@Holla123K@savitha_rao@narendramodi Thousands of families are dependent on this industry for their livelihood. Therefore, we request the Central Government to provide certain concessions in EMIs, vehicle insurance, and road taxes. We also humbly urge the government to announce a special package for the survival ,
@Holla123K@savitha_rao@narendramodi ಸಾವಿರಾರು ಕುಟುಂಬಗಳು ಈ ಉದ್ಯಮದ ಮೇಲೆಯೇ ಅವಲಂಬಿತವಾಗಿವೆ.
ಆದ್ದರಿಂದ ಕೇಂದ್ರ ಸರ್ಕಾರವು ಇಎಂಐ, ವಾಹನ ಇನ್ಸುರೆನ್ಸ್ ಹಾಗೂ ರಸ್ತೆ ತೆರಿಗೆಗಳಲ್ಲಿ ಕೆಲವು ರಿಯಾಯಿತಿಗಳನ್ನು ನೀಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. ಜೊತೆಗೆ ಸಾರಿಗೆ ಮತ್ತು ಟೂರಿಸಂ ಉದ್ಯಮದ ಉಳಿವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿ,
@Holla123K The sector plays a vital role in employment generation and economic growth, and its current challenges are being closely monitored. The proposal to extend priority support to the travel and tourism industry under the ₹2 lakh crore credit guarantee scheme, on lines similar.
@Holla123K@pinarayivijayan@CMofKarnataka@RLR_BTM@KeralaTourism@ChiefKerala@karnatakatouri2 Every year, lakhs of devotees from Karnataka, Tamil Nadu, Andhra Pradesh, Telangana, and other states travel to Sabarimala Sri Dharma Sastha Temple to seek the blessings of Lord Ayyappa. To facilitate their holy journey, thousands of tourist vehicles, Mandala–Makaravilakku .
@Holla123K@narendramodi@nitin_gadkari@nsitharaman ಮಾನ್ಯ @narendramodi ಜೀ,
ಹೊಸ FASTag ವಾರ್ಷಿಕ ಪಾಸ್ 2 ತಿಂಗಳಲ್ಲಿ 25 ಲಕ್ಷ ಬಳಕೆದಾರರನ್ನು ದಾಟಿದೆ! 🙏
ಇದನ್ನು ಸಣ್ಣ ವಾಣಿಜ್ಯ, ಟ್ಯಾಕ್ಸಿ ಮತ್ತು ಪ್ರವಾಸಿ ವಾಹನಗಳಿಗೆ ವಿಸ್ತರಿಸಿ —
ಇದರಿಂದ ಸ್ವಯಂ ಉದ್ಯೋಗದಲ್ಲಿ ದುಡಿಯುವ ಕಾರ್ಮಿಕರಿಗೆ ಬಹು ಅನುಕೂಲವಾಗುತ್ತದೆ. 🇮🇳
#FASTag
@Holla123K@osd_cmkarnataka@dineshgrao ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವದು ಎಂದರೆ ಮದ್ಯಮ ವರ್ಗದ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತವೆ