NHM ಒಳಗುತ್ತಿಗೆನೌಕರರನ್ನಖಾಯಂ ಮಾಡದ ಬಿಜೆಪಿ ಪಕ್ಷವನ್ನುತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ NHM ನೌಕರರು ಮತ್ತುಕುಟುಂಬದವರು ವೋಟುಹಾಕುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದೇವೆ ಕಾಂಗ್ರೆಸ್ ಪಕ್ಷ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಸಂಪುಟ ಸಭೆಯಲ್ಲಿ30,000NHM ಒಳಗುತ್ತಿಗೆ ನೌಕರರನ್ನುಖಾಯಂ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ
@mla_sudhakar NHM ನೌಕರರು 40 ದಿನಗಳ ಕಾಲ ಫ್ರಿಡಂ ಪಾರ್ಕ್ ನಲ್ಲಿ ನರಲಾಡಿದರೂ ಒಬ್ಬರು ಬಂದು ಭೇಟಿ ಆಗಲಿಲ್ಲ, NHM ಹೆಣ್ಣುಮಕ್ಕಳು ಕಾಲಿಗೆ ಬಿದ್ದು ಬೇಡಿಕೊಂಡರು ಆದರೂ ನಿಮ್ಮ ಮನಸು ಕರಗಲಿಲ್ಲ, ಈಗ ಅದರ ಪ್ರತಿಫಲ ಅನುಭವಿಸಿ.. ದೇವರು ನಿಮ್ಮ ಮಾಡಿರ ತಪ್ಪಿಗೆ ಸರಿಯಾಗಿ ಬುದ್ಧಿ ಕಳಿಸಿದ್ದಾರೆ. @mla_sudhakar
NHM ಒಳ ಗುತ್ತಿಗೆ ನೌಕರರ ಶಾಪ್ ತಟ್ಟದೇ ಇರುವದೆ ಸರ್. ಸುಮಾರು 27000 ಕುಟುಂಬಗಳನ್ನು ನೀವು ಕಡೆಗಣಿಸಿದ್ದು ಈ ಪರಿಣಾಮಕ್ಕೇ ಕಾರಣ
ಬೊಮ್ಮಾಯಿ ಸರ್ ನೀವು 40ದಿನಗಳ ವರೆಗೆ ನಮ್ಮನ್ನು ಫ್ರೀಡಮ್ ಪಾರ್ಕ್ ನಲ್ಲಿ ಕೂಡಲು ಬಿಟ್ರಿ @mla_sudhakar@BSBommai@BJPKarnataka@tv5newsnow@P
Congratulations to Congress party for winning elections. Ppl of Karnataka seeing new hope, fed up with corruption, inflation. Entire health dept NHM insource employee prayed for ur win. Kindly see us.@INCKarnataka@KPCCPresident@Siddaramaiah@Rahul Gandhi
ಮಾನ್ಯ ಮುಖ್ಯಮಂತ್ರಿಗಳೇ,ಆರೋಗ್ಯ ಇಲಾಖೆಯ #NHM ಒಳಗುತ್ತಿಗೆ ನೌಕರರಾದ ನಾವು 38 ದಿನಗಳಿಂದ ಖಾಯಂ ಹುದ್ದೆಗಾಗಿ ಮುಷ್ಕರ ನಡೆಸುತ್ತಿದ್ದೇವೆ,ದಯವಿಟ್ಟು ನಮ್ಮ ಅಳಲನ್ನು ಅರ್ಥ ಮಾಡ್ಕೊಳ್ಳಿ,ಬರುವ ಸಂಪುಟ ಸಭೆಯಲ್ಲಿ ನಮ್ಮ ಖಾಯಮಾತಿಯ ಬಗ್ಗೆ ನಿರ್ಧಾರ ಕೈಗೊಂಡು ನಮ್ಮ 2 ಲಕ್ಷ ಕುಟುಂಬ ಸದಸ್ಯರಿಗೆ ಸಂತೋಷದ ಸುದ್ದಿಯನ್ನು ಕೊಡಿ ದೇವರೇ 🙏@BSBommai