ಬೆಳೆ ಸಮೀಕ್ಷೆ(crop survey)ಆ್ಯಪ್ ಅನ್ನು ಬಳಸಿಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪ್ಲೋಡ್ ಮಾಡಬಹುದಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಬೀಜ ಬಿತ್ತನೆ ಮಾಡಿ ಬೆಳೆ ಪೋಟೋ ಹೊಡೆದಾಗ ಕಾಣುವ ಹಂತ ತಲುಪಿದ ನಂತರ ತಪ್ಪದೇ ಈ ಕೆಲಸವನ್ನು ಮಾಡಬೇಕ��.
ಬೆಳೆ ಸಮೀಕ್ಷೆ ಪ್ರಯೋಜನಗಳು:
1. ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬಹುದು.
2. ಸದರಿ ಬೆಳ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ರೈತರಿಗೆ ಒದಗಿಸಲು ಮತ್ತು RTC ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ.
ನಿಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಹೇಗೆ ಮಾಡಬೇಕು ಎಂದು ತಿಳಿಯಲು ಲಿಂಕ್ ಮೇಲೆ ಕ್ಲಿಕ್ ಮಾಡ���: https://t.co/E78X1S6xAd
@agrigovkar
#bele_samikshe #crop_survey #RTC #crop_survey_app #ಬೆಳೆ_ಸಮೀಕ್ಷೆ
ಕಲ್ಬುರ್ಗಿ ತಾಲೂಕಿನ ಜಂಬಗಾ ಬಿ ಗ್ರಾಮದ ಶ್ರೀ ಶಿವಕುಮಾರ ಜಮಾದಾರ್ ವಿಶೇಷ ಚೇತನವಿದ್ದರೂ ಕೂಡ ಕೃಷಿಯಲ್ಲಿ ತೊಡಗಿರುವ ಬಗ್ಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಬಂದ ಪ್ರಯುಕ್ತ ಸನ್ಮಾನಿಸಿ, ನಿಮ್ಮೊಂದಿಗೆ ಕೃಷಿ ಇಲಾಖೆ ಇರುವುದಾಗಿ ತಿಳಿಸಲಾಯ್ತು. @Kalaburgivarthe@GuttedarDevavk
ಮಡಕಿ ಗ್ರಾಮದಲ್ಲಿ VSSN ಸಹಯೋಗದಲ್ಲಿ ಎಂಪಿಕಿಸಾನ್ EKYC ಮಾಡಲಾಯಿತು, ನಮಗೆ ಸಹಕರಿಸಿದ VSSN ಅಧ್ಯಕ್ಷರಾದ ಶ್ರೀ ರಾಜಕುಮಾರ್ ಮಂಠಾಳೆ ಹಾಗೂ ಸಿಬಂದಿ ವರ್ಗದವರಿಗೂ ಕೃಷಿ ಇಲಾಖೆಯಿಂದ ಧನ್ಯವಾದಗಳು 🙏🏽🙏🏽 @bcpatilkourava@Kalaburgivarthe@BasavarajMatti5
ಮಾನ್ಯ ಕೃಷಿ ��ಯುಕ್ತರಾದ ಶ್ರೀ ಬಿ ಶರತ್ ಸರ್ ಅವರು ಕಲ್ಬುರ್ಗಿ ತಾಲೂಕಿನ ಕಸಬ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದರು ಹಾಗೂ ಹಾಲಸುಲ್ತಾನಪುರ್ ಗ್ರಾಮದ ಪ್ರಗತಿಪರ ರೈತರು ಹಾಗೂ ಕೃಷಿ ಪಂಡಿತರಾದ ಶ್ರೀ ಶರಣಬಸಪ್ಪ ಪಾಟೀಲ್ ಅವರ ಕ್ಷೇತ್ರದಲ್ಲಿ ಪ್ರಗತಿಪರ ರೈತರೊಂದಿಗೆ ಕೃಷಿ ಸಂವಾದ ಕಾರ್ಯಕ್ರಮ ನಡೆಸಿದರು.
ಹಾರ್ದಿಕ ಶುಭಾಷಯಗಳು ಮಿಶ್ರಾ ಅವರಿಗೆ ತಮ್ಮ ಹಿರಿಯ ಹಾಗೂ ಅನುಭವಿ ಪ್ರಗತಿಪರ ರೈತರನ್ನು ಗುರುತಿಸಿ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಕೃಷಿ ಇಲಾಖೆ ಎಲ್ಲಾ ಅಧಿಕಾರಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳು
ರಾಜಸ್ಥ��ನದಲ್ಲಿ ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.ಅದೇ ರೀತಿ ಕರ್ನಾಟಕದಲ್ಲೂ ಕೂಡ ಸರ್ಕಾರವು OPS ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎಂಪಿಎಸ್ ನೌಕರ ಸಂಘವು ಸರ್ಕಾರವನ್ನು ವಿನಂತಿಸುತ್ತದೆ.
#RestoreOldPension
@CMofKarnataka
ಎರೆಹುಳು ಗೊಬ್ಬರ ಘಟಕಕ್ಕೆ ₹ 27,000/- ಆರ್ಥಿಕ ನೆರವು
ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ ತಗ್ಗಿಸಿ ಸಾವಯವ ಗೊಬ್ಬರ ಬಳಸಿ ಸಮೃದ್ಧ ಬೆಳೆ ಬೆಳೆಯುತ್ತಿರುವ ಶ್ರೀ ವೀರಪ್ಪ ಹಾವಣಗಿಯವರ ಕುಟುಂಬ.
ಸ್ಥಳ: ಆಲದಕಟ್ಟಿ ಗ್ರಾಮ, ಹಾವೇರಿ ತಾ/ಜಿಲ್ಲೆ.
#Earthworm#VermiCompost#OrganicManure#organicfarming
ನದಿಸಿಣ್ಣೂರ ಗ್ರಾಮದ ಕಬ್ಬಿನ ಜಮಿನಿಗೆ ಕಲಬುರ್ಗಿಯDDA ಶ್ರೀಮತಿ ಅನೂಸುಯಾ ಮೇಡಂ ಮತ್ತುADA ಶ್ರೀ ಚಂದ್ರಕಾಂತ ಜಿವಣಗಿ ಸರ್ ಭೇಟಿ ನೀಡಿ ಅಧಿಕ ಇಳುವರಿಯನ್ನು ಹೇಗೆ ಪಡೆಯಬಹುದು ಮತ್ತು ಸಹಾಯಧನದಲ್ಲಿ ಸಿಗುವ ಪರಿಕರಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು @shrustibcpatil @AdaKalaburgi @Kalaburgivarthe@caj_73@Chandra94161109
ಕಲಬುರ್ಗಿ ತಾಲುಕಿನ ಔರಾದ ರೈತ ಸಂಪರ್ಕ ಕೇಂದ್ರಕ್ಕೆ ಚಂದ್ರಕಾಂತ ಜಿವಣಗಿ ಸಹಾಯಕ ಕೃಷಿ ನಿರ್ದೇಶಕರು ಬೆಟಿನಿ��ಿ ಮುಂಗಾರಿನ ಬಿತ್ತನೆ ಬೀಜದ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದ ರೈತರಿಗೆ ಬಿಜದಕೊರತೆ ಯಾಗದರಿತಿ ಕ್ರಮ ಕೈಗೊಳ್ಳಲು ತಿಳಿಸಲಾಯಿತು @Chandra94161109 @SomalingayyaH