#scam545ಪಿಎಸ��ಐ #reexam @narendramodi @JnanendraAraga @BSBommai @AmitShah PSI545 ಪರೀಕ್ಷೆಯಲ್ಲಿ ಅಕ್ರಮ ಆಗಿರೋದು ಇಡೀ ದೇಶಕ್ಕೆ ಗೋತ್ತಾಗಿದೆ, ಹಾಗೆ ನಿಮ್ಮ ಕಠಿಣಕ್ರಮ ಜರಗಿಸ್ತಿರೋದುTV ಮತ್ತೆ newspaperನಲ್ಲಿ ಇಡೀ ರಾಜ್ಯದ ಜನತೆ ನೋಡ್ತಾಯಿದೆ.56000 PSIಅಭ್ಯರ್ಥಿಗಳ ಬೇಡಿಕೆ ಮತ್ತು ಸರಕಾರ ಮಾಡಲೇಬೇಕಿರುವ ಕರ್ತವ್ಯಗಳು
@PriyankKharge ಸರ್ ನೀವು ಯಾವುದಕ್ಕೂ ಹೆದ್ರಬೆಡಿ ನಿಮ್ಮ ಜೊತೆ 1 ಲಕ್ಷ ಯುವಕರು ಇದ್ದಾರೆ,ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ನಿಮಗೆ ಇಷ್ಟು ಹೆದ್ರಿಸ್ತಾರೆ ಅಂದ್ರೆ ಇನ್ನು ಸಾಮಾನ್ಯ ವಿದ್ಯಾರ್ಥಿ ಗಳ ಪಾಡು ಏನು ?
Please sign the petition to expose @BJP4Karnataka 's corruption scandal in 545 posts exam of PSI and stand with the poor aspirants .... #scam545
https://t.co/27DWnTDUEw
ಕೆಳಗಿರುವ ಪೆಟಿಷನ್ ಗೆ ಒಪ್ಪಿಗೆ ಕೊಟ್ಟು - ಪಿ ಎಸ್ ಐ ನೇಮಕಾತಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಅಕ್ರಮದಿಂದ ನೊಂದ 56000 ಬಡ ಅಭ್ಯರ್ಥಿಗಳಿಗೆ ನ್ಯಾಯದೊರಕಿಸಿಕೊಡಬೇಕೆಂದು ಕೋರುತ್ತೇನೆ. 🙏
. #scam545
https://t.co/27DWnTDUEw
2/2
Bommai Govt = Scam Govt!
The Chronology -
• Answer 21 Questions, Get 100 Marks
• Blank OMR Sheets filled later
• Belated FIR lodged
• CID raids ADGP Office after uproar
• Home Minister has breakfast at accused BJP Leader’s residence
Need we say more!
Time to purge BJP!
ಮಾನ್ಯ ಗೃಹ ಸಚಿವರೇ,
ನಿಮ್ಮ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು ನಿಮ್ಮ ಕಯ್ಯಲ್ಲಿ ಇಲ್ಲವೇ? ಇರುವ ಅಧಿಕಾರಿಗಳಿಗೆ ���ಿಯಮ ಏನೆಂದು ತಿಳಿದಿಲ್ಲವೇ? ಅಥವಾ ನಿಮಗೆ ನಿಯಮ ತಿಳಿದಿಲ್ಲವೇ? ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು ಅವಕಾಶ ಇಲ್ಲವೆಂದು ಎಡಿಜಿಪಿ ಕಛೇರಿ ತಿಳಿಸಿದ್ದರು ನಕಲು ಪ್ರತಿ ಪಡೆಯಿರಿ ಎಂಬ ಹಾರಿಕೆಯ ಉತ್ತರ ಯಾಕೆ?
#PSI_Scam