ಶಾಲೆಗೆ ಹೋಗದ ಸಾಲುಮರದ ತಿಮ್ಮಕ್ಕ CBSE ಪಠ್ಯದಲ್ಲಿ ವಿಷಯವಾಗಿರುವುದು ಅವರ ಬದುಕಿನ ಮೂಲಕ ಕೊಟ್ಟ ಸಂದೇಶದಿಂದ.
ನಮ್ಮ ನಾಡಿಗೆ, ಭೂಮಿಗೆ ಬೆಲೆ ಕಟ್ಟಲಾಗದ ಆಸ್ತಿ ಕೊಟ್ಟಿರುವ ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಗೆ ಸಮಸ್ತ ಕನ್ನಡಿಗರ ಪರವಾಗಿ ಹೆಮ್ಮೆಯ ಸಮಾಜ ಸೇವಕರು ಗೌರವ.
#ZeeKannada#HemmeyaKannadiga
ರಾಸಾಯನಿಕ ಕೃಷಿಗೆ ಸವಾಲು ಹಾಕಿ, ಸಾವಯವ ಕೃಷಿಯಲ್ಲೇ ಲಾಭ ಗಳಿಸುವ ದಾರಿ ತೋರಿಸಿ
ಪ್ರತಿ ತಿಂಗಳು ನೂರಾರು ಆಸಕ್ತ ರೈತರಿಗೆ ಮಾರ್ಗದರ್ಶನ ನೀಡುವ ಹಿರಿಯ ಚೇತನ ರೈತ ನಾರಾಯಣ ರೆಡ್ಡಿ, ನಮ್ಮ ಕನ್ನಡ ನೆಲದ ಹೆಮ್ಮೆ�� ರೈತ!
#ZeeKannada #HemmeyaKannadiga
#BMRCL ನ ಆಢಳಿತ ಮಂಡಳಿಯ #ಕನ್ನಡ ಹಾಗೂ ಪ್ರಯಾಣಿಕರ #ಸುರಕ್ಷತೆಯ ವಿರೋಧಿ ನಡೆ ಮತ್ತೆ ಮುಂದುವರಿದಿದೆ. #ಪ್ರತಿಭಟನೆ ದಿನ ಕಾರ್ಯ ಸಿವಿಲ್ ಎಂಜಿನಿಯರಿಂಗ್ ಗಳನ್ನ ವಿದ್ಯುತ್ ತಾತ್ರಿಂಕರಾಗಿ ನಿಯೋಜನೆ.
#BMRCL ನ್ಯಾಯ ಸಮ್ಮತ ನೌಕರರ ಬೇಡಿಕೆಗಳನ್ನ ಈಡೇರಿಸದೇ,ಪರ ಭಾಷಿಗರನ್ನು ಓಲೈಯಿಸುವ ಕಾರ್ಯದಲ್ಲಿ ಮಗ್ನ.
@CMofKarnataka,@thekjgeorge,@PMOIndia ಇಷ್ಟೆಲ್ಲಾ ಕೂಗು ಮೆಟ್ರೋ ನೌಕರರ ಕಡೆಯಿಂದ ಕೇಳಿ ಬರುತ್ತಿದೆ. Actually ಅವರು ಕೇಳಿದ್ದಾದರು ಏನು?... ಸ್ವಾಮಿ,ಅಣ್ಣಾ, ನಮ್ಮ ಸ���ಬಳವನ್ನು ಏರಿಕೆ ಮಾಡ್ರಪ್ಪ, ನ್ಯಾಯಯುತವಾದ allowance ಕೊಡ್ರಪ್ಪ,ನೆಡೆಯುತ್ತಿರುವ ಭ್ರಷ್ಟಾಚಾರ ತಡೀರಪ್ಪ ಎಂದು.. ಇದರ ಕಡೆ ಗಮನ ಕೊಡಕಾಗಲ್ವೆ ಸರ್ಕಾರಕ್ಕೆ
Appeal to people of karnataka, Please Go through below details & decide whether metro is safe or not on march 22 as operation is being handed over to contract security people who r not able handle such a complex system. read below @siddaramaiah@IASassociation@PMOIndia