If @narendramodi wants to give a fitting response to North-South ethnic tensions, let him make Kannada, Tamil and other languages as official languages of India.
These gestures are worthless. But for a fake journalist like @nabilajamal_ this is exemplary.
#StopHindiRacism
While we Kannadigas are sweating hard to pay taxes, Government of India is allocating the tax money of Kannadigas to Northern states.
This is unfair. We Kannadigas hoped for a better future when our ancestors joined the union in 1947.
#SouthTaxMovement
.#ನನ್ನತೆರಿಗೆನನ್ನಹಕ್ಕು
ಒಮ್ಮೆ ಈ ಟೇಬಲ್ ನೋಡಿ.
ಕರ್ನಾಟಕ ಕ್ಕೆ ಸಿಗುತ್ತಿರೋದು 37,252 ಕೋಟಿ ರೂಪಾಯಿ
ಅದೇ ಯುಪಿಗೆ ಸಿಗುತ್ತಿರುವುದು 1 ಲಕ್ಷ 83 ಸಾವಿರ ಕೋಟಿ ರೂಪಾಯಿ.
ಈಗ ಹೇಳಿ ಹೊಟ್ಟೆ ಉರಿಯುತ್ತಾ ಇಲ್ಲವಾ?
ದುಡಿದು ದುಡಿದು ತೆರಿಗೆ ಕಟ್ಟಿ ಸಾಯೋದು ನಾವು.
ಇದನ್ನೇ ನ್ಯಾಯವಾಗಿ ನಮ್ಮ ಪರವಾಗಿ ನಾವು ಕೇಳಬೇಕಿದೆ..
#ನನ್ನತೆರಿಗೆನನ್ನಹಕ್ಕು#southtaxmovement
ಕನ್ನಡ ಹಾಗೂ ಇಂಗ್ಲಿಶ್ - ಇವೆರಡೇ ನುಡಿಗಳು ಕನ್ನಡ ಮಕ್ಕಳಿಗೆ ಸಾಕು.
ಬೇಕಿಲ್ಲದ ಮೂರನೇ ನುಡಿಗಿಂತ, ಕನ್ನಡ ಮಕ್ಕಳಿಗೆ ಕಂಪ್ಯೂಟರ್ ಕಲಿಸಿ.
ಬಾರತದಲ್ಲಿ ತಾಂಡವವಾಡುತ್ತಿರುವ ಹಿಂದಿ ಹೇರಿಕೆಯ ನೀಚತನ ತೊಲಗಲಿ.
#ನಮಗೆ_ದ್ವಿಭಾಷಾ_ನೀತಿ_ಬೇಕು#WeWantTwoLanguagePolicy
ಕೇವಲ ಹಿಂದಿ ಇಂಗ್ಲೀಷಿನಲ್ಲಿ ಆಯ್ಕೆ ಕೊಟ್ಟು, ಕನ್ನಡಿಗರ ಉದ್ಯೋಗ ಕಸಿಯುವುದು, ಹಿಂದಿ ಹೇರಿಕೆ ಮಾಡಿ ನಮ್ಮ ಅಸ್ಮಿತೆಗೆ ಧಕ್ಕೆ ತರುವುದು..
ಇಲ್ಲಿನ ಶಿಕ್ಷಣದಲ್ಲಿಯೂ ಹಿಂದಿಯನ್ನು ಬಲವಂತವಾಗಿ ಹೇರುವುದು.
#ನಮಗೆ_ದ್ವಿಭಾಷಾ_ನೀತಿ_ಬೇಕು#WeWantTwoLanguagePolicy