@CMofKarnataka ಅದು ಕೇಂದ್ರ ಸರಕಾರ ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ಮಾಡಿರುವ ಆದೇಶ ಎಂಬುದನ್ನು ಸದರಿ ಆದೇಶದ ಪ್ರಸ್ತಾವನೆಯ ೨ ಮತ್ತು ೩ ನೇ ಪ್ಯಾರಾದಲ್ಲಿ ಇದೆಯಲ್ಲಾ ಸಾರ್. . ದಯವಿಟ್ಟು ಎಲ್ಲಾ ನೌಕರರಿಗೂ OPS ಕೊಡಿ.ಪ್ರಣಾಳಿಕೆಯ ವಾಗ್ದಾನ ಈಡೇರಿಸಿ. please.
@CMofKarnataka ಮಾನ್ಯರೇ,ತಮ್ಮ ನಿರ್ಧಾರವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ, ಕೊಟ್ಟ ಮಾತಿನಂತೆ ನಡೆಯುತ್ತಿರುವ ತಮಗೆ ಅಭಿನಂದನೆಗಳು.💐 ಆದರೆ ತಮ್ಮ ಮಾತನ್ನು 100% ಉಳಿಸಿಕೊಳ್ಳಲು ಎಲ್ಲಾ ನೌಕರರಿಗೂ 100% OPS ಜಾರಿಗೊಳಿಸಿ",*
@CMofKarnataka ಫ್ರೀಡಂಪಾರ್ಕ್ ಹೋರಾಟದವೇದಿಕೆಯಲ್ಲಿ ಬರವಸೆ ನೀಡಿದ್ದು ,ನಮ್ಮ ಸರ್ಕಾರ ಆದಿಕಾರಕ್ಕೆ ಬಂದರೆ ನೆಪಿಎಸ್ ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಅದರಂತೆ ಪ್ರಣಾಳಿಕೆಯಲ್ಲಿ ಬರವಸೆ ನೀಡಲಾಗಿದೆ. ಸಂಪೂರ್ಣ nps ಯೋಜನೆಯನ್ನು ರದ್ದುಗೊಳಿಸಬೇಕು-ಈ ಬಜೆಟ್ ಅನ್ನು ನಾಲ್ಕು ಲಕ್ಷ ನಿಪಿಎಸ್ ನೌಕರರು ಎದುರು ನೋಡುತ್ತಿದ್ದೇವೆ