2013ರ ಚುನಾವಣೆಯ ಮುಂಚೆ ಸುಳ್ಯದಲ್ಲಿ ಗಲಭೆ ಹಚ್ಚುವ ಭಾಷಣ, 2018ರ ಮುಂಚೆ ಮಂಗಳೂರಿಗೆ ಬೆಂಕಿ ಹಚ್ಚಲು ಕರೆ, 2023 ಇದೀಗ ಲವ್ ಜಿಹಾದ್.. ಒಟ್ಟಿನಲ್ಲಿ ರಾಜ್ಯದ ಜನ ಅಭಿವೃದ್ಧಿಯ ಕುರಿತು ಪ್ರಶ್ನೆ ಮಾಡ ಬಾರದು. ಜನತೆ ಇನ್ನಾದರೂ BJPಯನ್ನು ಅರ್ಥ ಮಾಡಿಕೊಳ್ಳಬೇಕು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫ್ಯಾಶಿಸ್ಟರು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಆಕ್ರಮಣಗಳು ಮುಂದುವರಿಯಲು ಬುದ್ಧಿವಂತರ ಜಿಲ್ಲೆಯ ಜನತೆಯ ದಿವ್ಯ ಮೌನವೇ ಮೂಲ ಕಾರಣ !!
ನಮ್ಮ ಜಿಲ್ಲೆಯು ಇನ್ನಷ್ಟು ಅಪಾಯಕಾರಿ ಪರಿಸ್ಥಿತಿಗೆ ತಲುಪುವ ಮೊದಲು ಎಚ್ಚೆತ್ತುಕ್ಕೊಳ್ಳೋಣ...
#HateCrime
#AdyarKannurMangalore (D.K)
Due to a silly children's issue, the child's mother in public bus station set a minor riots between the children field, an assault on a minor child is reprehensible, @CHILDLINE1098 need to take strict action against the guilt.
@spdkpolice@DCDK9
ಸಚಿವ ಸೋಮಣ್ಣ ಕೆನ್ನೆಗೆ ಭಾರಿಸಿದ್ದು ಒಂದು ದಲಿತ ಮಹಿಳೆಯಾದ ಕಾರಣ ಚರ್ಚೆಯೇ ನಡೆಯುತ್ತಿಲ್ಲ. ಹಿಂದೂಗಳೆಲ್ಲಾ ಒಂದು ಎಂದು ಬೊಬ್ಬೆ ಹಾಕಿ ವಿಷ ಕಾರುವ ಯಾರನ್ನೂ ಕಾಣುತ್ತಿಲ್ಲ. ಒಂದು ವೇಳೆ ಚರ್ಚೆ ನಡೆದರೆ ನಾಳೆ @CTRavi_BJP@ShobhaBJP ಎಲ್ಲಾ ಬೀದಿಗೆ ಬಂದು ಹಲಾಲ್ ಮುಕ್ತ ಹೇಳಿಕೆಗಳನ್ನು ವಾಂತಿ ಮಾಡಬಹುದು. ಇದಾಗಿದೆ @BJP4Karnataka
ADGP @alokkumar6994 DK ಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್&ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
#Karnataka: Rafeeq and Ramizuddin two cloth merchant were brutally attacked nearly by a mob of 50 near Kaniyoor, Puttur tq accusing them of misbehaving with a women. The family of victims said that they usually used to go from village to village to sell clothes.
1/3
ಶಾಸಕ ಪೂಂಜಾ ಮೇಲೆ ಯಾವುದೇ ದಾಳಿ ಪ್ರಯತ್ನ ನಡೆದಿಲ್ಲ,ಅದೊಂದು ಓವರ್ ಟೇಕ್ ವಿಚಾರವೆಂದು ಜಿಲ್ಲಾ SPಯವರು ತನಿಖಾ ವರದಿಯಲ್ಲಿ ಬಹಿರಂಗಪಡಿಸಿರುವಾಗ,ಸರಕಾರ ಈ ಪ್ರಕರಣವನ್ನು CIDಗೆ ಒಪ್ಪಿಸಿರುವುದು, ಅಧಿಕಾರದ ದುರ್ಬಳಕೆಯಾಗಿದೆ.ಈ ಪ್ರಕರಣದಲ್ಲಿ ಸುಳ್ಳು ಹೇಳಿ ಆತಂಕ ಸೃಷ್ಟಿಸಲು ಪ್ರಯತ್ನಿಸಿದಕ್ಕೆ ಶಾಸಕರ ಮೇಲೆ ಕೇಸು ದಾಖಲಿಸಿ.ಇದು ಜನರ ಬೇಡಿಕೆ
ನನ್ನ ಕಛೇರಿ ಸಿಬ್ಬಂದಿ ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರ ವಿರುದ್ಧ ಸಮರ ಸಾರಿರುವ ನಿಮಿಗೆ ನೀವು ನಂಬುವ ದೇವರೇ ತಕ್ಕ ಶಾಸ್ತಿ ನೀಡ್ತಾರೆ,
ಸೃಷ್ಟಿಕರ್ತ ಕೊಡುವ ಶಿಕ್ಷೆಯಿಂದ ಪಾರಾಗಲು ಯಾವುದೇ ಅಧಿಕಾರ ಇದ್ದರು ಯಾರದೇ ಒತ್ತಡ ಇದ್ದರು ಪಾರಾಗಲು ಸಾಧ್ಯವಿಲ್ಲ,ಮಿಸ್ಟರ್
@compolmlr ರವರೆ..
#MangalurufabricatedFIR