@MohanDanappa ಒಂದು ವರ್ಷ ಕಳೆದರೂ ಕೋರ್ಟ್ ಆದೇಶದNBWಮೇರೆಗೆ ಅಪರಾಧಿಯನ್ನು ಹಿಡಿದು ತರಲು ಸಾಧ್ಯವಾಗಿಲ್ಲ ಎಂದರೆ ಸಾಮಾನ್ಯ ಜನರಿಗೆ ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆ ಕಷ್ಟವಾಗುತ್ತದೆ. #ಜಮಖಂಡಿಗ್ರಾಮೀಣಪೊಲೀಸ್ ಠಾಣೆಯ
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ @DandeliRuralPolice ಸಿಬ್ಬಂದಿಯಿಂದ ಸಾರ್ವಜನಿಕರಿಗೆ ತೀವ್ರ ಕಿರುಕುಳ ಮತ್ತು ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿ. @DGPKarnataka @dandelruralpsipolice12 @uttarakannadap1 #KarnatakaPolice#PublicGrievance
@DgpKarnataka DgpKarnataka ಗೌರವಾನ್ವಿತರೇ, ಜಮಖಂಡಿ ನ್ಯಾಯಾಲಯದಲ್ಲಿರುವ ಪ್ರಕರಣ (C.C. No: 2568/2024) & ನ್ಯಾಯಾಲಯವು ದ���ನಾಂಕ 17-03-2026 ರಂದು ಆರೋಪಿಯ ವಿರುದ್ಧ ಮತ್ತೆ NBW (ಬಂಧನ ವಾರೆಂಟ್) ಹೊರಡಿಸಿದೆ. ಮುಂದಿನ ವಿಚಾರಣೆ 16-05-2026 ರಂದು ಇದ್ದರೂ ಸಹ, ಪೊಲೀಸರು ವಾರೆಂಟ್ ಜಾರಿಗೆ ಸಹಕರಿಸುತ್ತಿಲ್ಲ
#Justice #Karnataka
@BagalkotPolice @SPBagalkot @DgpKarnataka ಗೌರವಾನ್ವಿತರೇ, ಜಮಖಂಡಿ ನ್ಯಾಯಾಲಯದಲ್ಲಿರುವ ಪ್ರಕರಣ (C.C. No: 2568/2024) & ನ್ಯಾಯಾಲಯವು ದಿನಾಂಕ 17-03-2026 ರಂದು ಆರೋಪಿಯ ವಿರುದ್ಧ ಮತ್ತೆ NBW (ಬಂಧನ ವಾರೆಂಟ್) ಹೊರಡಿಸಿದೆ. ಮುಂದಿನ ವಿಚಾರಣೆ 16-05-2026 ರಂದು ಇದ್ದರೂ ಸಹ, ಪೊಲೀಸರು ವಾರೆಂಟ್ ಜಾರಿಗೆ ಸಹಕರಿಸುತ್ತಿಲ್ಲ.
Dear @IDBIBank and @RBI, I am Shabbir Abdulsab Mulla, a customer of your Jamkhandi branch in Karnataka. The bank manager here lacks proper knowledge of daily banking operations. Please look into this immediately." @EKYCDIGITAL