@PriyankKharge ರವರೆ ಏನ್ರೀ ನಿಮ್ಮ ಪ��ಲಿಸ್ ವ್ಯವಸ್ಥೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಪ್ರವಾದಿ ಹಜ್ರತ್ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರ ಬ್ಯಾನರ್ ತೆರವುಗೊಳಿಸಿ,ನೆಲಕ್ಕೆ ಹಾಕಿ ಕಾಲಿನಿಂದ ತುಳಿದಿರುವ ಘಟನೆಯನ್ನು ಖಂಡಿಸಿ ನ್ಯಾಯ ಕೇಳಲು ಲಕ್ಷ್ಮೇಶ್ವರ ಜಮಾತಿನ ಹಿರಿಯರು ಹಾಗೂ ಯುವಕರು ಕುಲಗೊಡ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಅಲ್ಲಿಯ #PSI ಅಸಭ್ಯವಾಗಿ ವರ್ತಿಸಿ ಜಮಾತಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಇದು ಎಷ್ಟು ಸರಿ ?
ಬ್ಯಾನರ್ ಹರಿದು ಅವಮಾನಿಸಿದ ಕೃತ್ಯಕ್ಕಿಂತಲೂ,ದೂರು ನೀಡಲು ಹೋದವರನ್ನೇ ರಾತ್ರಿ 1 ಗಂಟೆಯವರೆಗೆ ಕಾಯಿಸಿ FIR ದಾಖಲಿಸದಿರುವುದು ಗಂಭೀರ ವಿಚಾರ.ಕಾನೂನು ಪಾಲಿಸಬೇಕಾದವರೇ ದೂರು ಸ್ವೀಕರಿಸಲು ಹಿಂದೇಟು ಹಾಕಿದರೆ ನ್ಯಾಯ ಸಿಗುವುದು ಹೇಗ���❓
ಸಮವಸ್ತ್ರ ಧರಿಸಿದ ಮಾತ್ರಕ್ಕೆ ಕಾನೂನಿಗಿಂತ ಮೇಲಲ್ಲ! ದೂರುದಾರರ ಮೇಲೆ ಕೈ ಎತ್ತಿ, ಧಮಕಿ ಹಾಕಿ, FIR ದಾಖಲಿಸದೆ ಕಳುಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಇನ್ನೂ ಎಷ್ಟು ದೂರುಗಳು ಬೇಕು? ಆರೋಪಿಗಳನ್ನು ರಕ್ಷಿಸಲು ಪೊಲೀಸರಿಗೇಕ�� ಇಷ್ಟೊಂದು ಆಸಕ್ತಿ? ದೂರು ನೀಡಲು ಬಂದ ಯುವಕರ ಮೇಲೆ ದೌರ್ಜನ್ಯ ನಡೆಸಲು ಯಾವ ಕಾನೂನು ಅಧಿಕಾರ ನೀಡಿದೆ? ರಾಜ್ಯದ ಗೃಹ ಸಚಿವರು ಉತ್ತರಿಸಲಿ.
#PSI ಹಾಗೂ ಸಂಬಂಧಪಟ್ಟ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಜೊತೆಗೆ ಬ್ಯಾನರ್ಗೆ ಅವಮಾನ ಮಾಡಿದ ಘಟನೆಯ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. @DgpKarnataka @masaleemips @KarnatakaCops
@IgpNr @ips_patil @DKShivakumar @HMOKarnataka @CMofKarnataka @rajusait @ArshadRizwan @utkhader @BZZameerAhmedK @JarkiholiSatish @SPBelagavi @AddlSPBelagavi @GokakDysp
ಉಚಿತ ಗ್ಯಾರಂಟಿಗಳ ಹೆಸರಿನಲ್ಲಿ ಜನರ ಮತ ಪಡೆದು ಅಧಿಕಾರಕ್ಕೆ ಬಂದ #ಕಾಂಗ್ರೆಸ್ ಸರ್ಕಾರ,ಇಂದು ಅದೇ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.ಚುನಾವಣೆಯ ಸಂದರ್ಭದಲ್ಲಿ ಉಚಿತಗಳ ಆಮಿಷ ತೋರಿಸಿ ಅಧಿಕಾರದ ಗದ್ದುಗೆ ಏರಿದವರು,ಅಧಿಕಾರಕ್ಕೆ ಬಂದ ನಂತರ ಹಾಲಿನ ಬೆಲೆ ಏರಿಕೆ,ಬಸ್ ಪ್ರಯಾಣ ದರ ಏರಿಕೆಯ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದಾರೆ. ಗ್ಯಾರಂಟಿಗಳ ಹೆಸರಿನಲ್ಲಿ ಒಂದು ಕೈಯಲ್ಲಿ ಕೊಟ್ಟು, ಬೆಲೆ ಏರಿಕೆಯ ಹೆಸರಿನಲ್ಲಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದೇ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತವೇ ❓ ಜನರಿಗೆ ಉಚಿತಗಳ ಕನಸು ತೋರಿಸಿ,ಬದುಕನ್ನೇ ದುಬಾರಿಗೊಳಿಸುವ ಈ ದ್ವಂದ್ವ ನೀತಿಗೆ ಸರ್ಕಾರ ಉತ್ತರಿಸಲೇಬೇಕು,ಆಡಳಿತ ನಡೆಸಲು ಆಗದಿದ್ದರೆ ಅಧಿಕಾರದಿಂದ ಕೆಳಗೆ ಇಳಿಯ ಬೇಕು..
@INCIndia@INCKarnataka@CMofKarnataka@DKShivakumar@RahulGandhi@siddaramaiah@kharge
Congress 6th Guarantee #PriceHikeBhagya
#pricehike #Karnataka #KarnatakaPolitics
ಬೆಳಗಾವಿ ಜಿಲ್ಲೆಯ ಕಾನಾಪುರ ತಾಲ್ಲೂಕಿನ ಲೊಂಡಾ ಗ್ರಾಮದಲ್ಲಿ “ಹಿಂದು ರಾಷ್ಟ್ರಕ್ಕೆ ಸ್ವಾಗತ” ಎಂಬ ಬರಹವಿರುವ ಬ್ಯಾನರ್ ಅಳವಡಿಸಿರುವ ಕುರಿತು ಗಮನಕ್ಕೆ ಬಂದಿದೆ.ಈ ಬ್ಯಾನರ್ನ ಉದ್ದೇಶ ಮತ್ತು ಅದರ ಅಳವಡಿಕೆಗೆ ಸಂಬಂಧಿಸಿದ ಕಾನೂನುಬದ್ಧ ಅಂಶಗಳನ್ನು ಪರಿಶೀಲಿಸಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕು
@SPBelagavi@DgpKarnataka
ಮಾನ್ಯ @utkhader ರವರೆ ನಿಮ್ಮ ಇಲಾಖೆ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಉಚಿತ ಸ್ನಾತಕೋತ್ತರ ಶಿಕ್ಷಣ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳ ಅರ್ಜಿಗಳು ತಿರಸ್ಕೃತವಾಗಿರುವುದು ಹಾಗೂ ₹15,000ರಿಂದ ₹35,000ರವರೆಗೆ ಶುಲ್ಕ ಪಾವತಿಸುವಂತೆ ಸೂಚಿಸಿರುವ ಸಮಸ್ಯೆಯಿಂದ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಬೇಕಾದ ಯೋಜನೆಯೇ ಅವರ ಪಾಲಿಗೆ ಆರ್ಥಿಕ ಹೊರೆಯಾಗಬಾರದು. ಆಡಳಿತಾತ್ಮಕ ಹಾಗೂ ತಾಂತ್ರಿಕ ದೋಷಗಳ ಹೊ��ೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಸರಿಯಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೌಲಭ್ಯ ದೊರೆಯುವಂತೆ ಖಚಿತಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. @DKShivakumar @CMofKarnataka @ArshadRizwan @DOMGOK @MlaKaneezfatima
ಒಬ್ಬ IPS ಅಧಿಕಾರಿ ಬುಷ್ಪಾ ಖಾನ್ ಅವರನ್ನು ಸಾಮಾನ್ಯ ವಿಡಿಯೋದಲ್ಲಿ ಸಲಾಂ ಮಾಡಿದ ಕಾರಣಕ್ಕೆ ವರ್ಗಾವಣೆ ಮಾಡಿ, ಮೂಲೆಗುಂಪು ಮಾಡಲಾಗುತ್ತದೆ.
ಆದರೆ ಬಳ್ಳಾರಿ ಜಿಲ್ಲೆ ಕಂಪ್ಲಿ ಸಮವಸ್ತ್ರದಲ್ಲೇ (CPI ) ಸಾಹೇಬರು ನೃತ���ಯ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲವೇ?
#ballarySP #kampli #ballarypolice
HESCOMಅಧಿಕಾರಿಗಳನ್ನು ಮನೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ ಎಂಬ MLC ಚನ್ನರಾಜ ಹಟ್ಟಿಹೊಳಿ ವಿರುದ್ಧದ ಆರೋಪ ಗಂಭೀರವಾಗಿದೆ.ಅಧಿಕಾರಿಗಳನ್ನು ಮನೆಗೆ ಕರೆಸಿ ಬೆದರಿಕೆ,ನಿಂದನೆ ಮತ್ತು ಹಲ್ಲೆ ಮಾಡುವ ಪರಿಸ್ಥಿತಿ ಬಂದರೆ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಎಲ್ಲಿದೆ?ರಾಜಕೀಯ ಪ್ರಭಾವ ಎಷ್ಟೇ ಇರಲಿ,ಕಾನೂನಿಗಿಂತ ಯಾರೂ ದೊಡ್ಡವರಲ್ಲ 1/2
ಬೆಳಗಾವಿಯ ನ್ಯೂ ಗಾಂಧಿನಗರದ ಸರ್ಕಾರಿ ಉರ್ದು ಶಾಲೆಯ ಎದುರಿನ ಆಟದ ಮೈದಾನ ಸಂಪೂರ್ಣ ಕೊಳಚೆ ನೀರಿನಿಂದ ತುಂಬಿದ್ದು ಮಕ್ಕಳು ಆಟವಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಮಕ್ಕಳ���ಗೆ ಸ್ವಚ್ಛ,ಸುರಕ್ಷಿತ ಆಟದ ಮೈದಾನ ಒದಗಿಸುವುದು ಸರ್ಕಾರದ ಜವಾಬ್ದಾರಿ.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. @deobelagavi
ನೆನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಆಯೋಜಿಸಲಾಗಿದ್ದ ಈದ್-ಎ-ಮೀಲಾದ್-ಉನ್-ನಬಿ ﷺ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತ��ಾಡುವ ಅವಕಾಶ ದೊರೆತಿದ್ದು ನನಗೆ ಅತ್ಯಂತ ಸಂತೋಷ ಹಾಗೂ ಗೌರವದ ವಿಷಯವಾಗಿದೆ.
ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ﷺ ಅವರ ಜೀವನ, ಆದರ್ಶಗಳು ಮತ್ತು ಮಾನವಕುಲಕ್ಕೆ ಅವರು ನೀಡಿದ ಶಾಶ್ವತ ಸಂದೇಶಗಳ ಕುರಿತು ಮಾತನಾಡಿದೆ.
ಪ್ರವಾದಿ ಮುಹಮ್ಮದ್ ﷺ ಅವರ ಜೀವನವು ಕೇವಲ ಪ್ರೀತಿ, ಕರುಣೆ ಮತ್ತು ಶಾಂತಿಯ ಸಂದೇಶ ಮಾತ್ರವಲ್ಲ; ಅದು ಸಮಾಜದಲ್ಲಿನ ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ಧ ಸತ್ಯ ಮತ್ತು ನ್ಯಾಯಕ್ಕಾಗಿ ಧೈರ್ಯವಾಗಿ ನಿಂತ ಮಹಾನ್ ಆದರ್ಶವಾಗಿದೆ.
ಪ್ರವಾದಿಯವರು ﷺ ದುರ್ಬಲರ ಪರವಾಗಿ ನಿಂತರು, ಶೋಷಿತರ ಧ್ವನಿಯಾದರು, ಬಡವರು ಮತ್ತು ನಿರ್ಗತಿಕರ ಹಕ್ಕುಗಳನ್ನು ಕಾಪಾಡಿದರು. ಮಾನವ ಸಮಾಜದಲ್ಲಿ ಜಾತಿ, ವರ್ಗ, ಬಣ್ಣ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನಡೆಯುವ ತಾರತಮ್ಯಕ್ಕೆ ವಿರುದ್ಧವಾಗಿ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದರು.
ಇಂದಿನ ಸಮಾಜದಲ್ಲಿ ದ್ವೇಷ, ತಾರತಮ್ಯ ಮತ್ತು ಅನ್ಯಾಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ಪ್ರವಾದಿಯವರ ﷺ ಆದರ್ಶಗಳು ಇನ್ನಷ್ಟು ಪ್ರಸ್ತುತವಾಗಿವೆ. ಅವರ ಸಂದೇಶಗಳನ್ನು ಕೇವಲ ವೇದಿಕೆಗಳಲ್ಲಿ ಮಾತನಾಡುವುದು ಅಥವಾ ಆಚರಣೆಗೆ ಮಾತ್ರ ಸೀಮಿತಗೊಳಿಸದೆ, ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ನ್ಯಾಯಕ್ಕಾಗಿ ಧ್ವನಿ ಎತ್ತುವುದು, ದುರ್ಬಲರ ಪರವಾಗಿ ನಿಲ್ಲುವುದು, ಶೋಷಿತರ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ಸಮಾಜದಲ್ಲಿ ಪ್ರೀತಿ, ಸಹೋದರತ್ವ ಹಾಗೂ ಮಾನವೀಯತೆಯನ್ನು ಬೆಳೆಸುವುದು—ಇವೇ ಪ್ರವಾದಿ ಮುಹಮ್ಮದ್ ﷺ ಅವರ ಬೋಧನೆಗಳ ನಿಜವಾದ ಸಾರವಾಗಿದೆ.
ಈದ್-ಎ-ಮೀಲಾದ್ ಆಚರಣೆಯ ನಿಜವಾದ ಅರ್ಥವೆಂದರೆ ಪ್ರವಾದಿಯವರ ﷺ ಆದರ್ಶಗಳನ್ನು ನಮ್ಮ ಜೀವನದ ಭಾಗವನ್ನಾಗ�� ಮಾಡುವುದು ಮತ್ತು ನ್ಯಾಯ, ಕರುಣೆ, ಸಮಾನತೆ ಹಾಗೂ ಮಾನವೀಯತೆಯ ಆಧಾರದ ಮೇಲೆ ಉತ್ತಮ ಸಮಾಜವನ್ನು ನಿರ್ಮಿಸುವುದು.
ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿದ ಆಯೋಜಕರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪ್ರೀತಿಯ ಸಹೋದರರು, ಸ್ನೇಹಿತರು ಮತ್ತು ಸಾರ್ವಜನಿಕರಿಗೆ ಧನ್ಯವಾದಗಳು.
ಬನ್ನಿ, ಪ್ರವಾದಿ ಮುಹಮ್ಮದ್ ﷺ ಅವರ ಬೋಧನೆಗಳನ್ನು ಅನುಸರಿಸೋಣ.
ನ್ಯಾಯ, ಕರುಣೆ ಮತ್ತು ಮಾನವೀಯತೆಯ ಸಮಾಜವನ್ನು ನಿರ್ಮಿಸೋಣ.
ಅಫ್���ರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ,
SDPI ಕರ್ನಾಟಕ
#EidEMiladUnNabi #ProphetMuhammad ﷺ #Milad #Hoskote #BengaluruRural #Justice #Humanity #Equality #Peace #SDPIKarnataka
ایس ڈی پی ائی نے نیپال میں سیلاب کے سانحہ پر گہرے دکھ کا اظہار کیا۔
سوشیل ڈیموکریٹک پارٹی آف انڈیا کے قومی نائب صدر محمد شفیع نے تباہ کن طوفانی سیلاب پر گہرے رنج و غم کا اظہار کیا ہے جس نے پورے نیپال میں سینکڑوں لوگوں کی جانیں لے لی ہیں اور متعدد ہندوستانی شہریوں سمیت لاپتہ ہو گئے ہیں۔ انہوں نے کہا کہ وہ اس بڑے سانحے کے وقت نیپال کے لوگوں کے ساتھ یکجہتی کے طور پر کھڑے ہیں، سوگوار خاندانوں سے دلی تعزیت کرتے ہیں، اور زخمیوں کی جلد صحت یابی اور لاپتہ تمام لوگوں کی بحفاظت واپسی کی دعا کرتے ہیں۔ انہوں نے تمام متعلقہ حکام پر زور دیا کہ وہ بچاؤ اور امدادی کارروائیوں کو اس وقت تک تیز کریں جب تک کہ ہر پھنسے ہوئے شخص، خاص طور پر ہندوستانی زائرین اور کارکنان جو لاپتہ ہیں، ان کا بحفاظت ریسکیو نہیں کیا جاتا۔ انہوں نے ہمالیہ کے پورے خطے میں مضبوط علاقائی تعاون پر زور دیتے ہوئے کہا کہ اس سے آفات سے نمٹنے کے لیے تیاریاں، قبل از وقت وارننگ سسٹم، اور ہنگامی ردعمل کے مربوط طریقہ کار کو بہتر بنایا جا سکتا ہے. مستقبل میں اس طرح کے جانی نقصان کو کم کرنے اور آب و ہوا سے متعلق بڑھتی ہوئی شدید آفات کے خلاف لچک کو مضبوط بنانے کے لیے پڑوسی ممالک کے درمیان مشترکہ کارروائی بھی ضروری ہے۔
#SDPI expresses deep grief over the loss of hundreds of lives in Nepal’s devastating flash floods. We urge intensified rescue efforts for all missing, including Indian citizens, and stronger regional cooperation on disaster preparedness, early warnings & climate resilience.
ಕೋಲಾರದಲ್ಲಿ ಒಂದು ಸ���ಮರಣೀಯ ದಿನ 🌙✨
ಕೋಲಾರ ಜಿಲ್ಲಾ SDPI ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ, SDPI ಕರ್ನಾಟಕದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸಾಹೇಬ್ ಅವರು ಕೋಲಾರದ ಪ್ರಸಿದ್ಧ ದರ್ಗಾ ಶರೀಫ್ ಹಜರತ್ ಸೈಯದಿನಾ ಸೈಯದ್ ಖುತ್ಬ್ ಶಾ ಘೋರಿ (ರ.ಅ.) ಅವರ ದರ್ಗಾ ಝೀಯಾರತ್ ಮಾಡಿ ಪ್ರಾರ್ಥನೆ ಸಲ್ಲಿಸಿದರು. 🤲✨
ಅಲ್ಲಾಹ್ ತಆಲಾ ಈ ಮುಬಾರಕ್ ಹಾಜರಿಯನ್ನು ಕಬೂಲ್ ಮಾಡಿ, ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಬರಕತ್ ಅನುಗ್ರಹಿಸಲಿ. ಆಮೀನ್. 🤲
#SDPIKarnataka #Kolar #AbdulMajidSahab #DargahShareef #SyedQutbShahGhori #MashaAllah
A Memorable Moment in Kolar 🌙✨
On the occasion of the inauguration of the SDPI District Office in Kolar, Abdul Majid Sahab, President of SDPI Karnataka, paid a blessed visit to the renowned Dargah Shareef of Hazrath Syedina Syed Qutb Shah Ghori (RA) in Kolar and offered prayers. 🤲✨
May Allah Ta’ala accept this blessed visit and shower everyone with peace, prosperity and abundant blessings. Ameen. 🤲
#SDPIKarnataka #Kolar #AbdulMajidSahab #DargahShareef #SyedQutbShahGhori #MashaAllah
ರಾಜ್ಯದ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವ ಸರ್ಕಾರ,ಬೆಳಗಾವಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ,ಪ್ರಸಕ್ತ ವರ್ಷ ಮಳೆ ಕೊರತೆಯ��ಂದ ಜಿಲ್ಲೆಯ ಯರಗಟ್ಟಿ,ಸವದತ್ತಿ ರಾಮದುರ್ಗ,ಬೈಲಹೊಂಗಲ,ಸೇರಿದಂತೆ ಹಲವು ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು 1/2 @CMofKarnataka
ಪ್ರೆಸ್ ರಿಲೀಸ್
*ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ��ಿಣ ಕ್ರಮ ಕೈಗೊಳ್ಳಬೇಕು — ಅಬ್ದುಲ್ ಮಜೀದ್*
ಬೆಂಗಳೂರು, ಆಗಸ್ಟ್ 22, 2026:
ದಾವಣಗೆರೆ ನಗರದ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು.
ದಾವಣಗೆರೆ ನಗರದ RTO ಸರ್ಕಲ್ನಿಂದ ಅಕ್ತರ್ ರಝಾ ಸರ್ಕಲ್ವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಕುರಿತು ಸಾರ್ವಜನಿಕರು ಗಂಭೀರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯ ನಿರ್ಮಾಣದ ಸಂದರ್ಭದಲ್ಲಿ ವೈಜ್ಞಾನಿಕ ಹಾಗೂ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ರಸ್ತೆಯ ಕೆಲವು ಭಾಗಗಳ ವಿನ್ಯಾಸ, ತಿರುವುಗಳು, ಎತ್ತರ-ತಗ್ಗು, ರಸ್ತೆ ಗುರುತುಗಳ ಕೊರತೆ, ಸಮರ್ಪಕ ಸೂಚನಾ ಫಲಕಗಳ ಅಭಾವ ಹಾಗೂ ಅಗತ್ಯ ಸ��ರಕ್ಷತಾ ಕ್ರಮಗಳ ಕೊರತೆಯಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಅಪಾಯ ಎದುರಿಸುವಂತಾಗಿದೆ.
ಈ ವಿಡಿಯೋವನ್ನು ಗಮನಿಸಿ
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ಆಡಲು ಯಾವುದೇ ಯೋಜನೆಗೂ ಅವಕಾಶ ಇರಬಾರದು. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆ ನಮ್ಮೆಲ್ಲರ ಆದ್ಯತೆಯಾಗಬೇಕು.
ಆದ್ದರಿಂದ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಇಂಜಿನಿಯರ್��ಳು ಮತ್ತು ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ:
1️⃣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು.
2️⃣ ರಸ್ತೆಯ ವಿನ್ಯಾಸ ಹಾಗೂ ತಾಂತ್ರಿಕ ದೋಷಗಳಿದ್ದರೆ ಅವುಗಳನ್ನು ತಕ್ಷಣ ಸರಿಪಡಿಸಬೇಕು.
3️⃣ ಅಗತ್ಯವಿರುವ ಕಡೆ ಸಮರ್ಪಕ ರಸ್ತೆ ಗುರುತುಗಳು, ಸೂಚನಾ ಫಲಕಗಳು, ವೇಗ ನಿಯಂತ್ರಣ ಕ್ರಮಗಳು ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಬೇಕು.
4️⃣ ರಸ್ತೆ ಅಪಘಾತಗಳನ್ನು ತಡೆಗಟ್ಟಲು ತಾತ್ಕಾಲಿಕ ಕ್ರಮಗಳ ಜೊತೆಗೆ ಶಾಶ್ವತ ಪರಿಹಾರವನ��ನು ಒದಗಿಸಬೇಕು.
ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಯನ್ನು ತುರ್ತಾಗಿ ಪರಿಗಣಿಸಿ, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸುತ್ತೇನೆ.
Tag:
ದಾವಣಗೆರೆ ಸ್ಮಾರ್ಟ್ ಸಿಟಿ, ದಾವಣಗೆರೆ ಮಹಾನಗರ ಪಾಲಿಕೆ, ಸಂಬಂಧಪಟ್ಟ ಇಂಜಿನಿಯರ್ಗಳು ಮತ್ತು ಅಧಿಕಾರಿಗಳು.
Davanagere Smart City Limited
Davanagere City Corporation / ದಾವಣಗೆರೆ ಮಹಾನಗರ ಪಾಲಿಕೆ
Davanagere District Administration
Davanagere Police
Karnataka Chief Minister
Department of Urban Development, Government of Karnataka
@DC_Davanagere
@CMofKarnataka
@SpDavanagere
@ZP_Davangere
@DULTBangalore
@SWDGoK
— ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪರಾಜಿತ ಅಭ್ಯರ್ಥಿ
📞 Contact: 8050940867
📧 Email: [email protected]
#Davangere #SmartCity #RoadSafety #AkhtarRazaCircle #RTORoad #PublicSafety #SDPIKarnataka
ಹಿರೇಬಾಗೇವಾಡಿಯ ಸುಭಾಷ ನಗರದ(ವಾರ್ಡ್ ನಂ8)ರಲ್ಲಿ 24×7 ನೀರಿನ ಕಾಮಗಾರಿಗಾಗಿ ರಸ್ತೆಯ ಅಗೆದು ಹಾಗೆ ಬಿಟ್ಟದ್ದಾರೆ ರಸ್ತೆಯನ್ನು ದುರಸ್ತಿಗೊಳಿಸಲು ಹಲವು ಬಾರಿ ಪ ಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಹದಗೆಟ್ಟ ರಸ್ತೆಯಿಂದಾಗಿ ಜನರಿಗೆ ಬಹಳ ತೊಂದರೆಯಾಗುತ್ತಿದೆ @osd_cmkarnataka@CMofKarnataka
ನಿಪ್ಪಾಣಿ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ (NH-48) ನಿರ್ಮಾಣ ಹಂತದಲ್ಲಿರುವ ಭಾಗವೊಂದರಲ್ಲಿ ತಡೆಗೋಡೆಯ ಒಂದು ಭಾಗ ಕುಸಿದುಬಿದ್ದಿದು ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲೇ ಕುಸಿಯುತ್ತಿರುವುದು ಆಡಳಿತದ ವೈಫಲ್ಯ,ಭ್ರಷ್ಟಾಚಾರ,ಕಳಪೆ ಕಾಮಗಾರಿ 1/2
Junaid Khan, who dedicated himself wholeheartedly and stood at the forefront of the Jantar Mantar protest against the NEET examination and the tragic student suicides from the very first day until the last, should never be ignored or sidelined.@CJP_for_India