ಪುತ್ತೂರು ಶಾಸಕರ ಬೇಜವಾಬ್ಧಾರಿ ಹೇಳಿಕೆ ಅಲ್ಲ ಮತದಾರರು ನಿರೀಕ್ಷಿಸಿದ್ದು.
ಶೂಟ್ ಔಟ್ ಮಾಡಿದ ಅಧಿಕಾರಿಯನ್ನು ತನಿಖೆಗೆ ಒಳಪಡಿಸುವ ನಿಷ್ಠೆ ಯನ್ನು ಶಾಸಕರು ತೋರಿಸಬೇಕಿತ್ತು.
#DKPoliceFakeFiring#WeDemandJudicialEnquiry
ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕೈಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ್ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯದ್ದು.
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದೆಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ ಕೇಂದ್ರದ NIA ತಂಡದ ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ..
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ

ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಯ ತನಿಖೆಯಲ್ಲಿ ಬಿಜೆಪಿ ಸಂಘಪರಿವಾರದ ನಾಯಕರೆ ಸಿಳುಕಿದಂತೆ ಈ ಪ್ರಕರಣದಲ್ಲೂ ಸಿಳುಕುತ್ತಾರೆ ಎಂಬ ಭಯವೇ?
ರಾಜ್ಯ ಸರ್ಕಾರ ಕೂಡಲೇ ಮೂರು ಹತ್ಯೆಯ ತನಿಖೆಯನ್ನು SIT ರಚಿಸಿ ತನಿಖೆ ನಡೆಸಬೇಕು 2/2
#UAPAforAshrafRaheemMurderers#JusticeForMangloreMuslims
ಕರಾವಳಿಯಲ್ಲಿ ಮುಸ್ಲಿಂ ಅಮಾಯಕ ಯುವಕರ ಸರಣಿ ಕೊಲೆಗಳು ನಡೆದರೂ, ಯಾವುದೇ ಪ್ರಕರಣವನ್ನು NIA ಗೆ ವಹಿಸಿಲ್ಲ.
ಹಿಂದೆ ಪ್ರವೀನ್ ನೆಟ್ಟಾರು, ಈಗ ಸುಹಾಸ್ ಶೆಟ್ಟಿ ಪ್ರಕರಣ NIA ಗೆ ವಹಿಸಲಾಗಿದೆ.
ಅಪರಾಧಿಗಳು ಮುಸ್ಲಿಮರಾದರೆ ಮಾತ್ರವೇ ಈ NIA, UAPA
#UAPAforAshrafRaheemMurderers#JusticeForMangaloreMuslims
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಬಹುತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯ ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims
Why are there different rules for different communities? When we are all Indians and have the same rules and regulations, why does only one community get all the importance?
#UAPAforAshrafRaheemMurderers#JusticeForMangaloreMuslims
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.
#UAPAforAshrafRaheemMurderers#JusticeForMangaloreMuslims