರಿಂದ ಸರ್ಕಾರವಲ್ಲ @ShivaramHebbar@DKSureshINC@CMofKarnataka
ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಅಸಮರ್ಥವಾದ ಈ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು.ಇಂತಹ ಅಯೋಗ್ಯ ಸರ್ಕಾರದಿಂದ ದಿನೇದಿನೇ ಜನಸಾಮಾನ್ಯರ ಬದುಕು ಕಷ್ಟಕರವಾಗುತ್ತಿದೆ ಸಾಧ್ಯವಾದರೆ ಟೊಯೋಟಾ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವಾದರೆ ದೇಶವನ್ನೇ ಬಿಟ್ಟು ತೊಲಗಿ@KPCCPresident@CMofKarnataka
@UmarKhalidJNU has been granted bail in FIR 101 but he remains in jail because of FIR 59/20 in which he is booked under UAPA, under similar charges. This is a major step forward in uncovering the lie that this case is!!
Mark my words Umar Khalid is India's future leader !!
ಟೊಯೊಟಾ ಕಾರ್ಮಿಕರ ಹೋರಾಟದಲ್ಲಿ ನವರಂಗಿ ಆಟವಾಡಿದ ನಿಮಗೆಲ್ಲರಿಗೂ .ನಾಚಿಕೆ ಆಗಬೇಕು .ಹೋರಾಟಾ ಸುಕಾ0ತ್ಯ ಅಂತ ಹೇಳಿ ಈವಾಗ ಬಂಡವಾಳ ಶಾಹಿಗಳು ಹಾಕುವ ಚಿಲ್ಲರೆ ಕಾಸಿಗಾಗಿ ಕಾರ್ಮಿಕರ ಜೀವಾನೆ ತೆಗೆದು ಬಿಟ್ಟರಲ್ಲ. ನೀವು ನಿಮ್ಮ್ ದುಷ್ಟ ಸರ್ಕಾರ ಹಾಳಾಗಿ ಹೋಗಲಿ .ಥು ನಿಮ್ಮ ಜನ್ಮಕ್ಕೆ.@drashwathcn@CMofKarnataka@hd_kumaraswamy
ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಅಸಮರ್ಥವಾದ ಈ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು.ಇಂತಹ ಅಯೋಗ್ಯ ಸರ್ಕಾರದಿಂದ ದಿನೇದಿನೇ ಜನಸಾಮಾನ್ಯರ ಬದುಕು ಕಷ್ಟಕರವಾಗುತ್ತಿದೆ ಸಾಧ್ಯವಾದರೆ ಟೊಯೋಟಾ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವಾದರೆ ದೇಶವನ್ನೇ ಬಿಟ್ಟು ತೊಲಗಿ#lets_quit_bjp @CMofKarnataka